ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

ಟೆಕ್ಸಾಸ್: ಕರೊನಾ ವೈರಸ್‌ನಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಕೆಲವು ವಿವಾಹಗಳು ರದ್ದು ಕೂಡ ಆಗಿವೆ. ಇನ್ನು ಕೆಲವು ಕಡೆಗಳಲ್ಲಿ ಸಾಧಾರಣ ಮದುವೆಯಾದ ವಧು-ವರರು ತಮ್ಮ ಅದ್ಧೂರಿ ಮದುವೆಯ ಕನಸನ್ನು ನುಚ್ಚುನೂರು ಮಾಡಿಕೊಂಡಿದ್ದಾರೆ. ಇನ್ನು ಹಲವೆಡೆ ಮದುವೆಗೆ ಹೋದವರು ಕರೊನಾ ಸೋಂಕಿಗೂ ಗುರಿಯಾಗಿರುವ ವರದಿಯಾಗಿವೆ. ಹಾಸಿಗೆ ಮೇಲೆಯೇ ಮದುವೆ ಕರೊನಾ ಸೋಂಕಿತ ಕಾರ್ಲೊಸ್ ಮುನೀಜ್ ಮದುವೆ ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಸ್ನೇಹಿತೆ ಗ್ರೇಸ್‌ ಜತೆ ಟೆಕ್ಸಾಸ್‌ನಲ್ಲಿ ನಡೆದಿದೆ. Posted by Vijayavani on Thursday, … Continue reading ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ