More

    ಜಪಾನ್​ನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ; ಭಾರತಿಯ ಸಂಸ್ಕೃತಿ ಪರಿಷತ್, ಹೃದಯವಾಹಿನಿ ಸಹಯೋಗ

    ಟೋಕಿಯೋ: ಭಾರತೀಯ ಸಂಸ್ಕೃತಿ, ಕನ್ನಡದ ಕಂಪು ಆಗಾಗ ವಿದೇಶಗಳಲ್ಲೂ ಅನಾವರಣಗೊಳ್ಳುತ್ತಿದ್ದು, ದೂರದ ಜಪಾನ್​ನಲ್ಲಿನ ಟೋಕಿಯೋದಲ್ಲಿ ಕೂಡ ಅಂಥದ್ದೊಂದು ಸಮಾರಂಭ ಇತ್ತೀಚೆಗೆ ನಡೆದಿದೆ.

    ಭಾರತಿಯ ಸಂಸ್ಕೃತಿ ಪರಿಷತ್ ಮತ್ತು ಹೃದಯವಾಹಿನಿ ಸಹಯೋಗದಲ್ಲಿ ವಿಶ್ವ ಸೌಹಾರ್ದತೆಗಾಗಿ ಜಪಾನ್​ನ ಟೋಕಿಯೊದಲ್ಲಿ ’37ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ’ ಎಂಬ ಸಮ್ಮೇಳನ ಆಯೋಜಿಸಲಾಗಿತ್ತು.

    ಇದನ್ನೂ ಓದಿ: ಅರ್ಚಕರಿಗೆ ಹೃದಯಾಘಾತ, ಅರ್ಧಕ್ಕೇ ನಿಂತ ಜಾತ್ರೆ; ಕಳಶ ಹೊತ್ತು ಸಾಗುತ್ತಿದ್ದವರು ಕುಸಿದು ಬಿದ್ದು ಸಾವು

    ಸಮ್ಮೇಳನದಲ್ಲಿ ಕರ್ನಾಟಕದಿಂದ ಆಗಮಿಸಿದ್ದ ವಿವಿಧ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಿವಗಂಗೆ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಪರಿಷತ್ ಅಧ್ಯಕ್ಷ ಮಂಜುನಾಥ ಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.

    ಜಪಾನ್​ನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ; ಭಾರತಿಯ ಸಂಸ್ಕೃತಿ ಪರಿಷತ್, ಹೃದಯವಾಹಿನಿ ಸಹಯೋಗ

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts