ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!

ನವದೆಹಲಿ: ಮನೆಯೊಳಗೊಬ್ಬಳು, ಮನೆ ಹೊರಗೊಬ್ಬಳು ಎಂಬಂತೆ ಇಬ್ಬರು ಹೆಂಡಿರನ್ನು ಹೊಂದಿರುವವರು ಅನೇಕರಿದ್ದಾರೆ. ಇನ್ನು ಕೆಲವರು ಮೂವರು, ನಾಲ್ವರು, ಐವರನ್ನು ಮದುವೆಯಾದ ಅಪರೂಪದ ಪ್ರಕರಣಗಳು ಕೂಡ ಇವೆ. ಆದರೆ ಇಲ್ಲೊಬ್ಬನದ್ದು ಊಹಿಸಲಾಗದಂಥ ಸಂಸಾರ. ಏಕೆಂದರೆ ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು. ಅಂದರೆ ಈತ ಬರೋಬ್ಬರಿ 104 ಮದುವೆ ಆಗಿದ್ದಾನೆ! ಜಿಯೊವನ್ನಿ ವಿಗ್ಲಿಯೊಟೊ (Giovanni Vigliotto) ಎಂಬ ಹೆಸರಿನ ಈತ 33 ವರ್ಷಗಳಲ್ಲಿ ಯಾರಿಗೂ ವಿಚ್ಛೇದನ ಕೊಡದೆ ಒಟ್ಟು 104 ಮದುವೆಯಾಗಿದ್ದ. ಯುಎಸ್​​ನ​ 27 ರಾಜ್ಯಗಳಲ್ಲಿ ಮಾತ್ರವಲ್ಲದೆ, ಜಗತ್ತಿನ ಇತರ 14 … Continue reading ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!