More

    ಅಂಗೈಯಲ್ಲೇ ಅಂಬಾರಿ-ಜಂಬೂಸವಾರಿ: ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು ದಸರಾ!

    ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ನಾಳೆಯಿಂದಲೇ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ನವರಾತ್ರಿ ಸಂಭ್ರಮ, ಅಂಬಾರಿ-ಜಂಬೂಸವಾರಿಯನ್ನು ಅಂಗೈಯಲ್ಲೇ ನೋಡಬಹುದು. ಅರ್ಥಾತ್, ದಸರಾ ಸಂಭ್ರಮವನ್ನು ಕುಳಿತಲ್ಲೇ ಎಲ್ಲಿಂದ ಬೇಕಾದರೂ ಕೂಡ ವೀಕ್ಷಿಸಬಹುದು.

    ಅದಕ್ಕೆಂದೇ ಅಧಿಕೃತ ಫೇಸ್​ಬುಕ್​, ಯೂ-ಟ್ಯೂಬ್​ ಮತ್ತು ವೆಬ್​ಸೈಟ್​ಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೂರೂ ಮಾಧ್ಯಮಗಳಲ್ಲಿ ಸೆ. 26ರಿಂದ ಅ. 5ರವರೆಗೂ ನೇರಪ್ರಸಾರ ಇರಲಿದೆ.

    2022ರ ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ನೆರವೇರಿಸಲಿದ್ದಾರೆ. ಅ.5ರಂದು ಶುಕ್ರವಾರ ಮಧ್ಯಾಹ್ನ 2.36ರಿಂದ 2.50 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 5.07ರಿಂದ 5.18ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.

    ಈ ಕೆಳಗಿನ ಲಿಂಕ್​ಗಳಲ್ಲಿ ನೇರಪ್ರಸಾರ ಲಭ್ಯ

    ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಗೆ ಬಿದ್ದು ಸಾವು!; ಇನ್ನೊಂದು ವಾರ ಕಳೆದಿದ್ದರೆ ಫಸ್ಟ್​ ಬರ್ತ್​ಡೇ..

    ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

    ಎಸ್​ಬಿಐನಿಂದ ರಿಸರ್ವ್​ ಬ್ಯಾಂಕ್​ಗೇ ನಕಲಿ ನೋಟು ಜಮೆ!; ಭಾರತೀಯ ಸ್ಟೇಟ್​ ಬ್ಯಾಂಕ್​ ವಿರುದ್ಧ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts