ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

ಹುಬ್ಬಳ್ಳಿ: ಬಲವಂತದ ಖತ್ನಾ, ಮಸೀದಿಯಿಂದ ಮಸೀದಿಗೆ ಅಲೆದಾಟ, ಪ್ರತಿ ವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಒಪ್ಪಿಸಬೇಕೆಂಬ ಒತ್ತಡ, ದನದ ಮಾಂಸ ತಿನ್ನಲು ಒಪ್ಪದಿದ್ದಾಗ ಬಲಗೈಗೆ ಚಾಕುವಿನಿಂದ ಇರಿತ… ಮಂಡ್ಯ ಜಿಲ್ಲೆಯ ಮದ್ದೂರಿನ ಯಡವನಹಳ್ಳಿಯ ಶ್ರೀಧರ ಗಂಗಾಧರ (26) ಈ ತರಹದ ಸಂದಿಗ್ಧತೆ, ಸಂಕಷ್ಟಗಳನ್ನು ವರ್ಷದಿಂದ ಎದುರಿಸಿರುವ ಕರುಳು ಹಿಂಡುವ ಕತೆ ಇದು. ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಶ್ರೀಧರ ದೂರು ನೀಡಿದಾಗ ಈ ಬಲವಂತದ ಮತಾಂತರ ಪ್ರಕರಣದ ಮಾಹಿತಿ ಬೆಳಕಿಗೆ ಬಂದಿದೆ! ಬಲವಂತದ ಮತಾಂತರದ ಕಿರುಕುಳಕ್ಕೆ ಬೇಸತ್ತು … Continue reading ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..