More

    ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ಬೆಂಗಳೂರು: ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್, ಈಗಾಗಲೇ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಜೊತೆಗೆ ಇನ್ನೊಂದು ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಜೆಡಿಎಸ್​ ಮೂರನೇ ಪಟ್ಟಿ ಬಿಡುಗಡೆ: ಯಾರ್ಯಾರಿಗೆ ಟಿಕೆಟ್? ಇಲ್ಲಿದೆ ಪೂರ್ತಿ ವಿವರ..

    ಅಂದರೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿರುವ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿ ಆ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮಾತ್ರವಲ್ಲ, ಇನ್ನೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್​ನ ಬಾಹ್ಯ ಬೆಂಬಲ ನೀಡುತ್ತಿರುವ ಏಳು ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಜೆಡಿಎಸ್‌ 12 ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ

    ಬಸವನಬಾಗವಾಡಿ: ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ)
    ಬಸವಕಲ್ಯಾಣ: ಸಂಜಯ್ ವಾಡೇಕರ್ (ಸೈಯದ್ ಯಶಬ್)
    ಬೀದರ್: ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್)ಕುಷ್ಟಗಿ: ಶರಣಪ್ಪ ಕುಂಬಾರ (ತುಕರಾಂ ಸುರ್ವೆ)
    ಹಗರಿಬೊಮ್ಮನಹಳ್ಳಿ: ನೇಮಿರಾಜ ನಾಯ್ಕ (ಪರಮೇಶ್ವರಪ್ಪ)
    ಬಳ್ಳಾರಿ ನಗರ: ಅನಿಲ್‌ ಲಾಡ್ (ಅಲ್ಲಾಭಕ್ಷ ಮುನ್ನಾ)
    ಚನ್ನಗಿರಿ: ತೇಜಸ್ವಿ ಪಟೇಲ್ (ಎಂ. ಯೋಗೇಶ್)
    ಮೂಡಿಗೆರೆ (ಎಸ್.ಸಿ): ಎಂ.ಪಿ. ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ)
    ರಾಜಾಜಿನಗರ: ಡಾ.ಅಂಜನಪ್ಪ (ಗಂಗಾಧರ ಮೂರ್ತಿ)
    ಬೆಂಗಳೂರು ದಕ್ಷಿಣ: ರಾಜಗೋಪಾಲರೆಡ್ಡಿ (ಆರ್.ಪ್ರಭಾಕರ್ ರೆಡ್ಡಿ
    ಮಂಡ್ಯ: ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್ )
    ವರುಣ: ಡಾ: ಭಾರತಿ ಶಂಕರ್‌ (ಅಭಿಷೇಕ್ )

    ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ಜೆಡಿಎಸ್​ ಬಾಹ್ಯ ಬೆಂಬಲ ಸೂಚಿಸಿರುವ ಅಭ್ಯರ್ಥಿಗಳು

    ನಂಜನಗೂಡು: ದರ್ಶನ್ ಧ್ರುವನಾರಾಯಣ್​
    ಗುಲ್ಬರ್ಗ ಗ್ರಾಮಾಂತರ: ಸಿಪಿಐಎಂ ಅಭ್ಯರ್ಥಿ
    ಬಾಗೇಪಲ್ಲಿ: ಸಿಪಿಐಎಂ ಅಭ್ಯರ್ಥಿ
    ಕೆ.ಆರ್.ಪುರ: ಸಿಪಿಐಎಂ ಅಭ್ಯರ್ಥಿ
    ಸಿ.ವಿ.ರಾಮನ್​ನಗರ: ಆರ್​ಪಿಐ ಅಭ್ಯರ್ಥಿ
    ವಿಜಯನಗರ: ಆರ್​ಪಿಐ ಅಭ್ಯರ್ಥಿ
    ಮಹದೇವಪುರ: ಆರ್​ಪಿಐ ಅಭ್ಯರ್ಥಿ

    ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ! ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!

    ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts