ಭಾರತಕ್ಕೆ ಕೈತಪ್ಪಿದ ದಾಖಲೆಯ ಸತತ 13ನೇ ಜಯ ; ದಕ್ಷಿಣ ಆಫ್ರಿಕಾ ಎದುರು 7 ವಿಕೆಟ್ ಸೋಲು
ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸೀ ವಾನ್ ಡರ್ ಡುಸೆನ್ (75*ರನ್, 46 ಎಸೆತ, 7…
ನಡಾಲ್‌ಗೆ 14ನೇ ಫ್ರೆಂಚ್ ಓಪನ್ ಪ್ರಶಸ್ತಿ ; 22ನೇ ಗ್ರಾಂಡ್ ಸ್ಲಾಂಗೆ ಮುತ್ತಿಕ್ಕಿದ ಸ್ಪೇನ್ ತಾರೆ
ಪ್ಯಾರಿಸ್: ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ದಾಖಲೆಯ…
ಚೊಚ್ಚಲ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ಗೆ ಚಾಲನೆ ; ತಂಡ ಖರೀದಿಸಿದ ಪಿ.ವಿ.ಸಿಂಧು, ಜ್ವಾಲಾ ಗುಟ್ಟಾ
ವಿಜಯವಾಣಿ ಸುದ್ದಿಜಾಲ, ಬೆಂಗಳೂರು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಚೊಚ್ಚಲ ಗ್ರಾೃಂಡ್ ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ…
ಇಗಾ ಸ್ವಿಯಾಟೆಕ್‌ಗೆ ಫ್ರೆಂಚ್ ಓಪನ್ ಕಿರೀಟ ; 2ನೇ ಬಾರಿಗೆ ಪ್ರಶಸ್ತಿ ಗೆದ್ದ ಪೋಲೆಂಡ್ ಆಟಗಾರ್ತಿ
ಪ್ಯಾರಿಸ್: ಭರ್ಜರಿ ಗೆಲುವಿನ ಲಯ ಮುಂದುವರಿಸಿದ ವಿಶ್ವ ನಂ.1 ತಾರೆ ಇಗಾ ಸ್ವಿಯಾಟೆಕ್ ಎರಡನೇ ಬಾರಿಗೆ…
ಗುಜರಾತ್ ಟೈಟಾನ್ಸ್‌ಗೆ ಐಪಿಎಲ್ ಚಾಂಪಿಯನ್ ಪಟ್ಟ ; ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ
ಅಹಮದಾಬಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಪದಾರ್ಪಣೆ ಮಾಡಿದ ವರ್ಷವೇ ಗಮನಾರ್ಹ ನಿರ್ವಹಣೆ ತೋರಿದ ಗುಜರಾತ್…
ಇಂದು ಗುಜರಾತ್ ಟೈಟಾನ್ಸ್ -ರಾಜಸ್ಥಾನ ರಾಯಲ್ಸ್ ಪ್ರಶಸ್ತಿ ಕದನ
ಅಹಮದಾಬಾದ್: 14 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್…
3ನೇ ಬಾರಿ ಪ್ರಶಸ್ತಿ ಗೆದ್ದ ಸೂಪರ್‌ನೋವಾಸ್; ವೆಲಾಸಿಟಿ ಎದುರು 4ರನ್ ರೋಚಕ ಜಯ
ಪುಣೆ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಸೂಪರ್‌ನೋವಾಸ್ ತಂಡ, ಮಿನಿ ಐಪಿಎಲ್…
ಈ ಬಾರಿಯೂ ಆರ್‌ಸಿಬಿಗಿಲ್ಲ ಕಪ್; 14 ವರ್ಷಗಳ ಬಳಿಕ ಫೈನಲ್‌ಗೇರಿದ ರಾಜಸ್ಥಾನ
ಅಹಮದಾಬಾದ್: ಸರ್ವಾಂಗೀಣ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ 2ನೇ ಕ್ವಾಲಿಫೈಯರ್‌ನಲ್ಲೇ ತನ್ನ…
ಇಂದು ಆರ್‌ಸಿಬಿ-ರಾಜಸ್ಥಾನ ರಾಯಲ್ಸ್ ಸೆಮಿಫೈನಲ್; ಗೆಲುವಿನ ನಿರೀಕ್ಷೆಯಲ್ಲಿ ಪ್ಲೆಸಿಸ್ ಬಳಗ
ಅಹಮದಾಬಾದ್: 6 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ…
ಟ್ರೈಲ್‌ಬ್ಲೇಜರ್ಸ್ ಎದುರು ಸೋತರೂ ಫೈನಲ್ ಪ್ರವೇಶಿಸಿದ ವೆಲಾಸಿಟಿ
ಪುಣೆ: ಹಾಲಿ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್ ತಂಡದ ಸಂಘಟಿತ ಹೋರಾಟದ ಎದುರು ಸೋಲು ಕಂಡರೂ ವೆಲಾಸಿಟಿ ತಂಡ…