ಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು
ಮಂಡ್ಯ: ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿ ಇಂದಿನಿಂದ ಓಪನ್ ಆಗುತ್ತೆ ಎಂಬ ಸುದ್ದಿ ಕಿವಿಗೆ ಬಿದ್ದದ್ದೇ…
ಅಪಾಯಕಾರಿ ಟೆಸ್ಟ್ ಪಂದ್ಯವಿದ್ದಂತೆ ಕರೊನಾ; ಗಂಗೂಲಿ
ಕೋಲ್ಕತ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ವೈರಸ್ ಅನ್ನು ಬಿಸಿಸಿಐ ಅಧ್ಯಕ್ಷರೂ ಆದ, ಭಾರತ…
ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗೂ ಲಾಕ್ಡೌನ್ ಬಿಸಿ, ನಾಯಿಮರಿ ಚಿಕಿತ್ಸೆಗಾಗಿ ಪರದಾಟ
ಮುಂಬೈ: ಐಪಿಎಲ್ ಕ್ರಿಕೆಟ್ನ ಮುಂಬೈ ಇಂಡಿಯನ್ಸ್ ಟೀಂ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಅವರಿಗೂ ಲಾಕ್ಡೌನ್…
ಕೆಎಸ್ಆರ್ಟಿಸಿಗೆ 1 ಕೋಟಿ ರೂ. ದೇಣಿಗೆ ಕೊಟ್ಟ ಕೆಪಿಸಿಸಿ, ಕಾರ್ಮಿಕರ ಕಷ್ಟ ಆಲಿಸಿದ ಕಾಂಗ್ರೆಸ್
ಬೆಂಗಳೂರು: ವಲಸೆ ಕಾರ್ವಿುಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಕೆಪಿಸಿಸಿ ವತಿಯಿಂದ ಕೆಎಸ್ಆರ್ಟಿಸಿಗೆ 1 ಕೋಟಿ…
ವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಇಂದಿನಿಂದ ಮೂರು ದಿನ ವಲಸೆ ಕಾರ್ಮಿಕರು ತಮ್ಮ ಊರಿಗಳಿಗೆ ಉಚಿತವಾಗಿ ಪ್ರಯಾಣಿಸಲು…
ಮದ್ಯದಂಗಡಿ ತೆರೆಸುವಂತೆ ದೇವರ ಮೊರೆ ಹೋದ ಯುವಕ, ಎಂಎಸ್ಐಎಲ್ ಮಳಿಗೆ ಬಾಗಿಲಿಗೆ ಪೂಜೆ
ಚಾಮರಾಜನಗರ: ಮಹಾಮಾರಿ ಕರೊನಾ ತೊಲಗಿಸಿ ನಮ್ಮನ್ನ ರಕ್ಷಿಸು ದೇವರೆ ಎಂದು ವಿಶ್ವಾದ್ಯಂತ ಕೋಟ್ಯಂತರ ಜನರು ದೇವನಾಮ…
ಮೇ 4ರಿಂದ ಜನ್ ಧನ್ ಖಾತೆಗೆ 2ನೇ ಹಂತದ ಹಣ ಜಮೆ, ಈ ಹಣ ಪಡೆಯಲು ಕೆಲದಿನ ಕಾಯಬೇಕು ಏಕೆ?
ನವದೆಹಲಿ: ದೇಶಾದ್ಯಂತ ಕರೊನಾ ಮಣಿಸಲು ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ…
ದುಬೈ ಮಾಲ್ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್ ಸ್ಥಗಿತಗೊಂಡಿದ್ದಾದರೂ ಏಕೆ?
ದುಬೈ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ವಿಶ್ವದ ಅತಿ ದೊಡ್ಡ ಮಾಲ್…
500 ಕಿ.ಮೀ. ದೂರದ ಸ್ವಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ಹೊರಟವರು ಸ್ಮಶಾನ ಸೇರಿದ್ರು, ಮಾರ್ಗಮಧ್ಯೆ ಆಗಿದ್ದಾದರೂ ಏನು?
ಉತ್ತರ ಪ್ರದೇಶ: ಲಾಕ್ಡೌನ್ ನಡುವೆಯೂ 500 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದ ಒಂದೇ ಕುಟುಂಬದ…
ಕಾಡುಮೊಲದ ಮಾಂಸ ಕತ್ತರಿಸುವಾಗ ಟಿಕ್ಟಾಕ್ ಮಾಡಿ ಸಿಕ್ಕಿಬಿದ್ದ ಬೇಟೆಗಾರರು
ತುಮಕೂರು: ಕಳ್ಳರು ಅದೆಷ್ಟೇ ಚಾಲಾಕಿಯಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳ್ತಾರೆ ಎಂಬ ಮಾತಿಗೆ ಈ ಪ್ರಕರಣವೇ…