More

    ವ್ಯಾಸಂಗಕ್ಕೆ ಸಕ್ಷಮ ಪ್ರಾಧಿಕಾರದ ಅನುಮತಿ ಅವಶ್ಯ | ಸರ್ಕಾರಿ ಕಾರ್ನರ್

    ಪ್ರಶ್ನೆ: ನಾನು ಸರ್ಕಾರಿ ಕೆಲಸಕ್ಕೆ ಸೇರಿ ನಾಲ್ಕು ವರ್ಷಗಳಾಗಿವೆ. ಸದ್ಯ ದ್ವೀತಿಯ ದರ್ಜೆ ಸಹಾಯಕಿ ಹುದ್ದೆಯಲ್ಲಿದ್ದು, ಸ್ನಾತಕೋತ್ತರ ಪದವಿಯನ್ನು ಬಾಹ್ಯ ಅಥವಾ ಮುಕ್ತ ವಿವಿ ಮೂಲಕ ಪಡೆಯಲು ಬಯಸಿದ್ದೇನೆ. ಇದಕ್ಕೆ ನಮ್ಮ ಸಕ್ಷಮ ಪ್ರಾಧಿಕಾರದ ಅನುಮತಿ ಅವಶ್ಯಕವೇ?
    | ದೀಪಾ ಚಿಕ್ಕಮಗಳೂರು

    ಉತ್ತರ: ಸರ್ಕಾರಿ ನೌಕರರು ಉನ್ನತ ವ್ಯಾಸಂಗ ಮಾಡಲು ಕಾಲೇಜಿಗೆ ಸೇರಲು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 2021ರ ನಿಯಮ 35ರಂತೆ ಅನುಮತಿಯನ್ನು ಅಕ್ಷಮ ಪ್ರಾಧಿಕಾರದಿಂದ ಪಡೆಯಬೇಕಾಗುತ್ತದೆ. ಆದರೆ, ದಿನಾಂಕ: 05&02&1973ರ ಸರ್ಕಾರಿ ಆದೇಶ ಸಂಖ್ಯೆ: ಜಿಎಡಿ 4 ಎಸ್​ಆರ್​ಸಿ 73ರ ಪ್ರಕಾರ ಬಾಹ್ಯ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಪೂರ್ವಾನುಮತಿ ಅವಶ್ಯಕತೆ ಇಲ್ಲ. ಆದ್ದರಿಂದ ನೀವು ಬಾಹ್ಯವಾಗಿ ಸ್ನಾತಕೋತ್ತರ ಪದವಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್​ ಅವರ “ಸಿಸಿಎ ನಿಯಮಾವಳಿ &ಸಮಗ್ರ ಕೈಪಿಡಿ’ ಪುಸ್ತಕ ನೋಡಬಹುದು.

    ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ, 8 ಮಂದಿಗೆ ಗಂಭೀರ ಗಾಯ: ರಕ್ಷಣೆ ವೇಳೆ ಮತ್ತೆ ಸ್ಫೋಟ…

    ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts