More

    ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್

    ಮಡಿಕೇರಿ: ಇತ್ತೀಚೆಗೆ, ನಟಿ ಅದಿತಿ ಪ್ರಭುದೇವ ಅವರು ರಚಿತಾ ರಾಮ್ ಅವರ ನಂತರ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಂದರ ನಂತರ ಒಂದು ಸಿನಿಮಾ ಆಫರ್​ಗಳನ್ನು ಪಡೆಯುತ್ತಾ ರಾಕೆಟ್​ನಂತೆ ಮುನ್ನುಗುತ್ತಿದ್ದಾರೆ. ಮೊನ್ನೆ ತಾನೆ ಒಂದು ಫೋಟೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ನಟಿ, ಇದೀಗ ಒಂದು ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಗುಟ್ಟಾಗಿ ಕೊಡಗು ಮೂಲದ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಅವರನ್ನು ನಿಶ್ಚಿತಾರ್ಥ ಮಾಡಿಕೊಂಡು, ಒಂದೇ ಒಂದು ಫೋಟೋ ಅಭಿಮಾನಿಗಳ ಜೊತೆ ಹಂಚಿಕೊಂಡರು

    ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್

    ಆದ್ರೀಗ, ತಮ್ಮ ಭಾವಿಪತಿ ಜೊತೆ ಹೊಸ ವರ್ಷ ಸೆಲೆಬ್ರೆಟ್ ಮಾಡಿರುವ ಘಳಿಗೆಯನ್ನು ಅಭಿಮಾನಿಗಳಿಗೆ ಒಂದು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಕೊಡಗು, ಅಲ್ಲಿನ ಕಾಫಿ ಪ್ಲಾಂಟೇಷನ್, ಕಾಫಿ ಹಣ್ಣು, ಕಾಳು ಮೆಣಸು, ಪಶ್ಚಿಮ ಘಟ್ಟಗಳು, ಕಾಡಾನೆ, ಕಾಡು ಕೋಣ ನೋಡಿರುವ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನು, ಈ ವಿಡಿಯೋದಲ್ಲಿ ಭಾವಿಪತಿ ಮುಖವನ್ನು ತೋರಸಲು ಅದಿತಿಗೆ ಸಾಧ್ಯವಾಗಿಲ್ಲ. ಹಿಂದೆ ತಿರುಗಿ ಕ್ಯಾಮೆರಾ ನೋಡಿ ಎಂದರು ಯಶಸ್ ಅವರು ನೋಡಿಲ್ಲ. ಸದ್ಯ, ನಟಿ ಶೇರ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

    ‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?

    2022ರಲ್ಲಿ ವೈರಿಗಳು, ಎಫ್‌ಐಆರ್​ಗಳು ಕಡಿಮೆಯಾಗಲಿ ಅಂತ ತಿರುಪತಿಗೆ ಹೋದ ಕಂಗನಾ! ಫೋಟೋ ವೈರಲ್…

    ಟಿಕೆಟ್ ಬೆಲೆ ಕಡಿತ… ‘ಶ್ಯಾಮ್ ಸಿಂಘ ರಾಯ್’ ಲಾಸ್… ನಟ ನಾನಿ ಮಾಡಿದ ಕೆಲಸಕ್ಕೆ ಭೇಷ್ ಎಂದ ಚಿತ್ರರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts