‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?

ಬೆಂಗಳೂರು: ನಟಿ ರಚಿತಾ ರಾಮ್ ಮತ್ತು ಮೋಹಕ ತಾರೆ ನಟಿ ರಮ್ಯಾ ನಡುವೆ ಇರುವ ಉತ್ತಮ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿನಿಮಾಗಳಲ್ಲಿ ನಟಿಸುವ ಮೊದಲಿನಿಂದಲೂ ರಚಿತಾ ರಾಮ್ ಅವರಿಗೆ ರಮ್ಯಾ ಅಂದರೆ ತುಂಬಾನೆ ಇಷ್ಟ. ಇಂದಿಗೂ ಸ್ಯಾಂಡಲ್​ವುಡ್​ನಲ್ಲಿ ರಮ್ಯಾ ಅವರು ಲಕ್ಕಿ ಚಾರ್ಮ್ ಎಂದೇ ಫೇಮಸ್. ಅವರಿಗೆ ಇರುವ ಬೇಡಿಕೆ ಮತ್ಯಾರಿಗೂ ಇಲ್ಲ ಎಂದೇ ಹೇಳಬೇಕು. ರಮ್ಯಾ ಅವರ ನಂತರ ರಚಿತಾ ಅವರಿಗೆ ಮಾತ್ರ ಆ ಸ್ಥಾನವನ್ನು ತುಂಬಲು ಸಾಧ್ಯ ಎಂಬ ಮಾತಿದೆ. ಹೀಗಿದ್ದರೂ, ರಚಿತಾ ಮಾತ್ರ ಮೋಹಕ … Continue reading ‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?