More

    ಮತದಾನಕ್ಕಾಗಿ ಅಮೆರಿಕದಿಂದ ಹಾವೇರಿಗೆ ಬಂದ ಮಹಿಳೆ…!

    ಹಾವೇರಿ: ಮತ ಚಲಾಯಿಸಲೆಂದು ಹಾವೇರಿ ಮೂಲದ ಮಹಿಳೆಯೊಬ್ಬರು ಅಮೆರಿಕದಿಂದ ಹಾವೇರಿಗೆ ಬಂದು ಮತ ಚಲಾಯಿಸಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ಅಮೆರಿಕದ ಬೋಸ್ಟನ್ ನಲ್ಲಿ ನೆಲೆಸಿರುವ ಕೃತಿಕಾ ಬಸವರಾಜ ಕುಲಕರ್ಣಿ ಹಾವೇರಿಯ ಮುರುಘ ರಾಜೇಂದ್ರ ಪಿಯು ಕಾಲೇಜಿನ ಮತಗಟ್ಟೆಗೆ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts