ಬನಹಟ್ಟಿ ವಕೀಲರ ಸಂಘಕ್ಕೆ ಪುನರಾಯ್ಕೆ
ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷರಾಗಿ ಯುವ ವಕೀಲ ಸಾಗರ ಕುಲಕರ್ಣಿ ಸತತ ಮೂರನೇ ಅವಧಿಗೆ…
ಗೊಂದಲಗಳ ಮಧ್ಯೆ ಕೋಮುಲ್ ಮತದಾನ ಸುಗಮ
ಕೋಲಾರ: ಕೋಲಾರ ಹಾಲು ಸಹಕಾರ ಸಂಘಗಳ ಒಕ್ಕೂಟದ (ಕೋಮುಲ್) ನಿರ್ದೇಶಕರ ಸ್ಥಾನಗಳ ಚುನಾವಣೆಯು ಬುಧವಾರ ಸಣ್ಣಪುಟ್ಟ…
ಅಂಬೇಡ್ಕರ್‌ಗೆ ಭಾರತ ರತ್ನ ಕೊಡುವಲ್ಲಿ ಕಾಂಗ್ರೆಸ್ ವಿಫಲ
ಚಿಕ್ಕಮಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಗಾಗಿ ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವÀಮಾನವನ್ನು ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯ…
ಚುನಾವಣೆ ಬ್ಯಾಲೆಟ್ ಮಾದರಿಯಲ್ಲೇ ಇರಲಿ
ಶಿವಮೊಗ್ಗ: ಈಗಾಗಲೇ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದು ವಿಜೇತರ ಘೋಷಣೆಯೂ ಆಗಿದೆ. ಈ…
ದೆಹಲಿ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ; ಹರಿಯಾಣದಲ್ಲಿ ಕೇಜ್ರಿವಾಲ್ ವಿರುದ್ಧ ಕೇಸ್ ದಾಖಲು | Delhi Polls
Delhi Assembly Election: ದೆಹಲಿ ವಿಧಾನಸಭಾ ಚುನಾವಣೆ 2025ರ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆ 7ರಿಂದ…
ನಾಳೆ ಪ್ರತಿಷ್ಠಿತ ಮ್ಯಾಮ್ಕೋಸ್ ಚುನಾವಣೆ
ಶಿವಮೊಗ್ಗ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ)…
ಮತದಾನ ಅತಿ ಅಮೂಲ್ಯ
ಹೆಬ್ರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತಿ ಅಮೂಲ್ಯ. ಬಾಲ್ಯದಲ್ಲಿಯೇ ಮತದಾನದ ಪ್ರಾಮುಖ್ಯತೆ ತಿಳಿದುಕೊಳ್ಳಬೇಕು ಎಂದು ಮುದ್ರಾಡಿ…
ಆಮಿಷಗಳಿಗೆ ಬಲಿಯಾಗದೆ ಹಕ್ಕು ಚಲಾಯಿಸಿ
ರಿಪ್ಪನ್‌ಪೇಟೆ: ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನ ಮಹತ್ವವಾಗಿದೆ. ಮತದಾನ ಪವಿತ್ರ ಕಾರ್ಯ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು…
ಸಮರ್ಥ ಸರ್ಕಾರ ಆಯ್ಕೆ ಮಾಡಿ
ಭದ್ರಾವತಿ: ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಸಮರ್ಥ ಸರ್ಕಾರ ರಚನೆ ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಧಾನ ಹಿರಿಯ…
ಸೊಸೈಟಿ ಚುನಾವಣೆಯಲ್ಲಿ ಅಕ್ರಮದ ಆರೋಪ
ಶಿವಮೊಗ್ಗ: ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರ ಸ್ಥಾನಕ್ಕೆ ಜ.12ರಂದು ಮತದಾನ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ…