More

    ಯಶ್​ ಮಗನ ಹೊಸ ಲುಕ್​! ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

    ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್ ಮನೆಯಲ್ಲಿ ಇಂದು ಹಬ್ಬದ ವಾತಾವಾರಣ ಮೂಡಿದೆ. ಮಗ ಯಥರ್ವ್ ಯಶ್​ ಅವರ ಮುಡಿ ತೆಗೆಸಿರುವ ತಾರಾ ದಂಪತಿ ಮಗನ ಹೊಸ ಲುಕ್​ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ತಮಿಳುನಾಡಿನ ಶನೈಶ್ವರ ದೇವಸ್ಥಾನಕ್ಕೆ ನಟ ಯಶ್​ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ್ ಭೇಟಿ

    ಯಥರ್ವ್ ಯಶ್​ಗೆ 14 ತಿಂಗಳು ಪೂರ್ತಿಯಾದ ಹಿನ್ನಲೆಯಲ್ಲಿ ಮುಡಿ ತೆಗೆಸಲಾಗಿದೆ. ನಂಜನಗೂಡಿನ ದೇವಸ್ಥಾನದಲ್ಲಿ ಕೇಶ ಮುಂಡನ ಕಾರ್ಯ ನೆರವೇರಿಸಲಾಗಿದೆ. ಕಳೆದ ವರ್ಷ ಯಶ್​ ಮತ್ತು ರಾಧಿಕಾ ಪಂಡಿತ್​ ತಮ್ಮ ಮಗಳ ಮುಡಿ ಕೊಡಿಸ ಹರಕೆ ತೀರಿಸಿದ್ದರು.

    ‘ಕೆಜಿಎಫ್​ ಚಾಪ್ಟರ್ 2’ ಮಲಯಾಳಂ ಅವತರಣಿಕೆಯ ಬಿಡುಗಡೆ ಜವಾಬ್ದಾರಿ ಹೊತ್ತ ಸ್ಟಾರ್ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts