More

    ಸೋಷಿಯಲ್ ವರ್ಕ್ ವಿಷಯದಲ್ಲಿ ಎಂಎಸ್​ಡಬ್ಲು ಓದಿದ್ದೀರಾ? ನಿಮ್ಹಾನ್ಸ್​ನಲ್ಲಿ ಸೋಷಿಯಲ್ ಸೈಂಟಿಸ್ಟ್ ಆಗಿ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಸಾಮಾಜಿಕ ಕಾರ್ಯ ವಿಷಯದಲ್ಲಿ ಎಂಎಸ್​​ಡಬ್ಲು ಮತ್ತು ಎಂಫಿಲ್ ಆಗಿರಬೇಕು ಅಥವಾ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂಎ ಮತ್ತು ಎಂಫಿಲ್ ಆಗಿರಬೇಕು.

    ಇದನ್ನೂ ಓದಿ: 6 ಮಂದಿ ಕೊವಿಡ್​-19 ಸೋಂಕಿತರು ಸೇರಿ 10 ರೋಗಿಗಳು ಆಸ್ಪತ್ರೆಯಿಂದ ಪರಾರಿ… 

    ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ. ಮಾಸಿಕ ವೇತನ 40 ಸಾವಿರ ರೂ. ಇರುತ್ತದೆ.
    ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್/ ಸಿವಿ ಮತ್ತು ಅಭ್ಯರ್ಥಿ ಈ ಹುದ್ದೆಗೆ ಹೊಂದಿರುವ ಅರ್ಹತೆ ಕುರಿತು ವಿವರಿಸುವ ಕವರಿಂಗ್ ಲೆಟರ್ ಬರೆದು [email protected] ಈ ವಿಳಾಸಕ್ಕೆ ಆಗಸ್ಟ್ 14 ರೊಳಗಾಗಿ ಕಳುಹಿಸಬೇಕು. ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.

    ನಿಮ್ಮ ಬುದ್ಧಿ ಸಾಮರ್ಥ್ಯಕ್ಕೊಂದು ಸವಾಲು… ಈ ಚಿತ್ರದಲ್ಲೊಂದು ನಾಯಿ ಇದೆ.. ಗುರುತಿಸಲು ಟ್ರೈ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts