More

    ಗ್ರಾಮ-1 ಕೇಂದ್ರ ನಿರ್ವಹಣೆಗೆ ಅರ್ಜಿ

    ಕೊಪ್ಪಳ: ಜಿಲ್ಲೆಯ ಕೆಲವು ಗ್ರಾಪಂಗಳ ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ-1ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ 8ಗ್ರಾಪಂಗಳಲ್ಲಿ ಮರು ಅಧಿಸೂಚನೆ ಸರ್ಕಾರ ಹೊರಡಿಸಿದೆ.

    ಇದನ್ನೂ ಓದಿ: ವಿವಾಹ ನೋಂದಣಿ ಮತ್ತಷ್ಟು ಜನಸ್ನೇಹಿ

    ಗಂಗಾವತಿ-ವಡ್ಡರಹಟ್ಟಿ, ಕಾರಟಗಿ-ಬೆನ್ನೂರ, ಬೇವಿನಹಳ್ಳಿ ಹಾಗೂ ಸಿದ್ದಾಪುರ, ಕೊಪ್ಪಳ-ಗಿಣಿಗೇರಾ, ಕುಕನೂರು-ಇಟಗಿ, ಕುಷ್ಟಗಿ-ಕಿಲ್ಲಾರಹಟ್ಟಿ ಗ್ರಾಪಂಗಳಲ್ಲಿ ತಲಾ ಒಂದು ಮತ್ತು ಕನಕಗಿರಿ ತಾಲೂಕಿನ ಹಿರೇಖೆಡ ಗ್ರಾಪಂನಲ್ಲಿ 2 ಸೇರಿ ಒಟ್ಟು 9 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಫೆ.15ರೊಳಗಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts