More

    VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !

    ಮುಂಬೈ : ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​ ಟೂರ್​ಗಳ ಮೇಲೆ ಹೋದಾಗಲೆಲ್ಲಾ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಾರೆ ಅನಿಸುತ್ತದೆ. ಅದಕ್ಕಾಗೇ ಅವರೊಂದಿಗಿನ ಫೋಟೋ-ವಿಡಿಯೋಗಳನ್ನು ತಮ್ಮ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಾರೆ. ಇದೀಗ ಐಪಿಎಲ್​ 2021 ಪಂದ್ಯಾವಳಿಗಾಗಿ ಕೊಹ್ಲಿ ಚೆನ್ನೈಗೆ ತೆರಳಿರುವಾಗ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ, ಅನುಷ್ಕಾ.

    ಈ ವಿಡಿಯೋದಲ್ಲಿ ಆಟದ ಮೂಡ್​ನಲ್ಲಿರುವ ಅನುಷ್ಕಾ, ತಮ್ಮ ತೋಳುಗಳನ್ನು ಕೊಹ್ಲಿ ಸುತ್ತಾ ಕಟ್ಟಿ ಅವರನ್ನು ಎತ್ತುತ್ತಾರೆ. ಆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುವ ಕೊಹ್ಲಿ ‘ಮತ್ತೊಮ್ಮೆ ಮಾಡಬಲ್ಲೆಯಾ?’ ಎಂದು ಕೇಳುತ್ತಾರೆ. ಆಗ ಅನುಷ್ಕಾ ‘ನೀನು ಕಾಲಿನಿಂದ ಸಹಾಯ ಮಾಡಬೇಡ’ ಎನ್ನುತ್ತಾ ಕೊಹ್ಲಿ ಅವರನ್ನು ಎತ್ತಿ ತೋರಿಸುತ್ತಾರೆ. ಈ ವಿಡಿಯೋವನ್ನು ಅನುಷ್ಕಾ “ಡಿಡ್​ ಐ ಡು ಇಟ್ ?” ಎಂಬ ಕಾಮೆಂಟ್​ನೊಂದಿಗೆ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)


    ವೈರಲ್ ಆಗಿರುವ ಈ ವಿಡಿಯೋ ಸಿನಿಮಾ ಮತ್ತು ಕ್ರಿಕೆಟ್ ಎರಡೂ ಕ್ಷೇತ್ರಗಳ ಅಭಿಮಾನಿಗಳ ನಡುವೆ ಜನಪ್ರಿಯವಾಗಿದೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಆದ ಐದೇ ಗಂಟೆಗಳಲ್ಲಿ ಸುಮಾರು 50 ಲಕ್ಷ ವೀಕ್ಷಣೆಗಳನ್ನು ಪಡೆದಿದೆ. (ಏಜೆನ್ಸೀಸ್)

    VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

    ಆರ್​​ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್​​ಗೆ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts