VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

ಕೊಲಂಬೊ : ಮಿಸಸ್ ಶ್ರೀಲಂಕಾ ಬ್ಯೂಟಿ ಪೆಜೆಂಟ್​ ಗೆದ್ದ ಮಹಿಳೆಯ ತಲೆ ಮೇಲಿಂದ ಮುಕುಟವನ್ನು ಕಿತ್ತು ಫಸ್ಟ್ ರನ್ನರ್​ಅಪ್​ನ ತಲೆಗೆ ಏರಿಸಿದ ವಿಚಿತ್ರ ಪ್ರಸಂಗವೊಂದು ಕೊಲೊಂಬೊದಲ್ಲಿ ನಡೆದಿದೆ. ಏಪ್ರಿಲ್ 5 ರಂದು ನಡೆದ ಮಿಸಸ್ ಶ್ರೀಲಂಕಾ 2020 ಕ್ರೌನಿಂಗ್ ಸೆರೆಮೊನಿಯಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಇದೆಲ್ಲಾ ನೇರ ಪ್ರಸಾರವಾಗಿದೆ. ಏಪ್ರಿಲ್ 5 ರಂದು ನಡೆದ ಮಿಸಸ್ ಶ್ರೀಲಂಕಾ ಸ್ಪರ್ಧೆಯ ಅಂತಿಮ ಸುತ್ತಿನ ನಂತರ ಪುಷ್ಪಿಕಾ ಡಿ ಸಿಲ್ವಾ ಅವರನ್ನು ಮಿಸಸ್ ಶ್ರೀಲಂಕಾ ಆಗಿ … Continue reading VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !