More

    ಟ್ರೆಂಡ್‌ ಆಗಿದೆ ‘ಪುಷ್ಪ ಪುಷ್ಪ’ ಹಾಡಿಗೆ ಸ್ಟೆಪ್ಸ್… ಡಜನ್​ ನೃತ್ಯಗಾರರ ವಿಡಿಯೋ ವೈರಲ್

    ಮುಂಬೈ: ‘ಪುಷ್ಪ: ದಿ ರೂಲ್’ ನ ಜನಪ್ರಿಯ ಗೀತೆ ‘ಪುಷ್ಪ ಪುಷ್ಪ’ದ ಡ್ಯಾನ್ಸ್ ಗೆ ಸ್ಟಾರ್​ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಮರುಸೃಷ್ಟಿಸುತ್ತಿರುವುದನ್ನು ತೋರಿಸುವ ರೀಲ್‌ಗಳಿಂದ ಇಂಟರ್ನೆಟ್ ತುಂಬಿಹೋಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹಲವರು ಎನರ್ಜಿಟಿಕ್ ಬೀಟ್‌ಗೆ ಮಣಿದಿದ್ದಾರೆ. ಇಂತಹವುಗಳಲ್ಲಿ ಒಂದು ಡಜನ್ ಡ್ಯಾನ್ಸರ್‌ಗಳ ವೀಡಿಯೊ ಗಮನಸೆಳೆದಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ 6ನೇ ಹಂತ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 49.2 ಮತದಾನ – ಬಂಗಾಳದಲ್ಲಿ ಅಧಿಕ

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು ಹನ್ನೆರಡು ಪುರುಷ ನೃತ್ಯಗಾರರು ಚಿತ್ರಗೀತೆಗೆ ಹೆಜ್ಜೆ ಹಾಕಿದ್ದು ಆರಂಭದಲ್ಲಿ ತಮ್ಮ ಕೈಗಳನ್ನು ಚಾಚಿ ನಂತರ ಪಾದದ ತಿರುವುಗಳನ್ನು ಪ್ರದರ್ಶಿಸುತ್ತಾರೆ, ಇದು ನಂತರ ಒಂದೊಂದು ಹಂತ ಪಡೆದು ಮೂಲ ಅಲ್ಲ ಅರ್ಜುನ್​ ನೃತ್ಯದಂತೆಯೇ ಮರುಸೃಷ್ಟಿ ಪಡೆದುಕೊಂಡಿದೆ.

    ಇದನ್ನು ಸ್ವತಃ ಡಿಜೆ ಮಧು ಎಂದು ಗುರುತಿಸಿಕೊಂಡಿರುವ ಡ್ಯಾನ್ಸರ್ ಒಬ್ಬರು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅವರು ಮತ್ತು ಅವರ ನೃತ್ಯ ತಂಡವು ರೀಲ್‌ನಲ್ಲಿ ನೃತ್ಯದ ಹೆಜ್ಜೆಗಳನ್ನು ಮರುಸೃಷ್ಟಿಸುವುದನ್ನು ತೋರಿಸಿದ್ದು, ಅದು ವೈರಲ್ ಆಗಿದೆ.

    ಮೇ 2 ರಂದು ಅಪ್‌ಲೋಡ್ ಮಾಡಿದ ನಂತರ ಈ ಡ್ಯಾನ್ಸ್ ರೀಲ್ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಆಕರ್ಷಿಸಿದೆ. ಕ್ಲಿಪ್ 2.7 ಮಿಲಿಯನ್​ ನೆಟಿಜನ್‌ಗಳನ್ನು ತಲುಪಿದೆ. ನೋಡುಗರನ್ನು ಪ್ರಭಾವಿತರನ್ನಾಗಿ ಮಾಡಿದೆ.

    ‘ಮೊದಲು ನಿಮ್ಮ ದೇಶವನ್ನು ಸ್ವಚ್ಛಗೊಳಿಸಿ’: ಪಾಕ್​ ಮಂತ್ರಿಗೆ ಕೇಜ್ರಿವಾಲ್ ಹೀಗೆನ್ನಲು ಕಾರಣವಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts