More

    ವರಮಹಾಲಕ್ಷ್ಮೀ ವೃತಾಚರಣೆ

    ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ಪೂರ್ವದ ಶುಕ್ರವಾರ ದಿನ ಆಚರಣೆ ಮಾಡಲಾಯಿತು.

    ಇದನ್ನೂ ಓದಿ: ಪುತ್ತೂರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಆ.20ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ

    ಹಿಂದಿನ ದಿನ ಗುರುವಾರ ಅಲಂಕಾರ ಮಣೆ ತಯಾರಿ, ವಿವಿಧ ಬಗೆಯ ಹೂಗಳಿಂದ ಲಕ್ಷ್ಮೀ ಅಲಂಕಾರ, ಕಲಶ ಸ್ಥಾಪನೆ, ವಿವಿಧ ಬಗೆಯ ರಂಗವಲ್ಲಿ ಬಿಡಿಸುವುದು.

    ಲಕ್ಷ್ಮೀ ಅಷ್ಟೋತ್ತರ, ಶತನಾಮಾವಳಿ ಪಾರಾಯಣ ಶುಕ್ರವಾರ ಸಾಯಂಕಾಲ ಮುತ್ತೈದೆಯರಿಗೆ ಉಡಿತುಂಬುವುದು, ಕೋಸಂಬರಿ, ಪಾನಕ, ಖಾದ್ಯಗಳ ವಿತರಣೆ ಕಾರ್ಯಕ್ರಮ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts