More

    ವಿದ್ಯಾರ್ಥಿ ಜತೆ ಶಿಕ್ಷಕಿಯ ರತಿಕ್ರೀಡೆ: ಇದನ್ನು ಪತ್ತೆ ಮಾಡಲು ತಾಯಿ ಬಳಸಿದ ಟ್ರ್ಯಾಕಿಂಗ್ ಆ್ಯಪ್​ ಯಾವುದು ಗೊತ್ತೆ?

    ವಾಷಿಂಗ್ಟನ್: ರಗ್ಬಿ ಆಟದ ಪ್ರ್ಯಾಕ್ಟೀಸ್​ಗೆ ತಮ್ಮ ಮಗ ಚಿಂತಿತರಾದ ತಾಯಿಯೊಬ್ಬರ ತಮ್ಮ ಮಗ ಎಲ್ಲಿಗೆ ಹೋಗುತ್ತಾನೆ ಎಂದು ಪತ್ತೆ ಹಚ್ಚಲು ಆ್ಯಪ್​ ಒಂದನ್ನು ಬಳಸಿದ್ದಾರೆ. ಈ ವಿವಾದತ್ಮಕ ಆ್ಯಪ್​ ಮೂಲಕ ಮಗನನ್ನು ಪತ್ತೆ ಹಚ್ಚಿದಾಗ ಆತನ ಸ್ಥಿತಿ ನೋಡಿ ತಾಯಿಗೆ ಶಾಕ್​ ಆಗಿದ್ದಾರೆ. ಹಾಗಾದರೆ, ಆಗಿದ್ದೇನು?

    Life360 ಎಂಬ ಆ್ಯಪ್​ ಅನ್ನು 2008 ರಲ್ಲಿ ಪರಿಚಯಿಸಲಾಗಿದೆ. ಇದು ಕೌಟುಂಬಿಕ ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್, ಸ್ಥಳ-ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಸ್ನೇಹಿತರು ಮತ್ತು ಕುಟುಂಬವು ತಮ್ಮ ಇರುವಿಕೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

    ಅಪ್ಲಿಕೇಶನ್‌ನ ನೋಟಿಫಿಕೇಶನ್​ ಅನುಸರಿಸಿ ತಾಯಿಯೊಬ್ಬರು ತಮ್ಮ ಮಗ ಪಾರ್ಕ್ ರೋಡ್ ಪಾರ್ಕ್‌ನಲ್ಲಿ ಇರುವುದನ್ನು ಕಂಡುಹಿಡಿದಿದ್ದಾರೆ. ನಂತರ ಖುದ್ದು ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ನೋಡಿದ ದೃಶ್ಯದಿಂದ ಆಘಾತಕ್ಕೆ ಒಳಗಾಗಿದ್ದಾರೆ.

    18 ವರ್ಷದ ತಮ್ಮ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್‌ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾ-ನ್ಯೂಫೆಲ್ಡ್ ಕಾರಿನೊಳಗೆ ರತಿಕ್ರೀಡೆಯಲ್ಲಿ ತೊಡಗಿರುವುದನ್ನು ನೋಡಿದ್ದಾರೆ ಎನ್ನಲಾಗಿದೆ.

    ತಕ್ಷಣವೇ ಅವರು ವಾಹನ ಮತ್ತು ಅದರ ಪರವಾನಗಿ ಫಲಕದ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ದೃಶ್ಯವನ್ನು ದಾಖಲಿಸಿದ್ದಾರೆ. ನಂತರ ಘಟನೆಯನ್ನು ವರದಿ ಮಾಡಲು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

    ಅಕ್ರಮ ಸಂಬಂಧ ಇಟ್ಟುಕೊಂಡು ವಿದ್ಯಾರ್ಥಿ ಜತೆ ಸೆಕ್ಸ್ ಮಾಡಿದ ಕಾರಣಕ್ಕಾಗಿ ಶಿಕ್ಷಕಿ ಕಾರ್ಟಯಾ-ನ್ಯೂಫೆಲ್ಡ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

    ಪೋಷಕರು ತಮ್ಮ ಮಗನ ಅನುಚಿತ ಸಂಬಂಧದ ಸುತ್ತಲಿನ ವದಂತಿಗಳ ಬಗ್ಗೆ ತಿಳಿದಿದ್ದು, ಆತ ಶಾಲೆಗೆ ಚಕ್ಕರ್​ ಹೊಡೆಯುತ್ತಿದ್ದ ಬಗೆಗೆ ಜಾಗರೂಕತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿಯಾಗಿರುವ ಕಾರ್ಟಯಾ-ನ್ಯೂಫೆಲ್ಡ್ ತನ್ನ ಕಾರಿನಲ್ಲಿ, ವಿದ್ಯಾರ್ಥಿಯ ಹಾಗೂ ತನ್ನ ಸ್ವಂತ ನಿವಾಸದಲ್ಲಿ ವಿದ್ಯಾರ್ಥಿಯನ್ನು ಭೇಟಿಯಾಗುತ್ತಿದ್ದಳು ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

    ಇತ್ತೀಚಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, Life360 ಆ್ಯಪ್​ ಸರಿಸುಮಾರು 5 ಕೋಟಿ ಸಕ್ರಿಯ ಮಾಸಿಕ ಬಳಕೆದಾರರನ್ನು ಹೊಂದಿದೆ. ಕುಟುಂಬ ಸಾಮಾಜಿಕ ನೆಟ್​ವರ್ಕಿಂಗ್ ಅಪ್ಲಿಕೇಶನ್, ಸ್ನೇಹಿತರು ಮತ್ತು ಕುಟುಂಬದ ನಡುವೆ ಸ್ಥಳ ಹಂಚಿಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ, ಟ್ರ್ಯಾಕಿಂಗ್ ಸಾಮರ್ಥ್ಯಗಳ ಕಾರಣಕ್ಕಾಗಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದಲ್ಲದೆ, ಲೈಫ್360 ಪ್ರಸಕ್ತ ವರ್ಷದಲ್ಲಿ ಕೋಟಿ ಡಾಲರ್ ಗಳಿಕೆ ಮಾಡುವ ನಿರೀಕ್ಷೆಯಿದೆ, ಮಾರುಕಟ್ಟೆಯಲ್ಲಿ ಈ ಆ್ಯಪ್​ನ ಯಶಸ್ಸನ್ನು ಇದು ತೋರಿಸುತ್ತದೆ.

    ಸ್ಕೂಟರ್​ನಲ್ಲಿ ಕುಳಿತು ಆಗಸದಲ್ಲಿ ಹಾರಾಟ ನಡೆಸಿದ: ಇದು ಸಾಧ್ಯವಾದದ್ದು ಹೇಗೆ?

    ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ: ಬಂಧಿತ 6ನೇ ಆರೋಪಿ ಮಹೇಶ್ ಕುಮಾವತ್ ಯಾರು?

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ಸಿಹಿ ಸುದ್ದಿ ನೀಡಿದೆ ರೈಲ್ವೆ ಇಲಾಖೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts