More

    ಕೇಂದ್ರ ಬಜೆಟ್​| ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​

    ನವದೆಹಲಿ: ಚಿನ್ನ ಅಂದ್ರೆ ಸಾಕು ಹೆಣ್ಮಕ್ಕಳ ಕಣ್ಣುಗಳಲ್ಲಿ ಆಸೆ ಚಿಗುರುತ್ತೆ. ತಮ್ಮ ಶಕ್ತಾನುಸಾರ ಚಿನ್ನಾಭರಣ ಹಾಕಿಕೊಂಡು ಮಿಂಚಬೇಕೆನ್ನುವ ತವಕ ಬಹುತೇಕರದ್ದು. ಆದರೆ, ಬೆಲೆ ಏರಿಕೆ ಬಿಸಿಗೆ ಕೈಕೈ ಹಿಸುಕಿಕೊಳ್ಳುತ್ತಿದ್ದ ಚಿನ್ನ-ಬೆಳ್ಳಿ ಆಭರಣ ಪ್ರಿಯರಿಗೆ ಕೇಂದ್ರ ಬಜೆಟ್​ ಗುಡ್​ನ್ಯೂಸ್​ ಕೊಟ್ಟಿದೆ.

    ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಅಗ್ಗವಾಗಲಿದೆ. ಕಳೆದ ವರ್ಷ ಕರೊನಾ ಸೋಂಕಿನ ಭೀತಿ ಹೆಚ್ಚಿದಂತೆ ಷೇರು ಮಾರುಕಟ್ಟೆ ಕುಸಿತ ಒಂದೆಡೆಯಾದರೆ, ಹಳದಿ ಲೋಹದ ಬೆಲೆಯಲ್ಲೂ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ ಕೆಜಿಗೆ 69,700 ರೂಪಾಯಿ ಗಡಿ ಮುಟ್ಟಿತ್ತು. 2021ರ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡರೂ 5 ಸಾವಿರದ ಆಸುಪಾಸಿನಲ್ಲೇ ಇದೆ. ಬೆಳ್ಳಿ ಬೆಲೆಯೂ 65 ಸಾವಿರ ರೂ.ಗೂ ಕಡಿಮೆ ಇಳಿದಿಲ್ಲ. ಇದೀಗ ಇಂದು ಮಂಡನೆಯಾದ ಕೇಂದ್ರ ಬಜೆಟ್​ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ತೆರಿಗೆಯನ್ನ ಕಡಿಮೆ ಮಾಡಿದ್ದು, ಚಿನ್ನ-ಬೆಳ್ಳಿ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿರಿ ಕೇಂದ್ರ ಬಜೆಟ್​: ಮನೆ ನಿರ್ಮಾಣದ ಕನಸುಳ್ಳವರಿಗೆ ಅಗ್ಗದ ಗೃಹಸಾಲ

    ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಇಂಧನ ಮೇಲೆ ಕೃಷಿ ಸೆಸ್​ ಹೆಚ್ಚಳ: ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್​-ಡೀಸೆಲ್​!

    ಕೇಂದ್ರ ಬಜೆಟ್​| ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts