ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ದಾವಣಗೆರೆ: ಹೇ.. ಇದಿಷ್ಟು ನನ್ನದು, ಈ ಜಾಗ ನನ್ನದು, ಇದು ನನಗೆ ಸೇರಿದ್ದು, ನಾನು ಮೊದಲು ಬಂದದ್ದು ಹಾಗಾಗಿ ಇದು ನನಗೇ ಸೇರಬೇಕು… ಎಂಬ ಸದ್ದು-ಗದ್ದಲ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ಭಾನುವಾರ ಜೋರಾಗಿಯೇ ಇತ್ತು. ಪುಕ್ಕಟ್ಟೆ ಜಾಗ ಸಿಗುತ್ತೆ ಅಂತ ಓಡೋಡಿ ಬಂದ ಸಾವಿರಾರು ಜನ, ಈ ಜಾಗ ನಂದು ಅಂತ ಸಲಾಕಿ-ಗುದ್ದಲಿ ತಂದು ಗೂಟ ನೆಡುತ್ತಿದ್ದರು. ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಿಕೊಳ್ಳುತ್ತಿದ್ದರು. ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂಬರ್ 91 ಮತ್ತು ಲಕ್ಷ್ಮೀಸಾಗರದ … Continue reading ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ