More

    ಬಾವಿಗೆ ಬಿದ್ದ ಪುನುಗು ಬೆಕ್ಕು ರಕ್ಷಣೆ

    ಕೋಟ: ತೆಕ್ಕಟ್ಟೆಯಲ್ಲಿ ಪುನುಗು ಬೆಕ್ಕೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ತೆಕ್ಕಟ್ಟೆ ಸೀತಾರಾಮ ಆಚಾರ್ಯ ಅವರ ಮನೆ ಬಾವಿಗೆ ಈ ಪುನುಗಿನ ಬೆಕ್ಕು ಬಿದ್ದಿದ್ದು, ಸ್ಥಳೀಯ ಕೃಷಿಕ ರಾಘವೇಂದ್ರ ದೇವಾಡಿಗ ಅವರು ರಕ್ಷಿಸಿದ್ದಾರೆ. ವಿಶೇಷವಾಗಿ ಕಾಣಸಿಗುವ ಪುನುಗು ಬೆಕ್ಕು ಗುರುವಾರ ರಾತ್ರಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿತ್ತು. ಶುಕ್ರವಾರ ಇದು ಮನೆಯವರ ಗಮನಕ್ಕೆ ಬಂದು ರಕ್ಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts