More

    ನೊಬೆಲ್ ಪ್ರಶಸ್ತಿ ಪ್ರಕಟ: ಇದು ಇತಿಹಾಸದಲ್ಲೇ ಇದೇ ಮೊದಲು!

    ನವದೆಹಲಿ: ರಸಾಯನಶಾಸ್ತ್ರ ವಿಭಾಗದಲ್ಲಿ ನೀಡಲಾಗುವ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಈ ಸಲದ ಪ್ರಶಸ್ತಿ ಪ್ರಕಟಣೆ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂಥ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿದೆ.

    ದ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಮೂವರು ರಸಾಯನಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕೆರೊಲಿನ್ ಆರ್. ಬರ್ಟೊಝಿ, ಮೊರ್ಟೆನ್ ಮೆಲ್ಡಲ್​ ಮತ್ತು ಕಾರ್ಲ್ ಬರ್ರಿ ಶಾರ್ಪ್​​ಲೆಸ್​ ಅವರಿಗೆ ‘ಫಾರ್​ ದ ಡೆವಲಪ್​ಮೆಂಟ್​ ಆಫ್ ಕ್ಲಿಕ್​ ಕೆಮಿಸ್ಟ್ರಿ ಆ್ಯಂಡ್​ ಬಯೋಆರ್ಥೊಗೊನಲ್​ ಕೆಮಿಸ್ಟ್ರಿ’ ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಪ್ರಶಸ್ತಿ ಘೋಷಿಸಿದೆ.

    ಈ ಸಲದ ನೊಬೆಲ್ ಪ್ರಶಸ್ತಿಯನ್ನು ಈ ಮೂವರೂ ಹಂಚಿಕೊಳ್ಳಲಿದ್ದು, ಆ ಪೈಕಿ ಒಬ್ಬರಿಗೆ ಇದು ಎರಡನೇ ನೊಬೆಲ್ ಪ್ರಶಸ್ತಿ. ಕಾರ್ಲ್ ಬರ್ರಿ ಶಾರ್ಪ್​ಲೆಸ್​ ರಸಾಯನಶಾಸ್ತ್ರ ವಿಭಾಗದಲ್ಲಿ ಎರಡನೇ ಸಲ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದು, ಇದು ಇತಿಹಾಸದಲ್ಲೇ ಇದೇ ಮೊದಲು. ಅಮೆರಿಕನ್​ ರಸಾಯನಶಾಸ್ತ್ರಜ್ಞರಾಗಿರುವ ಇವರು 20021ರಲ್ಲೂ ನೊಬೆಲ್ ಪ್ರಶಸ್ತಿ ಪಡೆದಿದ್ದರು.

    ನೊಬೆಲ್ ಪ್ರಶಸ್ತಿ ಪ್ರಕಟ: ಇದು ಇತಿಹಾಸದಲ್ಲೇ ಇದೇ ಮೊದಲು!

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts