ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

ಬೆಂಗಳೂರು: ಸದ್ಯ ಚಿತ್ರರಂಗದಲ್ಲಿ ಎಲ್ಲೆಲ್ಲೂ ‘ಕಾಂತಾರ’ದ್ದೇ ಸುದ್ದಿ. ಒಂದು ಸಣ್ಣ ಪ್ರದೇಶದ ಬದುಕು-ಬವಣೆ ಆಧಾರಿತ ಕಥೆ ಈಗ ಜಗತ್ತಿನ ಮೂಲೆಮೂಲೆಗೂ ತಲುಪಿದ್ದು, ಭರ್ಜರಿ ಸ್ಪಂದನೆ ಸಿಗುವ ಜತೆಗೆ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಈ ಮೂಲಕ ಭಾಷೆ-ಪ್ರದೇಶದ ಹೊರತಾಗಿಯೂ ಉತ್ತಮ ಕಥೆ-ಮೇಕಿಂಗ್ ಇದ್ದರೆ ಸಿನಿಮಾದ ಗೆಲುವು ಖಚಿತ ಎಂಬ ಭರವಸೆಯನ್ನೂ ‘ಕಾಂತಾರ’ ಮೂಡಿಸಿದೆ. ಈ ನಡುವೆ ‘ಕಾಂತಾರ’ದ ಯಶಸ್ಸು ರಿಷಬ್ ಶೆಟ್ಟಿಯ ನಟನೆ-ನಿರ್ದೇಶನ ಎರಡರ ಕುರಿತೂ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಮಾತ್ರವಲ್ಲ, ಈ ಚಿತ್ರ ರಿಷಬ್ ಬದುಕಿನಲ್ಲಿ ಮಹತ್ವದ ಬದಲಾವಣೆ … Continue reading ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’