ಪರಿಹಾರ ಸಮರ್ಪಕವಾಗಿರಲಿ

ಯಲ್ಲಾಪುರ: ಪಟ್ಟಣದ ತಾ.ಪಂ. ಕಚೇರಿಯಲ್ಲಿ ಮಾಸಿಕ ಕೆಡಿಪಿ ಸಭೆ ಶನಿವಾರ ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಬಹುತೇಕ ಇಲಾಖೆಯ ಅಧಿಕಾರಿಗಳು ಗೈರಾಗಿದ್ದು, ಅಧ್ಯಕ್ಷರು ಹಾಗೂ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ತಾಲೂಕಿನಲ್ಲಿ ಇತ್ತೀಚೆಗೆ ಸುರಿದ…

View More ಪರಿಹಾರ ಸಮರ್ಪಕವಾಗಿರಲಿ

ಪ್ರಭಾಕರ ಭಟ್ಟ, ಕೃಷ್ಣಮೂರ್ತಿಗೆ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ

ಯಲ್ಲಾಪುರ: ತಾಲೂಕಿನ ಗೇರಾಳ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಭಾಕರ ಭಟ್ಟ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನೀಡುವ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿದೆ. ತಾಲೂಕಿನ ಬಳಗಾರಿನವರಾದ ಪ್ರಭಾಕರ ಭಟ್ಟ ಅವರು,…

View More ಪ್ರಭಾಕರ ಭಟ್ಟ, ಕೃಷ್ಣಮೂರ್ತಿಗೆ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ

ನೆರೆ ನಂತರ ಕೊಳೆ ರೋಗದ ಬರೆ

ಯಲ್ಲಾಪುರ: ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ರೈತರ ಅಡಕೆ ತೋಟಗಳಿಗೆ ನೀರು ನುಗ್ಗಿ ಸಾಕಷ್ಟು…

View More ನೆರೆ ನಂತರ ಕೊಳೆ ರೋಗದ ಬರೆ

ಡಾಂಬರು ಕಿತ್ತು ಸಂಚಾರಕ್ಕೆ ತೊಂದರೆ

ಯಲ್ಲಾಪುರ: ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಡಾಂಬರು ರಸ್ತೆಗಳು ಕಿತ್ತು ಹೋಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಳೆದ 4 ದಿವಸಗಳಿಂದ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಮಳೆಯ ಕಾರಣಗಳಿಂದಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.…

View More ಡಾಂಬರು ಕಿತ್ತು ಸಂಚಾರಕ್ಕೆ ತೊಂದರೆ

ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಮಂಡಗೋಡ: ಮುಂಡಗೋಡ-ಯಲ್ಲಾಪುರ ಸಂಪರ್ಕ ಕಲ್ಪಿಸುವ ಶಿಡ್ಲಗುಂಡಿ ಸೇತುವೆಯ ಅಂಚು ಮತ್ತು ರಸ್ತೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಆದಷ್ಟು ಬೇಗ ರಸ್ತೆ ನಿರ್ವಿುಸಬೇಕು ಎಂದು ಬಡ್ಡಿಗೇರಿ, ಗುಂಜಾವತಿ, ಮೈನಳ್ಳಿ ಹಾಗೂ ಶಿಡ್ಲಗುಂಡಿ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ…

View More ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಕಳ್ಳತನಕ್ಕೆ ಕಡಿವಾಣ ಹಾಕಲು ಸೈರನ್

ಯಲ್ಲಾಪುರ: ಕಳ್ಳತನ ತಡೆಯಲು ನೆರವಾಗಬಲ್ಲ ಸೈರನ್ ಉಪಕರಣವೊಂದನ್ನು ತಾಲೂಕಿನ ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. ನಾಲ್ಕನೇ ತರಗತಿ ವಿದ್ಯಾರ್ಥಿಗಳಾದ ಸಿಂಧು ನಾರಾಯಣ ಗಾಂವ್ಕಾರ, ಚಿನ್ಮಯಾ ಸತ್ಯನಾರಾಯಣ ಹೆಗಡೆ…

View More ಕಳ್ಳತನಕ್ಕೆ ಕಡಿವಾಣ ಹಾಕಲು ಸೈರನ್

ನಾವೆಲ್ಲ ಅತೃಪ್ತರಲ್ಲ ಅಸಹಾಯಕರು, ಹಾಗಾಗೇ ರಾಜೀನಾಮೆ ನೀಡಿದ್ದೇವೆ ಎಂದ್ರು ಮರಳಿ ಮನೆಗೆ ಬಂದ ಯಲ್ಲಾಪುರ ಶಾಸಕ

ಶಿರಸಿ: ನನಗೆ ಯಾವುದೇ ನಾಯಕರ ಮೇಲೆ ಅವಿಶ್ವಾಸವಿಲ್ಲ. ಹಿರಿಯ ರಾಜಕಾರಣಿಗಳನ್ನೆಲ್ಲ ನಾನು ಗೌರವಿಸುತ್ತೇನೆ. ರಾಜೀನಾಮೆ ಕೊಟ್ಟ ನಾವೆಲ್ಲ ಅತೃಪ್ತರಲ್ಲ, ಅಸಹಾಯಕರು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಮುಂಬೈನಿಂದ ಆಗಮಿಸಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ,…

View More ನಾವೆಲ್ಲ ಅತೃಪ್ತರಲ್ಲ ಅಸಹಾಯಕರು, ಹಾಗಾಗೇ ರಾಜೀನಾಮೆ ನೀಡಿದ್ದೇವೆ ಎಂದ್ರು ಮರಳಿ ಮನೆಗೆ ಬಂದ ಯಲ್ಲಾಪುರ ಶಾಸಕ

ಚಿಕ್ಕ ಕುಟುಂಬದಲ್ಲಿ ಆರೋಗ್ಯಕರ ಬದುಕು

ಯಲ್ಲಾಪುರ: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಚಿಕ್ಕ ಕುಟುಂಬದಲ್ಲಿ ಆರೋಗ್ಯಪೂರ್ಣ ಬದುಕು ಸಾಧ್ಯ ಎಂದು ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು. ಪಟ್ಟಣದ ಆರೋಗ್ಯ ಇಲಾಖೆ ಸಭಾಭವನದಲ್ಲಿ ಜಿ.ಪಂ. ಆರೋಗ್ಯ ಮತ್ತು ಕುಟುಂಬ…

View More ಚಿಕ್ಕ ಕುಟುಂಬದಲ್ಲಿ ಆರೋಗ್ಯಕರ ಬದುಕು

ಗ್ರಾಮದೇವಿ ದೇಗುಲದಲ್ಲಿ ಉರುಳು ಸೇವೆ

ಯಲ್ಲಾಪುರ: ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸವೋಚ್ಚ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಹಾಗೂ ಸವೋಚ್ಚ ನ್ಯಾಯಾಲಯದ ತೀರ್ಪು ಅರಣ್ಯವಾಸಿಗಳ ಪರವಾಗಿ ಬರಲೆಂದು ಪ್ರಾರ್ಥಿಸಿ ಜಿಲ್ಲಾ…

View More ಗ್ರಾಮದೇವಿ ದೇಗುಲದಲ್ಲಿ ಉರುಳು ಸೇವೆ

45 ಎಕರೆ ಅಡಕೆ ತೋಟ ಸಂಪೂರ್ಣ ಹಾನಿ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 2-3 ದಿವಸಗಳಿಂದ ಸುರಿದ ಭಾರಿ ಮಳೆಗೆ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ 13 ಗ್ರಾಮಗಳಲ್ಲಿ ತೋಟ, ಗದ್ದೆ, ಮನೆಗಳಿಗೆ ಅಪಾರ ಹಾನಿಯುಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ಸುಮಾರು 5…

View More 45 ಎಕರೆ ಅಡಕೆ ತೋಟ ಸಂಪೂರ್ಣ ಹಾನಿ