ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಹಾಗೂ ಬರದ ಬರೆಯ ನಡುವೆ ನಾಡಹಬ್ಬ ದಸರಾವನ್ನು ಈ ಬಾರಿ ದುಂದುವೆಚ್ಚಕ್ಕೆ ಅವಕಾಶ ಇಲ್ಲದಂತೆ ಹಾಗೂ ಧಾರ್ವಿುಕ ಭಾವನೆಗಳಿಗೆ ಎಲ್ಲೂ ಕೊರತೆಯಾಗದಂತೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ…

View More ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಮೈಸೂರು: ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸಾರ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಕಾದಂಬರಿಕಾರ, ಸಾಹಿತಿ ಎಸ್‌.ಎಲ್.ಭೈರಪ್ಪ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬುಧವಾರ…

View More ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಸಲ್ಲದು- ಸಾಹಿತಿ ಶಂಭು ಬಳಿಗಾರ ವಿರೋಧ

ಜಿಲ್ಲಾಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ವಿ.ಕೆ. ರವೀಂದ್ರ/ ಅಮರೇಶ್ವರಸ್ವಾಮಿ ಕಂದಗಲ್ಲಮಠ ದಿ.ಶಂಕ್ರಪ್ಪ ಯರಾಶಿ ವೇದಿಕೆ, ಬನ್ನಿಕೊಪ್ಪ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸರಿಯಲ್ಲ ಎಂದು ಜನಪದ ಸಾಹಿತಿ ಶಂಭು ಬಳಿಗಾರ…

View More ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಸಲ್ಲದು- ಸಾಹಿತಿ ಶಂಭು ಬಳಿಗಾರ ವಿರೋಧ

ಹಿರಿಯ ರಂಗಕರ್ವಿು ಡಿ.ಕೆ.ಚೌಟ ವಿಧಿವಶ

ಬೆಂಗಳೂರು: ಪ್ರಗತಿಪರ ಕೃಷಿಕ, ರಂಗಕರ್ವಿು, ಸಾಹಿತಿ, ಉದ್ಯಮಿ, ರಂಗ ನಿರಂತರದ ಕಾರ್ಯಾಧ್ಯಕ್ಷ ಡಿ.ಕೆ.ಚೌಟ (82) ಬುಧವಾರ ಮಧ್ಯಾಹ್ನ ನಗರದ ಜಯದೇವ ಆಸ್ಪತ್ರೆಯಲ್ಲಿ ವಿಧಿವಶರಾದರು. ಡಿ.ಕೆ.ಚೌಟ ಅವರು ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.…

View More ಹಿರಿಯ ರಂಗಕರ್ವಿು ಡಿ.ಕೆ.ಚೌಟ ವಿಧಿವಶ

ಹಿರಿಯ ರಂಗಕರ್ಮಿ, ಸಾಹಿತಿ ಡಿ ಕೆ ಚೌಟ ಇನ್ನಿಲ್ಲ

ಬೆಂಗಳೂರು: ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಡಿ.ಕೆ. ಚೌಟ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು…

View More ಹಿರಿಯ ರಂಗಕರ್ಮಿ, ಸಾಹಿತಿ ಡಿ ಕೆ ಚೌಟ ಇನ್ನಿಲ್ಲ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ವಿಧಿವಶ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರು ಇಂದು ಬೆಳಗ್ಗೆ 8 ಗಂಟೆಗೆ ತಮ್ಮ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮನೆಯಲ್ಲಿ ನಿಧನರಾದರು. 81 ವರ್ಷದ ಗಿರೀಶ್​ ಕಾರ್ನಾಡ್​ ಅವರು ಹಲವು ದಿನಗಳಿಂದ…

View More ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ವಿಧಿವಶ

ಡಾ. ಪ್ರಹ್ಲಾದ ಯುವಕರಿಗೆ ಪ್ರೇರಣೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆ ಅವರು ವಾಣಿಜ್ಯ ನಗರಿಯಲ್ಲಿ ಅಕ್ಷರ ಸಾಹಿತ್ಯ ವೇದಿಕೆಯಂತಹ ಸಾಹಿತ್ಯ ಸಂಘಟನೆ ಹುಟ್ಟು ಹಾಕುವ ಮೂಲಕ ಯುವ ಲೇಖಕರಿಗೆ ಪ್ರೇರಣೆಯಾಗಿ ಸಾಹಿತ್ಯಿಕ ವಾತಾವರಣ ಸೃಷ್ಟಿಸಿ ಸಂವೇದನಾಶೀಲರಾಗಿದ್ದರು…

View More ಡಾ. ಪ್ರಹ್ಲಾದ ಯುವಕರಿಗೆ ಪ್ರೇರಣೆ

ಸಾಹಿತಿ ವೆಂಕಟ್ರಮಣ ಭಟ್ ಆತ್ಮಹತ್ಯೆ

ಹೊನ್ನಾವರ: ವೆಂಭ ವಂದೂರು ಎಂದೇ ಪ್ರಸಿದ್ಧರಾದ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ, ಚಿಂತಕ ವೆಂಕಟ್ರಮಣ ಭಟ್ ವಂದೂರು (74) ಶನಿವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಉದ್ಯೋಗಿಯಾಗಿ ಕನ್ನಡದ…

View More ಸಾಹಿತಿ ವೆಂಕಟ್ರಮಣ ಭಟ್ ಆತ್ಮಹತ್ಯೆ

ಇಂಗ್ಲಿಷ್​ಗೆ ಹೆಚ್ಚು ಅನುವಾದವಾಗದ ಕನ್ನಡ

ಶಿವಮೊಗ್ಗ: ಕನ್ನಡ ಸಾಹಿತ್ಯದಲ್ಲಿ ಎಲ್ಲವೂ ಇದೆ. ಆದರೆ ಅವು ಆಂಗ್ಲ ಭಾಷೆಗೆ ಹೆಚ್ಚಾಗಿ ಅನುವಾದವಾಗದ ಕಾರಣ ನಮ್ಮ ಸಾಹಿತಿಗಳು ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತರಾಗಲಿಲ್ಲ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟಿದ್ದಾರೆ. ನಗರದ…

View More ಇಂಗ್ಲಿಷ್​ಗೆ ಹೆಚ್ಚು ಅನುವಾದವಾಗದ ಕನ್ನಡ

ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಜಾಗೃತರಾಗಿ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಶ್ರಮದಿಂದ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಕಾವಲು ಸಮಿತಿ ರಚನೆಯಾದರೂ ನಾಡಿನ ನೆಲ, ಜಲದ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಎಂದು ಸಾಹಿತಿ ಬೆಳವಾಡಿ…

View More ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಜಾಗೃತರಾಗಿ