ಇಂದಿನಿಂದ ನೇತ್ರಾವತಿ ಸಂರಕ್ಷಣೆ ಪಾದಯಾತ್ರೆ
ಬಂಟ್ವಾಳ: ನೇತ್ರಾವತಿ ಕೇವಲ ಈ ಜಿಲ್ಲೆಯ ಜಲ ಮೂಲಕ್ಕಷ್ಟೇ ಇರುವ ನದಿಯಲ್ಲ, ಇದು ಇಲ್ಲಿನ ಜನರ…
ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ
ಮಂಗಳೂರು: ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ…
ಉಳ್ಳಾಲದಲ್ಲಿ ಮಳೆಗೆ ಮನೆಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ದುರಂತ ಸಾವು
ದಕ್ಷಿಣ ಕನ್ನಡ: ಭಾರಿ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ದುರಂತ…
ನಾರಿಯರ ನಾಯಕತ್ವ : ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಶ್ಲಾಘನೆ
ಬಂಟ್ವಾಳ: ಮಹಿಳೆಯರು ನಾಯಕತ್ವ ಬೆಳೆಸಿ ಮನೆಯಲ್ಲಿ ಯಜಮಾನಿಯಾಗಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಆಡಳಿತ ವ್ಯವಸ್ಥೆಯಲ್ಲಿ…
ಬೋಳಿಯಾರ್ ಪ್ರಕರಣ ಅಂತಃಕಲಹದ ಕೃತ್ಯ : ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಆರೋಪ
ಉಳ್ಳಾಲ: ಬೋಳಿಯಾರ್ ಪ್ರಕರಣ ಶಾಸಕರನ್ನು ಸೋಲಿಸಲು ಜಂಟಿಯಾಗಿ ಪ್ರಯತ್ನಿಸಿದ ಎರಡು ಪಕ್ಷದವರ ನಡುವಿನ ಘಟನೆಯಾದರೂ ಕಾನೂನು…
ಉಳ್ಳಾಲದಲ್ಲಿ ಸಮುದ್ರ ಪಾಲಾದ ಆಂಧ್ರದ ಮಹಿಳೆ
ಉಳ್ಳಾಲ: ಧಾರ್ಮಿಕ ಕೇಂದ್ರಗಳ ದರ್ಶನದ ಬಳಿಕ ಸೋಮವಾರ ಉಳ್ಳಾಲ ಬೀಚ್‌ಗೆ ಬಂದ ತಂಡದಲ್ಲಿದ್ದ ಓರ್ವ ಮಹಿಳೆ…
ಬಸ್‌ಗಳ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ
ಉಳ್ಳಾಲ: ಸರ್ವೀಸ್ ಬಸ್ ಮತ್ತು ಖಾಸಗಿ ವೈದ್ಯಕೀಯ ಕಾಲೇಜಿನ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ…
ಮತ್ಸೃಹಾರಿಗಳಿಗೆ ಕಾದಿದೆ ಆಪತ್ತು! ಕಡಲ ಒಡಲಲ್ಲಿ ಅಪಾಯಕಾರಿ ತ್ಯಾಜ್ಯ, ಕಣ್ಮುಚ್ಚಿ ಕುಳಿತ ಇಲಾಖೆಗಳು!
ಅನ್ಸಾರ್ ಇನೋಳಿ ಉಳ್ಳಾಲ ಕಡಲ ಒಡಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ… ಅದರಲ್ಲೂ ಅತ್ಯಂತ ಅಪಾಯಕಾರಿ ಎನಿಸಿರುವ…
ಉಳ್ಳಾಲದಲ್ಲಿ ಡ್ರಗ್ಸ್ ಸಹಿತ ಇಬ್ಬರ ಬಂಧನ
ಉಳ್ಳಾಲ: ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ಅಡ್ಡರಸ್ತೆಯ ಬಳಿಯ ಮೈದಾನದಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎ…
ದ್ವಿಚಕ್ರ ವಾಹನಗಳ ನಡುವೆ ಅಪಘಾತ, ಓರ್ವ ಮೃತ್ಯು, ಯಮಪುರಕ್ಕೆ ರಹದಾರಿಯಾಗುತ್ತಿದೆ ಕಲ್ಲಾಪು, ಇಲ್ಲಿ ಬಲಿಯಾಗಿವೆ ಹಲವು ಜೀವಗಳು
ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗುರುವಾರ ಬೆಳಗ್ಗೆ ಎರಡು ಸ್ಕೂಟರ್‌ಗಳ ನಡುವೆ ನಡೆದ…