ನಿಷೇಧಿತ ಪ್ಲಾಸ್ಟಿಕ್, ಬ್ಯಾನರ್ ತೆರವಿಗೆ ಉಡುಪಿ ಡಿಸಿ ಆದೇಶ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ, ವ್ಯಾಪಾರಿ ಮತ್ತು ಮಾರಾಟಗಾರರು, ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ,…

View More ನಿಷೇಧಿತ ಪ್ಲಾಸ್ಟಿಕ್, ಬ್ಯಾನರ್ ತೆರವಿಗೆ ಉಡುಪಿ ಡಿಸಿ ಆದೇಶ

ಬೆಳಗಾವಿ: ಸಾರಿಗೆ ಬಸ್ ಹತ್ತಲು ವಿದ್ಯಾರ್ಥಿಗಳ ನಿತ್ಯ ಹರಸಾಹಸ!

ಬೆಳಗಾವಿ: ಸ್ಮಾರ್ಟ್ ಸಿಟಿಯಲ್ಲಿ ಬಸ್ ಪಾಸ್ ಹೊಂದಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕರೆದುಕೊಂಡು ಹೋದರೆ ಹಣ, ಕಮಿಷನ್ ಸಿಗುವುದಿಲ್ಲ ಎಂದು ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಸ್…

View More ಬೆಳಗಾವಿ: ಸಾರಿಗೆ ಬಸ್ ಹತ್ತಲು ವಿದ್ಯಾರ್ಥಿಗಳ ನಿತ್ಯ ಹರಸಾಹಸ!

ಹಸಿದು ಹರಿಹರಕ್ಕೆ ಬಂದರೆ ಉಪವಾಸವೇ ಗತಿ!

ಹರಿಹರ: ಹರಿಹರ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಕೊಂಡಿ. ನಿತ್ಯ ಸಾವಿರಾರು ಬಸ್‌ಗಳು ಬಂದು ಹೋಗುವ ನಿಲ್ದಾಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ದಿನದ 24…

View More ಹಸಿದು ಹರಿಹರಕ್ಕೆ ಬಂದರೆ ಉಪವಾಸವೇ ಗತಿ!

ರಾಜ್ಯಾದ್ಯಂತ ಡಿಎಲ್ ಪಡೆಯಲು ಅವಕಾಶ

ಅರಸಿಕೆರೆ: ರಾಜ್ಯಾದ್ಯಂತ ಯಾವುದೇ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಸಾರ್ವಜನಿಕರು ಡಿಎಲ್ ಪಡೆಯಲು ಅವಕಾಶವಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಶೋಭಾ ಸ್ಪಷ್ಟಪಡಿಸಿದರು. ಸಾರಿಗೆ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ…

View More ರಾಜ್ಯಾದ್ಯಂತ ಡಿಎಲ್ ಪಡೆಯಲು ಅವಕಾಶ

ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಚಿಕ್ಕೋಡಿ: ಅಪಘಾತದ ಬಳಿಕ ಪರಿಹಾರ ನೀಡದ ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಘಟಕಕ್ಕೆ ಸೇರಿದ ಮೂರು ಬಸ್‌ಗಳನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ. 2013-14ರಲ್ಲಿ ಮೂರು ಪ್ರತ್ಯೇಕ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸವಾರರು ಸಾವಿಗೀಡಾಗಿದ್ದರು. ತಾವಂಶಿ…

View More ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಸಮಯಕ್ಕೆ ಸರಿಯಾಗಿ ಇಲ್ಲದ ಸಾರಿಗೆ ವ್ಯವಸ್ಥೆ

ಸಿದ್ದಾಪುರ: ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನಮ್ಮ ಭವಿಷ್ಯ ಅತಂತ್ರವಾಗುತ್ತಿದೆ. ಸರಿಯಾಗಿ ಶಾಲಾ- ಕಾಲೇಜಿಗೆ ತೆರಳಲಾಗುತ್ತಿಲ್ಲ. ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲೂಕಿನ ವಿವಿಧ ಶಾಲಾ- ಕಾಲೇಜ್ ವಿದ್ಯಾರ್ಥಿಗಳು ತಮ್ಮ ಅಳಲು…

View More ಸಮಯಕ್ಕೆ ಸರಿಯಾಗಿ ಇಲ್ಲದ ಸಾರಿಗೆ ವ್ಯವಸ್ಥೆ

ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಬೆಳಗಾವಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ, ಸಾರಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ನಿವೃತ್ತ ಉಪಧನವನ್ನು ನೀಡಬೇಕು ಎಂದು ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕರಾರಸಾ ಸಂಸ್ಥೆ ರಾಜ್ಯಾಧ್ಯಕ್ಷ…

View More ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಬಡಿಗವಾಡದಲ್ಲಿ ಗುಂಪು ಘರ್ಷಣೆ

ಘಟಪ್ರಭಾ: ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಲಕ್ಷ್ಮೀದೇವಿ ಹಸರ ಹಬ್ಬ ಜಾತ್ರಾ ಮಹೋತ್ಸವದಲ್ಲಿ ಎರಡು ಸಮುದಾಯದ ಮಧ್ಯೆ ಗುಂಪು ಘರ್ಷಣೆ ನಡೆದು ಮೂವರು ಗಾಯಗೊಂಡಿದ್ದಾರೆ. 24 ಜನರ ಮೇಲೆ ಪ್ರಕರಣ ದಾಖಲಾಗಿದ್ದು,…

View More ಬಡಿಗವಾಡದಲ್ಲಿ ಗುಂಪು ಘರ್ಷಣೆ

ಬಾಗಲಕೋಟೆಗೆ 16 ಟನ್ ಪಶು ಆಹಾರ ರವಾನೆ

ಮಂಡ್ಯ: ನೆರೆಪೀಡಿತ ಪ್ರದೇಶದಲ್ಲಿ ಜಾನುವಾರುಗಳ ಮೇವಿಗೆ ಉಂಟಾಗಿರುವ ಸಂಕಷ್ಟಕ್ಕೆ ಜಿಲ್ಲಾ ಭಾರತೀಯ ಗೋ ಪರಿವಾರದ ಸದಸ್ಯರು 16 ಟನ್ ಪಶು ಆಹಾರ ಸಂಗ್ರಹಿಸಿ ಬಾಗಲಕೋಟೆಗೆ ಸೋಮವಾರ ರವಾನಿಸಿದರು. ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋ…

View More ಬಾಗಲಕೋಟೆಗೆ 16 ಟನ್ ಪಶು ಆಹಾರ ರವಾನೆ

ಕಬ್ಬು ಸಾಗಣೆಗೆ ಗ್ರಹಣ

ಮಾದರಹಳ್ಳಿ ರಾಜು ಮಂಡ್ಯಮೈಶುಗರ್ ಮತ್ತು ಪಿ.ಎಸ್.ಎಸ್. ಕಾರ್ಖಾನೆಗಳು ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಈ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಕೇಳುವವರು ದಿಕ್ಕಿಲ್ಲದೆ ರೈತರು ಪರದಾಡುವಂತಾಗಿದೆ. ಬೆಳೆದು ನಿಂತಿರುವ 16 ಲಕ್ಷ ಟನ್ ಕಬ್ಬನ್ನು…

View More ಕಬ್ಬು ಸಾಗಣೆಗೆ ಗ್ರಹಣ