ಟೋಲ್ ಚಲೋ ಅಭಿಯಾನ

ಶಿರೂರು: ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸದೆ ಶಿರೂರಿನಲ್ಲಿ ಶುಲ್ಕ ವಸೂಲಾತಿಗೆ ಅವಕಾಶ ನೀಡುವುದಿಲ್ಲ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಹೆದ್ದಾರಿ ಹೋರಾಟ ಸಮಿತಿ…

View More ಟೋಲ್ ಚಲೋ ಅಭಿಯಾನ

ಕಾಮಗಾರಿ ಮುಗಿಸಿ ಟೋಲ್​ಗೇಟ್ ಆರಂಭಿಸಿ

ಭಟ್ಕಳ: ಮಂದಗತಿಯಲ್ಲಿ ಸಾಗಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿಗಳಿಗೆ ವೇಗ ನೀಡಿ, ಬೇಗ ಪೂರ್ಣಗೊಳಿಸಬೇಕು. ಬಳಿಕ ಟೋಲ್​ಗೇಟ್ ಆರಂಭಿಸಲು ಯೋಜನೆ ರೂಪಿಸಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಭಟ್ಕಳ ಗಡಿಭಾಗದ ಶಿರೂರಿನ…

View More ಕಾಮಗಾರಿ ಮುಗಿಸಿ ಟೋಲ್​ಗೇಟ್ ಆರಂಭಿಸಿ

ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಮಂಗಳೂರು: ದಿಢೀರನೆ ಎದುರಾಗುವ ಬೃಹತ್ ಹೊಂಡಗಳು.. ನಡುವೆ ಎದ್ದುನಿಂತ ಜಲ್ಲಿ ಕಲ್ಲುಗಳು.. ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಒಡ್ಡಬಹುದಾದ ಮರಳಿನ ದಿಣ್ಣೆಗಳು, ರಸ್ತೆ ಮೇಲೆಯೇ ಸಣ್ಣ ಹಳ್ಳಗಳಂತೆ ಗೋಚರವಾಗುವ ದೊಡ್ಡ ಪ್ರಮಾಣದ ನೀರಿನ…

View More ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಟ್ಯಾಂಕರ್- ಟವೇರಾ ಕಾರು ನಡುವಿನ ಅಪಘಾತದಲ್ಲಿ ಭಟ್ಕಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿ…

View More ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ಟೋಲ್‌ಗಳಲ್ಲಿ ಸ್ಥಳೀಯರಿಗೆ ಅವಕಾಶ

<ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಕೇಮಾರು ಶ್ರೀ ಆಗ್ರಹ> ಪಡುಬಿದ್ರಿ: ಅವಿಭಜಿತ ದ.ಕ ಜಿಲ್ಲೆಯ ಟೋಲ್‌ಗಳಲ್ಲಿ ಹೊರ ರಾಜ್ಯದ ಕಾರ್ಮಿಕರೇ ತುಂಬಿದ್ದಾರೆ. ಗೂಂಡಾಗಿರಿಯಿಂದ ಟೋಲ್ ವಸೂಲಾತಿ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲ ಟೋಲ್‌ಗಳಲ್ಲಿ ಸ್ಥಳೀಯರನ್ನೇ ನೇಮಿಸಿಕೊಳ್ಳಬೇಕು ಎಂದು ಕೇಮಾರು ಸಾಂದೀಪನಿ…

View More ಟೋಲ್‌ಗಳಲ್ಲಿ ಸ್ಥಳೀಯರಿಗೆ ಅವಕಾಶ

ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

<ಹೋರಾಟ ಮುಂದೂಡಿದ ಸಮಿತಿ > ಮೂಲ್ಕಿ: ಮೂಲ್ಕಿಯಿಂದ ಕೇವಲ ಒಂದೇ ಕಿ.ಮೀ. ದೂರವಿರುವ ಹೆಜಮಾಡಿಯ ನವಯುಗ್ ಟೋಲ್ ಪ್ಲಾಝಾದಲ್ಲಿ ಮೂಲ್ಕಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಲು ಸಂಬಂಧಿತ ಇಲಾಖೆಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ…

View More ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

ಕಾರ್ಕಳ-ಪಡುಬಿದ್ರಿ ನಾಳೆ ಹೆದ್ದಾರಿ ಬಂದ್

<ಪೂರ್ವ ತಯಾರಿಗೆ ಬೆಳ್ಮಣ್ ಟೋಲ್ ವಿರೋಧಿ ಹೋರಾಟ ಸಮಿತಿ ವಿಶೇಷ ಸಭೆ> ಬೆಳ್ಮಣ್: ಪ್ರತಿಭಟನೆ ಬಳಿಕ ಮತ್ತೆ ತಣ್ಣಗಾಗಿದ್ದ ಬೆಳ್ಮಣ್ ಟೋಲ್ ಗೇಟ್ ಪ್ರಕ್ರಿಯೆ ಮತ್ತೆ ಚುರುಕುಗೊಂಡಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ…

View More ಕಾರ್ಕಳ-ಪಡುಬಿದ್ರಿ ನಾಳೆ ಹೆದ್ದಾರಿ ಬಂದ್

ವೇತನ ತಾರತಮ್ಯ ಖಂಡಿಸಿ ಪ್ರತಿಭಟನೆ

ಕುಷ್ಟಗಿ(ಕೊಪ್ಪಳ): ವೇತನ ತಾರತಮ್ಯ ಖಂಡಿಸಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಕೆ.ಬೋದೂರು ಸಮೀಪದ ಟೋಲ್‌ಗೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಿಬ್ಬಂದಿ ಮಂಗಳವಾರ ಪ್ರತಿಭಟನೆ ನಡೆಸಿದರು. ಹೊರರಾಜ್ಯದಿಂದ ಬಂದವರಿಗೆ ಆದ್ಯತೆ ನೀಡಿ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ತಾರತಮ್ಯ ಸರಿಪಡಿಸುವಂತೆ ಹಲವು…

View More ವೇತನ ತಾರತಮ್ಯ ಖಂಡಿಸಿ ಪ್ರತಿಭಟನೆ

ಬೆಳ್ಮಣ್ ರಾಜ್ಯ ಹೆದ್ದಾರಿ ಟೋಲ್‌ಗೇಟ್‌ಗೆ ವಿರೋಧ

ಬೆಳ್ಮಣ್: ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪನೆ ವಿಚಾರ ಕೈ ಬಿಡುವಂತೆ ಸಚಿವೆ ಜಯಮಾಲ ಅವರಿಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಬೆಳ್ಮಣ್ ಜಿಪಂ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ ಹಾಗೂ…

View More ಬೆಳ್ಮಣ್ ರಾಜ್ಯ ಹೆದ್ದಾರಿ ಟೋಲ್‌ಗೇಟ್‌ಗೆ ವಿರೋಧ

ಹೆಜಮಾಡಿ ಗ್ರಾಪಂ ರಸ್ತೆಯಲ್ಲಿ ಟೋಲ್‌ಗೇಟ್‌ಗೆ ವಿರೋಧ

ಉಡುಪಿ: ಹೆಜಮಾಡಿಯಲ್ಲಿ ಗ್ರಾಪಂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ನವಯುಗ ಸಂಸ್ಥೆ ಟೋಲ್ ಸಂಗ್ರಹ ಮಾಡುತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಶ್ನಿಸಿದರು. ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು…

View More ಹೆಜಮಾಡಿ ಗ್ರಾಪಂ ರಸ್ತೆಯಲ್ಲಿ ಟೋಲ್‌ಗೇಟ್‌ಗೆ ವಿರೋಧ