ಕೊಪ್ಪ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಕೊಪ್ಪ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನೀರಿನ ಮೂಲವಾದ ಹಿರಿಕೆರೆ ಸಂಪೂರ್ಣ ಬತ್ತಿಹೋಗಿದೆ. ಹಾಗಾಗಿ ಪಟ್ಟಣ ವ್ಯಾಪ್ತಿಯ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಸೋಮವಾರ ಬಾಳಗಡಿ ತಾಲೂಕು…

View More ಕೊಪ್ಪ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

‘ಟಾಸ್ಕ್’ ನಿರ್ವಹಣೆಗಿಲ್ಲ ‘ಫೋರ್ಸ್’

ಸವಣೂರ: ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೆಂದು ಪರಿಶೀಲಿಸಿ ಪರಿಹಾರ ಒದಗಿಸಬೇಕಾದ ಟಾಸ್ಕ್ ಫೋರ್ಸ್ ಸಮಿತಿ ಏನು ಮಾಡುತ್ತಿದೆ? ಸಮಿತಿ ಸಭೆಯಲ್ಲಿ ನಡೆದ ಚರ್ಚೆ ದಾಖಲೆಗೆ ಮಾತ್ರ ಸೀಮಿತವೇ? ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಏಕೆ? ನೀರಿನ…

View More ‘ಟಾಸ್ಕ್’ ನಿರ್ವಹಣೆಗಿಲ್ಲ ‘ಫೋರ್ಸ್’

ನೀರಿನ ಮೂಲಕ್ಕೆ ಹುಡುಕಾಟ

ಅಸಾದುಲ್ಲಾ ಕಟಪಾಡಿ ಕಾಪು ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಈ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಈವರೆಗೂ ಅನುಷ್ಠಾನಗೊಳ್ಳದಿರುವುದು ಸಮಸ್ಯೆಗೆ ಮೂಲ ಕಾರಣ.…

View More ನೀರಿನ ಮೂಲಕ್ಕೆ ಹುಡುಕಾಟ

ಭಾರತೀಯ ಪೊಲೀಸರಿಗೆ ಕರ್ತವ್ಯದಲ್ಲಿ ಒತ್ತಡ

ಮೈಸೂರು: ಭಾರತೀಯ ಪೊಲೀಸರು ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು. ನಗರದ ಜ್ಯೋತಿನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಪೊಲೀಸರ…

View More ಭಾರತೀಯ ಪೊಲೀಸರಿಗೆ ಕರ್ತವ್ಯದಲ್ಲಿ ಒತ್ತಡ

ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ವಿಜಯಪುರ: ಹಾನಿಗೊಳಗಾದ ನಗರದ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಕೈಗೊಳ್ಳಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 2018ರ ಸೆ. 29 ರಂದೇ ಪತ್ರ ಬರೆಯಲಾಗಿದ್ದು ಟಾಸ್ಕ್ ಫೋರ್ಸ್ ಅಡಿ…

View More ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ನಾರಾಯಣಪುರದಲ್ಲಿ ಸಚಿವರ ಗ್ರಾಮ ವಾಸ್ತವ್ಯ

ಕೆ.ಆರ್.ನಗರ: ತಾಲೂಕಿನ ಕಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ತಾಲೂಕಿಗೆ…

View More ನಾರಾಯಣಪುರದಲ್ಲಿ ಸಚಿವರ ಗ್ರಾಮ ವಾಸ್ತವ್ಯ

ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಮನವಿ

ಕೊಪ್ಪ: ಅತಿವೃಷ್ಟಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚು ಹಾನಿಯಾಗಿದ್ದು ಪ್ರಕೃತಿ ವಿಕೋಪದಡಿ ಕ್ಷೇತ್ರಕ್ಕೆ 46,68,07,000 ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಕರೆದಿದ್ದ…

View More ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಮನವಿ

ನಗರ ಕಸ ಸಂಗ್ರಹ ಹೊಣೆ ಖಾಸಗಿಗೆ

ಚಿಕ್ಕಮಗಳೂರು: ನಾಗರಿಕರು ಕಡ್ಡಾಯವಾಗಿ ನಗರಸಭೆ ವಾಹನಕ್ಕೆ ಕಸ ಹಾಕಬೇಕು. ಪ್ರತಿ ತಿಂಗಳು 30 ರೂ. ಸೇವಾ ಶುಲ್ಕ ಪಾವತಿಸಬೇಕು. ಇಲ್ಲದಿದ್ದಲ್ಲಿ ಅಂತಹ ಮನೆಗಳಿಗೆ ಸೌಲಭ್ಯ ಕಡಿತಗೊಳಿಸುವುದು ಮಾತ್ರವಲ್ಲ ದಂಡ ವಿಧಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ…

View More ನಗರ ಕಸ ಸಂಗ್ರಹ ಹೊಣೆ ಖಾಸಗಿಗೆ

ಶೀಘ್ರ ಖರೀದಿ ಕೇಂದ್ರ ಆರಂಭ

ಬಾಗಲಕೋಟೆ: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರು ಕಾಳುಗಳಿಗೆ 6975 ರೂ. ಬೆಂಬಲ ಬೆಲೆ ಘೊಷಿಸಿದ್ದು, ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಸಲು ಶೀಘ್ರ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ.…

View More ಶೀಘ್ರ ಖರೀದಿ ಕೇಂದ್ರ ಆರಂಭ

292 ಮೆ.ಟನ್ ಅಕ್ರಮ ಮರಳು ವಶ

ಬಾಗಲಕೋಟೆ: ತಾಲೂಕು ಟಾಸ್ಕ್​ಫೋರ್ಸ್ ಭಾನುವಾರ ನಗರದಲ್ಲಿ ದಾಳಿ ನಡೆಸಿ ಬಡಾವಣೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 2.50 ಲಕ್ಷ ರೂ. ಮೌಲ್ಯದ 292 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ. ಮರಳು ಯಾರಿಗೆ ಸೇರಿದ್ದು ಎಂಬ ಕುರಿತು…

View More 292 ಮೆ.ಟನ್ ಅಕ್ರಮ ಮರಳು ವಶ