ಪರೀಕ್ಷೆಗೆ ವಿದ್ಯಾರ್ಥಿಗಳು ಹೆದರಬಾರದು

ವಿಜಯವಾಣಿ ಸುದ್ದಿಜಾಲ ಸುರಪುರವಿದ್ಯಾರ್ಥಿ ಜೀವನಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವುದರೊಂದಿಗೆ ಯಾವುದೇ ಪರೀಕ್ಷೆಗೆ ಹೆದರಬಾರದು ಎಂದು ಆಳ್ವಾಸ್ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ ಆಳ್ವಾ ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.…

View More ಪರೀಕ್ಷೆಗೆ ವಿದ್ಯಾರ್ಥಿಗಳು ಹೆದರಬಾರದು

9 ಜನ ಕನ್ನಡಿಗರು ಸೇಫ್

ಯಾದಗಿರಿ: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಲ್ಲಿ ಕನ್ನಡಿಗರ 9 ಜನ ಪ್ರವಾಸಿಗರು ಸಿಕ್ಕು ಹಾಕಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಶಹಾಪುರ ನಗರದಿಂದ ಸೆ. 20 ರಂದು ರಾತ್ರಿ 9 ಜನರು ಪ್ರವಾಸಕ್ಕಾಗಿ ಹಿಮಚಲ…

View More 9 ಜನ ಕನ್ನಡಿಗರು ಸೇಫ್

ಜಿಲ್ಲಾದ್ಯಂತ ಶೇ.68.02 ಮತದಾನ

ಯಾದಗಿರಿ: ಕಳೆದ ಒಂದು ತಿಂಗಳಿನಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶುಕ್ರವಾರದಂದು ಕೆಲ ಸಣ್ಣಪುಟ್ಟ ಗೊಂದಲಗಳು ಹೊರತು ಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7ರಿಂದ ಸಂಜೆ…

View More ಜಿಲ್ಲಾದ್ಯಂತ ಶೇ.68.02 ಮತದಾನ

ಅಧಿಕಾರಿಗಳ ಮಾಹಿತಿಗೆ ಸಚಿವರ ಬೇಸರ

ಸುರಪುರ: ಜಿಲ್ಲೆಯಲ್ಲಿ ಒಂದೇ ಒಂದು ಮಣ್ಣು ಪರೀಕ್ಷಾ ಕೇಂದ್ರವಿದೆ. ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷಾ ವರದಿ ನೀಡದೆ ಏನು ಕೆಲಸ ಮಾಡುತಿದ್ದೀರಿ ಎಂದು ಕೃಷಿ ಸಚಿವ ಶಿವಶಂಕರರಡ್ಡಿ ಅವರು ಕೃಷ್ಣಾಪುರ ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳನ್ನು…

View More ಅಧಿಕಾರಿಗಳ ಮಾಹಿತಿಗೆ ಸಚಿವರ ಬೇಸರ

ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ

ಸುರಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಕಠಿಣ ಪರಿಶ್ರಮ ಹಾಗೂ ಸತತ ಅಧ್ಯಯನದ ಮೂಲಕ ಹೊರ ಹಾಕಬೇಕೆಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ ಬಿ.ಕೆ ಹೇಳಿದರು. ದಿ.ಬಾಬಣ್ಣ ಕಂಬಳಿ…

View More ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ

ನೀರಿನ ಬಾವಿ ಸುತ್ತುವರಿದ ಕೊಳಚೆ ನೀರು

ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಕುಡಿವ ನೀರು ಪೂರೈಸುವ ಬಾವಿಯ ಸುತ್ತಲು ಕೊಳಚೆ ನೀರು ಶೇಖರಣೆಯಿಂದಾಗಿ ಬಾವಿಯಲ್ಲಿನ ನೀರು ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ರಾಜ್ಯದ ಜನತೆಗೆ ಸಕರ್ಾರ ಶುದ್ಧ ಕುಡಿವ ನೀರಿಗಾಗಿ ಕೋಟಿಗಟ್ಟಲೆ ಹಣವನ್ನು…

View More ನೀರಿನ ಬಾವಿ ಸುತ್ತುವರಿದ ಕೊಳಚೆ ನೀರು

ಉತ್ತರದ ಸಾಹಿತ್ಯ ದಕ್ಷಿಣ ಹೈಜಾಕ್

ಸುರಪುರ: ಉತ್ತರ ಕನರ್ಾಟಕದ ಸಾಹಿತ್ಯವನ್ನು ದಕ್ಷಿಣ ಕನರ್ಾಟಕದ ಸಾಹಿತಿಗಳು ಹೈಜಾಕ್ ಮಾಡುತ್ತಿದ್ದಾರೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್ ದೂರಿದರು. ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಸುರಪುರದ ಕವಿರತ್ನ…

View More ಉತ್ತರದ ಸಾಹಿತ್ಯ ದಕ್ಷಿಣ ಹೈಜಾಕ್

ಆಸ್ಪತ್ರೆ ಖರ್ಚು ಕೇಳಿದ್ದಕ್ಕೆ ಜೀವ ತೆಗೆದ ದುಷ್ಕರ್ಮಿಗಳು

ಯಾದಗಿರಿ: ಆಸ್ಪತ್ರೆ ಖರ್ಚಿನ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸುರಪುರ ತಾಲೂಕಿನ ಅಗತೀರ್ಥ ಹೊರವಲಯದಲ್ಲಿ ನಡೆದಿದೆ. ನಂದಪ್ಪ ದೊಡ್ಡಮನಿ (48) ಮೃತ. 6 ತಿಂಗಳ ಹಿಂದೆ…

View More ಆಸ್ಪತ್ರೆ ಖರ್ಚು ಕೇಳಿದ್ದಕ್ಕೆ ಜೀವ ತೆಗೆದ ದುಷ್ಕರ್ಮಿಗಳು

ಹಣ ದೋಚಿದ ನಕಲಿ ಚುನಾವಣಾ ಅಧಿಕಾರಿಗಳು

ಯಾದಗಿರಿ: ಸುರಪುರನಲ್ಲಿ ನಕಲಿ ಚುನಾವಣಾ ಅಧಿಕಾರಿ ಹಾಗೂ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದ್ದು ಸರ್ಕಾರಿ ನೌಕರನ ಮನೆ ಮೇಲೆಯೇ ದಾಳಿ ಮಾಡಿದ್ದಾರೆ. ಬಸವರಾಜು ಎಂಬುವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಡಬಲ್​ ಬ್ಯಾರೆಲ್​ ಗನ್​…

View More ಹಣ ದೋಚಿದ ನಕಲಿ ಚುನಾವಣಾ ಅಧಿಕಾರಿಗಳು

ಯಾದಗಿರಿಯಲ್ಲಿ ಯಾರಿಗೆ ಗೆಲುವಿನ ಗರಿ?

| ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ: ನಾಲ್ಕು ವಿಧಾನಸಭಾ ಕ್ಷೇತ್ರಗಳಿರುವ ಯಾದಗಿರಿ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆ. ಸದ್ಯ ಯಾದಗಿರಿ, ಗುರುಮಠಕಲ್ ಹಾಗೂ ಸುರಪುರ ಕ್ಷೇತ್ರಗಳಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಕೈಪಡೆಯ ಶಾಸಕರಿದ್ದರೆ, ಶಹಾಪುರದಲ್ಲಿ ಕೆಜೆಪಿಯ…

View More ಯಾದಗಿರಿಯಲ್ಲಿ ಯಾರಿಗೆ ಗೆಲುವಿನ ಗರಿ?