ವಿಶ್ವಕರ್ಮ ಮೂರ್ತಿ ಅದ್ದೂರಿ ಮೆರವಣಿಗೆ

ದಾವಣಗೆರೆ: ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಭಗವಾನ್ ಶ್ರೀ ವಿಶ್ವಕರ್ಮ ಮೂರ್ತಿ, ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಕಾಳಿಕಾ ದೇವಿ ದೇಗುಲದಲ್ಲಿ ಮೆರವಣಿಗೆಗೆ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಹಾಸಭಾವಿ…

View More ವಿಶ್ವಕರ್ಮ ಮೂರ್ತಿ ಅದ್ದೂರಿ ಮೆರವಣಿಗೆ

ಶ್ರೇಷ್ಠತೆಯು ಯಾವುದೇ ಜಾತಿ, ಸಮಾಜಕ್ಕೆ ಒಳಪಡುವುದಿಲ್ಲ

ಶ್ರೇಷ್ಠತೆಯು ಒಂದು ಬಹಳ ದೊಡ್ಡ ಶಕ್ತಿಯಾಗಿದೆ. ಈ ಶ್ರೇಷ್ಠತೆಯು ಸಾಹುಕಾರ-ಬಡವ, ಉತ್ತಮ-ನೀಚ, ಚಿಕ್ಕವರು-ದೊಡ್ಡವರು ಹೆಂಗಸರು-ಗಂಡಸರು, ಶತ್ರು-ಮಿತ್ರರು, ಯಾವ ಸಮಾಜದ ಜಾತಿಗೂ ಒಳಪಡುವುದಿಲ್ಲ. ಎಲ್ಲರೂ ಸಮಾನ ರೀತಿಯಿಂದ ಈ ಶ್ರೇಷ್ಠತೆಯನ್ನು ಪ್ರಾಪ್ತಿಮಾಡಿಕೊಳ್ಳಬಹುದು. ಎಲ್ಲರಿಗೂ ಶ್ರೇಷ್ಠತೆಯನ್ನು ಪ್ರಾಪ್ತಿ…

View More ಶ್ರೇಷ್ಠತೆಯು ಯಾವುದೇ ಜಾತಿ, ಸಮಾಜಕ್ಕೆ ಒಳಪಡುವುದಿಲ್ಲ

ದುಶ್ಚಟಗಳಿಂದ ದೂರವಿರಿ

ಯಾದಗಿರಿ: ಗುರುಮಠಕಲ್ ತಾಲೂಕಿನ ಎಂ.ಟಿ. ಪಲ್ಲಿ ಗ್ರಾಮದಲ್ಲಿ ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಅಧ್ಯಕ್ಷತೆಯಲ್ಲಿ ಮಾತಾ ಮಾಣಿಕೇಶ್ವರಿ ಮಹಿಳಾ ಸಂಘದಿಂದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕೋಲಿ ಸಮಾಜದ ಜನಜಾಗೃತಿ ಸಭೆ…

View More ದುಶ್ಚಟಗಳಿಂದ ದೂರವಿರಿ

ಬರ್ಗದ್ದೆ ಸೊಸೈಟಿಯಲ್ಲಿ ಮುಂದುವರಿದ ಧರಣಿ

ಕುಮಟಾ: ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ರೈತರು ಪಟ್ಟಣದ ಕೆಡಿಸಿಸಿ ಬ್ಯಾಂಕ್ ಆವಾರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು. ಬ್ಯಾಂಕ್ ವ್ಯವಹಾರ ನಡೆಸದಂತೆ ತಾಕೀತು ಮಾಡಿದರು. ಮೊದಲು ನಮ್ಮ ಸಮಸ್ಯೆ ಪರಿಹರಿಸಿ ಬಳಿಕ…

View More ಬರ್ಗದ್ದೆ ಸೊಸೈಟಿಯಲ್ಲಿ ಮುಂದುವರಿದ ಧರಣಿ

ಗುಜ್ಜರ್ ಬಂಧುಗಳ ಸಮ್ಮಿಲನ ಸಂಭ್ರಮ

ದಾವಣಗೆರೆ: ಭಾವಸಾರ ಕ್ಷತ್ರಿಯ ಸಮಾಜದ ಗುಜ್ಜರ್ ಬಂಧುಗಳ ತೃತೀಯ ಸಮ್ಮಿಲನ ಕಾರ್ಯಕ್ರಮ, ಭಾನುವಾರ ಮಹಾರಾಜಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಡೆಯಿತು. ಚಿತ್ರದುರ್ಗ, ದಾವಣಗೆರೆ, ಚನ್ನಗಿರಿ, ನಲ್ಲೂರು, ಹಿರಿಯೂರು, ಶಿವಮೊಗ್ಗ, ಭದ್ರಾವತಿ, ಸಿರಾ, ರಾಣೆಬೆನ್ನೂರು ಇನ್ನಿತರೆ…

View More ಗುಜ್ಜರ್ ಬಂಧುಗಳ ಸಮ್ಮಿಲನ ಸಂಭ್ರಮ

ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಶಿಕಾರಿಪುರ: ತಾಲೂಕಿಗೆ ಶುಕ್ರವಾರ 600 ಕ್ವಿಂಟಾಲ್ ಯೂರಿಯಾ ಗೊಬ್ಬರ ಪೂರೈಕೆಯಾಗಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಯೂರಿಯಾ ಗೊಬ್ಬರ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ರೈತರು ಆತಂಕ್ಕೊಳಗಾಗಿದ್ದರು. ಗೊಬ್ಬರ ಖರೀದಿಸಲು ಸೊಸೈಟಿಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು…

View More ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಸಹಕಾರ ಸಂಘಕ್ಕೆ 41 ಲಕ್ಷ ರೂ. ನಿವ್ವಳ ಲಾಭ

ಶನಿವಾರಸಂತೆ: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಗಿರೀಶ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಸಿಇಒ ಎಚ್.ಇ.ದೊಡ್ಡಯ್ಯ 2018-19ನೇ ಸಾಲಿನ ವರದಿ…

View More ಸಹಕಾರ ಸಂಘಕ್ಕೆ 41 ಲಕ್ಷ ರೂ. ನಿವ್ವಳ ಲಾಭ

ಪ್ರಯೋಗಾತ್ಮಕ ವಿಜ್ಞಾನದಿಂದ ನಾಗರಿಕ ಸಮಾಜ ನಿರ್ಮಾಣ

ತಿ.ನರಸೀಪುರ: ಜನ ಸಾಮಾನ್ಯರು ದೈನಂದಿನ ಬದುಕಿನಲ್ಲಿ ವಿಜ್ಞಾನವನ್ನು ಪ್ರಯೋಗಾತ್ಮಕವಾಗಿ ಬಳಸುವಂತಾದಲ್ಲಿ ನಾಗರಿಕ ವಿಜ್ಞಾನ ಸಮಾಜ ನಿರ್ಮಾಣವಾಗುತ್ತದೆ ಎಂದು ಮೈಸೂರಿನ ಸಿಎಫ್‌ಟಿಆರ್‌ನ ಹಿರಿಯ ವಿಜ್ಞಾನಿ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟರು. ತಾಲೂಕಿನ ಎಡದೊರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ…

View More ಪ್ರಯೋಗಾತ್ಮಕ ವಿಜ್ಞಾನದಿಂದ ನಾಗರಿಕ ಸಮಾಜ ನಿರ್ಮಾಣ

15ಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ದಾವಣಗೆರೆ: ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಆ.15ರ ಬೆಳಗ್ಗೆ 10ಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ…

View More 15ಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಶಿಸ್ತು, ಏಕಾಗ್ರತೆ ಯಶಸ್ಸಿನ ದಾರಿ

ಚಿತ್ರದುರ್ಗ: ಶಿಸ್ತು, ಸಂಯಮ ಮತ್ತು ಏಕಾಗ್ರತೆ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ್ ಹೇಳಿದರು. ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಹಪಠ್ಯ…

View More ಶಿಸ್ತು, ಏಕಾಗ್ರತೆ ಯಶಸ್ಸಿನ ದಾರಿ