ಐಗಳಿ: ಹಾವು ಕಚ್ಚಿ ಮಹಿಳೆ ಸಾವು

ಐಗಳಿ: ದನಗಳಿಗೆ ಮೇವು ತರಲು ಶನಿವಾರ ಬೆಳಗಿನ ಜಾವ ತೆರಳಿದ್ದ ಗ್ರಾಮದ ತೋಟದ ವಸತಿ ನಿವಾಸಿ ಮಹಿಳೆಯೊಬ್ಬರು ಹಾವು ಕಚ್ಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೋಭಾ ಬಸಪ್ಪ ತೆಲಸಂಗ (39) ಮೃತಳು. ಮೃತರಿಗೆ ಪತಿ, ಪುತ್ರ,…

View More ಐಗಳಿ: ಹಾವು ಕಚ್ಚಿ ಮಹಿಳೆ ಸಾವು

ನಿಪ್ಪಾಣಿ: ಯೋಧನಿಗೆ ಅಂತಿಮ ನಮನ

ನಿಪ್ಪಾಣಿ: ಸೇವಾನಿರತನಾಗಿದ್ದಾಗ ಆಕಸ್ಮಿಕವಾಗಿ ಸಾವನ್ನಪ್ಪಿದ ತಾಲೂಕಿನ ಸೌಂದಲಗಾ ಗ್ರಾಮದ ಸೈನಿಕ ಪ್ರಮೋದ ಬಾಬಾಸಾಹೇಬ ಮ್ಹಾತುಕಡೆ (26) ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಉತ್ತರಪ್ರದೇಶದ…

View More ನಿಪ್ಪಾಣಿ: ಯೋಧನಿಗೆ ಅಂತಿಮ ನಮನ

ಡಿಸಿ ಕಚೇರಿಗೆ ಹಾವು ಬಿಟ್ಟು ಯುವಕ

ಬಾಗಲಕೋಟೆ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಉರಗ ರಕ್ಷಕ ಎಂದೇ ಖ್ಯಾತಿ ಪಡೆದ ಡ್ಯಾನಿಯಲ್ ನ್ಯೂಟನ್ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ಹಾವುಗಳನ್ನು ಬಿಟ್ಟು ವಿನೂತನ ಪ್ರತಿಭಟನೆ ನಡೆಸಿದರು. ಡ್ಯಾನಿಯಲ್ ನ್ಯೂಟನ್ ಹಲವು…

View More ಡಿಸಿ ಕಚೇರಿಗೆ ಹಾವು ಬಿಟ್ಟು ಯುವಕ

ಎರಡು ತಲೆ ಹಾವು, 100 ಹಾವಿನ ಮೊಟ್ಟೆಗಳನ್ನು ನೋಡಲು ಕಾರಕ್ಕಿಗೆ ಬನ್ನಿ

ಕಳಸ: ತಾಲೂಕಿನ ಕಾರಕ್ಕಿ ಗ್ರಾಮದ ಕೆ.ಸಿ.ಮಹೇಶ್ ಎಂಬುವರ ತೋಟದಲ್ಲಿ ಎರಡು ತಲೆ ಹಾವು ಹಾಗೂ ಅದರ ಮೊಟ್ಟೆಗಳು ಪತ್ತೆಯಾಗಿದೆ. ಹಾವಿನ ಜತೆಗೆ 100ಕ್ಕೂ ಅಧಿಕ ಮೊಟ್ಟೆಗಳಿವೆ. ಮೊಟ್ಟೆ ಒಳಗೆ ಹಾವಿನ ಮರಿಗಳು ಓಡಾಡುತ್ತಿರುವುದು ಕಾಣುತ್ತಿದೆ.…

View More ಎರಡು ತಲೆ ಹಾವು, 100 ಹಾವಿನ ಮೊಟ್ಟೆಗಳನ್ನು ನೋಡಲು ಕಾರಕ್ಕಿಗೆ ಬನ್ನಿ

ವಾಸನ ಜನರಿಗೆ ವಾಸ್ತವ್ಯದ್ದೇ ಚಿಂತೆ

ಮೃತ್ಯುಂಜಯ ಕಲ್ಮಠ ವಾಸನ (ತಾ. ನರಗುಂದ) ಮಾಜಿ ಸಚಿವ ದಿ. ಆರ್.ಎಂ. ಪಾಟೀಲರ ಸ್ವಗ್ರಾಮವಾದ ನರಗುಂದ ತಾಲೂಕಿನ ವಾಸನ ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಮತ್ತೊಂದು ಪ್ರಮುಖ ಗ್ರಾಮವಾಗಿದೆ. ನೆರೆ ಹಾವಳಿಗೆ ಸಿಕ್ಕಿರುವ ಗ್ರಾಮಸ್ಥರ…

View More ವಾಸನ ಜನರಿಗೆ ವಾಸ್ತವ್ಯದ್ದೇ ಚಿಂತೆ

ಈ ಮನೆಯಲ್ಲೇ ಇದೆ ಹಾವಿನ ನಿವಾಸ

ಡಿ.ವಿ. ಕಮ್ಮಾರ/ವಿಕ್ರಮ ನಾಡಿಗೇರ ಧಾರವಾಡ ಸಾಮಾನ್ಯವಾಗಿ ಹುತ್ತಗಳು ನೆಲದಿಂದ ಬೆಳೆಯುತ್ತವೆ. ಆದರೆ, ತಾಲೂಕಿನ ಮುರಕಟ್ಟಿ ಗ್ರಾಮದ ಪಾರೀಶನಾಥ ದುಗ್ಗನಕೇರಿ ಎಂಬುವವರ ಮನೆಯಲ್ಲಿ ಗೋಡೆ ಮೇಲ್ಭಾಗದಿಂದ ಬೆಳೆಯುತ್ತಿದೆ. ಅದನ್ನೇ ಒಂದು ನಾಗರ ಹಾವು ತನ್ನ ವಾಸವನ್ನಾಗಿ…

View More ಈ ಮನೆಯಲ್ಲೇ ಇದೆ ಹಾವಿನ ನಿವಾಸ

ಶ್ರೀಗಳ ಜೋಳಿಗೆಗೆ ಬೀಡಿ-ಗುಟ್ಕಾ!

ದಾವಣಗೆರೆ: ಜಯದೇವ ಜೋಳಿಗೆ ಕಾರ್ಯಕ್ರಮದಡಿ ಜನರಲ್ಲಿನ ದುಶ್ಚಟ ದೂರ ಮಾಡುವ ಆಶಯ ಹೊತ್ತು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಗುರುವಾರ ಬೆಳಗ್ಗೆ ನಗರದ ಬೂದಾಳ್ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದರು. ಮನೆ,ಮನೆಗೆ ತೆರಳಿ ನಿಮ್ಮಲ್ಲಿ ದುಶ್ಚಟವಿರುವ…

View More ಶ್ರೀಗಳ ಜೋಳಿಗೆಗೆ ಬೀಡಿ-ಗುಟ್ಕಾ!

ಮಂಚಾಲೆಯಲ್ಲಿ ಅಪರೂಪದ ದಾಟುಬಳ್ಳಿ ಹಾವು ಪತ್ತೆ

ಸಾಗರ: ನೋಡಲು ಕಡ್ಡಿಯಂತಿರುವ ಎರಡು ಅಡಿ ಉದ್ದದ ಭೂಮಿ ಮತ್ತು ನೀರು ಎರಡರಲ್ಲಿಯೂ ಜೀವಿಸುವ ಉಭಯವಾಸಿ ಅಪರೂಪದ ಹಾವು ಸಾಗರ ತಾಲೂಕಿನ ಮಂಚಾಲೆಯಲ್ಲಿ ಕಂಡುಬಂದಿದೆ. ಅತ್ಯಂತ ಚುರುಕಿನಿಂದ ನೀರಿನಲ್ಲಿ ಚಲಿಸುತ್ತಿದ್ದ ಈ ಹಾವು ಕಂಡ…

View More ಮಂಚಾಲೆಯಲ್ಲಿ ಅಪರೂಪದ ದಾಟುಬಳ್ಳಿ ಹಾವು ಪತ್ತೆ

ಕಂಠ ಪೂರ್ತಿ ಕುಡಿದ ಅಮಲಿನಲ್ಲಿ ತನಗೆ ಕಚ್ಚಿದ ಹಾವನ್ನು ಮೂರು ತುಂಡು ಮಾಡಿದ ಭೂಪ: ಆರೋಗ್ಯ ಸ್ಥಿತಿ ಗಂಭೀರ

ಇಟಾ(ಉತ್ತರ ಪ್ರದೇಶ): ಕೆಲವರಿಗೆ ಕಂಠಪೂರ್ತಿ ಹೆಂಡ ಕುಡಿದರೆ ತಾವೇನು ಮಾಡುತ್ತೇವೆ ಎಂಬುದೇ ಅರಿವಿಗೆ ಬರುವುದಿಲ್ಲ. ಅದೇ ರೀತಿ ಉತ್ತರಪ್ರದೇಶದ ಇಟಾದ ಅಸ್ರೌಲಿ ಗ್ರಾಮದಲ್ಲೊಬ್ಬ ಮದ್ಯ ಸೇವಿಸಿ ಮಾಡಿದ ಕೆಲಸ ಅತ್ಯಂತ ವಿಲಕ್ಷಣವಾಗಿದೆ. ಮದ್ಯಪಾನ ಮಾಡಿದ್ದ…

View More ಕಂಠ ಪೂರ್ತಿ ಕುಡಿದ ಅಮಲಿನಲ್ಲಿ ತನಗೆ ಕಚ್ಚಿದ ಹಾವನ್ನು ಮೂರು ತುಂಡು ಮಾಡಿದ ಭೂಪ: ಆರೋಗ್ಯ ಸ್ಥಿತಿ ಗಂಭೀರ

ನಾಗಬನ ರಕ್ಷಣೆಗೆ ಆದ್ಯತೆ ಅಗತ್ಯ

ಉಡುಪಿ: ಧಾರ್ಮಿಕ ಹಿನ್ನೆಲೆಯುಳ್ಳ ನಾಗಬನ ಪರಿಸರ ಉಳಿಯುವಿಕೆಗೆ ಕೊಡುಗೆ ನೀಡಿದೆ. ನಾಗಬನವನ್ನು ವನವನ್ನಾಗಿಸಿ ರಕ್ಷಿಸಲು ಆದ್ಯತೆ ನೀಡಬೇಕು. ಪೂಜೆಯಲ್ಲಿ ವೈಜ್ಞಾನಿಕತೆ ಅಡಗಿದ್ದು, ಶುದ್ಧ ನಂಬಿಕೆ ಹಾಗೂ ಭಾವ ಮುಖ್ಯ ಎಂದು ಪರ್ಯಾಯ ಶ್ರೀ ವಿದ್ಯಾಧೀಶ…

View More ನಾಗಬನ ರಕ್ಷಣೆಗೆ ಆದ್ಯತೆ ಅಗತ್ಯ