ನನಗೀಗ ಮಂಡ್ಯವೇ ಸಿಂಗಾಪುರ ಎಂದು ಎದುರಾಳಿಗಳಿಗೆ ಸುಮಲತಾ ಅಂಬರೀಷ್​ ತಿರುಗೇಟು

ಮಂಡ್ಯ: ನನಗೆ ಮಂಡ್ಯವೇ ಸಿಂಗಾಪುರ. ನಾನೀಗ ಸಿಂಗಾಪುರದಲ್ಲೇ ಇದ್ದೇನೆ. ನಾನೆಲ್ಲೂ ಹೋಗಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದ್ದಾರೆ. ಮಂಡ್ಯದಲ್ಲಿ ಇರಬೇಕು ಎಂಬ ಕಾರಣದಿಂದಲೇ ನಾನು ಚುನಾ ವಣೆಗೆ ಬಂದಿದ್ದೇನೆ ವಿನಃ ಹೊರಗೆ…

View More ನನಗೀಗ ಮಂಡ್ಯವೇ ಸಿಂಗಾಪುರ ಎಂದು ಎದುರಾಳಿಗಳಿಗೆ ಸುಮಲತಾ ಅಂಬರೀಷ್​ ತಿರುಗೇಟು

ನೀರೋ ನೆನಪಿಸಿದ ಎಚ್​ಡಿಕೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಹಗ್ಗಜಗ್ಗಾಟದಿಂದ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ ಎಂಬ ಮಾತಿನ ನಡುವೆಯೇ ಶೇ.70 ತಾಲೂಕುಗಳು ಬರಪೀಡಿತವಾಗಿದೆ. ಇದೆಲ್ಲದರ ಮೇಲುಸ್ತುವಾರಿ ವಹಿಸಿ ಜನರ ಸಂಕಷ್ಟ ಬಗೆಹರಿಸಿ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಬೇಕಿದ್ದ…

View More ನೀರೋ ನೆನಪಿಸಿದ ಎಚ್​ಡಿಕೆ

ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ತೆರಳಿದ ಸಿಎಂ: ಬಿಜೆಪಿ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ. ಸಿಎಂ ಪ್ರವಾಸವನ್ನು ಬಿಜೆಪಿ ಟೀಕಿಸಿದೆ. ಕುಮಾರಸ್ವಾಮಿ ಅವರು ಶುಕ್ರವಾರ ತಡರಾತ್ರಿ ಸಿಂಗಾಪುರಕ್ಕೆ ತೆರಳಿದ್ದು, ಮುಂದಿನ ವರ್ಷ ಜನವರಿ 2…

View More ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ತೆರಳಿದ ಸಿಎಂ: ಬಿಜೆಪಿ ಟೀಕೆ

ಇತಿಹಾಸ ಸಾರುವ ಅಂಚೆ ಚೀಟಿಗಳ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ: ಸೆಕ್ರೇಡ್ ಚರ್ಚ್ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಅಂಚೆ ಚೀಟಿ ಸಂಗ್ರಹ ಪ್ರದರ್ಶನ ‘ಶಿಮೋಪೆಕ್ಸ್-2018’ ಇತಿಹಾಸವನ್ನು ಸಾರಿ ಹೇಳುತ್ತಿದೆ. ದೇಶ-ವಿದೇಶ, ಕ್ರೀಡೆ, ಸಾಹಿತ್ಯ, ಸಂಗೀತ ಸೇರಿ ವೈವಿಧ್ಯಮಯ ಮಾಹಿತಿಯುಳ್ಳ ಅಂಚೆ…

View More ಇತಿಹಾಸ ಸಾರುವ ಅಂಚೆ ಚೀಟಿಗಳ ಪ್ರದರ್ಶನ

ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಏರಿಳಿತದ ಹಾದಿಯಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆ ಆಯೋಜನೆಗೊಂಡಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 1198 ಮಂದಿ ವೇಗಿ ಓಟಗಾರರು ಪಾಲ್ಗೊಳ್ಳಲಿದ್ದಾರೆ. ಅ.13 ಮತ್ತು 14ರಂದು ನಡೆಯಲಿರುವ…

View More ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್

ಗೂಗಲ್ ಗೇಮ್ಸ್ ಸಮಾವೇಶಕ್ಕೆ ಉಡುಪಿಯ ಶಿಲ್ಪಾ ಭಟ್ ಆಯ್ಕೆ

ಉಡುಪಿ: ಸಿಂಗಾಪುರದಲ್ಲಿ ಸೆ.24ರಿಂದ 28ರವರೆಗೆ ನಡೆಯುವ ಗೂಗಲ್ ಪ್ಲೇ ಪ್ರಾಯೋಜಿತ ‘ಇಂಡಿ ಗೇಮ್ಸ್ ಆ್ಯಕ್ಸಲರೇಟರ್ ಪ್ರೋಗ್ರಾಂ 2018’ ಸಮಾವೇಶದಲ್ಲಿ ಏಷ್ಯಾ ಪೆಸಿಫಿಕ್ ವ್ಯಾಪ್ತಿಯ ಸಲಹೆಗಾರರಾಗಿ ಉಡುಪಿಯ ‘99ಗೇಮ್ಸ್’ ಉಪಾಧ್ಯಕ್ಷೆ ಶಿಲ್ಪಾ ಭಟ್ ಆಯ್ಕೆಯಾಗಿದ್ದಾರೆ. ಗೇಮ್ಸ್…

View More ಗೂಗಲ್ ಗೇಮ್ಸ್ ಸಮಾವೇಶಕ್ಕೆ ಉಡುಪಿಯ ಶಿಲ್ಪಾ ಭಟ್ ಆಯ್ಕೆ

ಸೈಬರ್​ ದಾಳಿ​: ಸಿಂಗಾಪುರ ಪ್ರಧಾನಿಯ ವೈಯಕ್ತಿಕ ಮಾಹಿತಿಗೆ ಕನ್ನ

ಸಿಂಗಾಪುರ: ಸಿಂಗಾಪುರದ ಪ್ರಧಾನ ಮಂತ್ರಿ ಲೀ ಹೈನ್ ಲೂಂಗ್ ಸೇರಿದಂತೆ ಸುಮಾರು 15 ಲಕ್ಷ ರೋಗಿಗಳ ವೈಯಕ್ತಿಕ ಮಾಹಿತಿಗೆ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ. ಸಿಂಗಾಪುರದ ಅತಿದೊಡ್ಡ ಆಸ್ಪತ್ರೆ ಗ್ರೂಪ್​ ಸಿಂಗ್​ಹೆಲ್ತ್​ನ ಕಂಪ್ಯೂಟರ್​ಗಳನ್ನು ಹ್ಯಾಕ್​ ಮಾಡಿರುವ…

View More ಸೈಬರ್​ ದಾಳಿ​: ಸಿಂಗಾಪುರ ಪ್ರಧಾನಿಯ ವೈಯಕ್ತಿಕ ಮಾಹಿತಿಗೆ ಕನ್ನ