ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಜಯಪುರ: ಇಸ್ರೋದ ಈ ಹಿಂದಿನ ನಿರ್ದೇಶಕ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಚನ್ನವೀರ ಸ್ವಾಮೀಜಿ ಪ್ರತಿಷ್ಟಾನದಿಂದ ಪ್ರಸಕ್ತ ಸಾಲಿನ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದರು.…

View More ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ

ಸಿಂದಗಿ: ಶಿಕ್ಷಕರು ವೃತ್ತಿ ಪಾವಿತ್ರತೆ ಜತೆಗೆ ಮಕ್ಕಳಲ್ಲಿ ನೈತಿಕತೆ ಹಾಗೂ ಸೃಜನಶೀಲತೆ ಬೆಳೆಸುವ ಕಾರ್ಯ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು. ಪಟ್ಟಣದ ಮಾಂಗಲ್ಯ ಭವನದಲ್ಲಿ ಕನ್ನಡ ಸಾಹಿತ್ಯ…

View More ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ

ರೌಡಿಶೀಟರ್ ಬಾಗಪ್ಪನಿಂದ ಮುಚ್ಚಳಿಕೆ ಪತ್ರ

ವಿಜಯಪುರ/ಸಿಂದಗಿ: ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಅಬ್ಬರಿಸಿದ್ದ ರೌಡಿಶೀಟರ್ ಬಾಗಪ್ಪ ಹರಿಜನನಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಮೂಗುದಾರ ಹಾಕುವ ಯತ್ನ ಮಾಡಿದ್ದಾರೆ.ಸಿಂದಗಿ ತಾಲೂಕು…

View More ರೌಡಿಶೀಟರ್ ಬಾಗಪ್ಪನಿಂದ ಮುಚ್ಚಳಿಕೆ ಪತ್ರ

ಮಾಜಿ ಸಚಿವ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

ಸಿಂದಗಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ತಾಲೂಕು ಅಲ್ಪಸಂಖ್ಯಾತ ಘಟಕ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡರಾದ ಶಿವು ಹತ್ತಿ,…

View More ಮಾಜಿ ಸಚಿವ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ಕಲಕೇರಿ: ಶಾಂತಿ ಮತ್ತು ಸೌಹಾರ್ದದಿಂದ ಪ್ರತಿಯೊಬ್ಬರೂ ಗಣೇಶ ಉತ್ಸವ ಮತ್ತು ಮೊಹರಂ ಹಬ್ಬ ಆಚರಿಸಲು ಮುಂದಾಗಬೇಕು. ಯಾವುದೇ ಅಹಿತರ ಘಟನೆಗಳಿಗೆ ಎಡೆಮಾಡಿಕೊಡಬಾರದೆಂದು ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ ಹೇಳಿದರು. ಕಲಕೇರಿ ಗ್ರಾಮದ ಪೊಲೀಸ್ ಠಾಣೆ…

View More ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ

ಮಲ್ಲಿಕಾರ್ಜುನ ಎನ್. ಕೆಂಭಾವಿ ಸಿಂದಗಿಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ, ತಲೆಗೆ ತಾಗುವ ವಿದ್ಯುತ್ ತಂತಿಗಳು, ಭಯದಲ್ಲೇ ನಿತ್ಯ ಜನರು, ಮಕ್ಕಳ ಸಂಚಾರ, ಸಮಸ್ಯೆ ಬಗ್ಗೆ ಕ್ಯಾರೆ ಎನ್ನದ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು.ಇದು, ಸಿಂದಗಿ ತಾಲೂಕಿನ…

View More ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ

ವೃದ್ಧೆಯ ಚಿನ್ನದ ತಾಳಿ ಕಸಿದು ಪರಾರಿ

ಸಿಂದಗಿ: ಮನೆಯಲ್ಲಿದ್ದ ವೃದ್ಧೆಗೆ ಕುಡಿಯಲು ನೀರು ಕೊಡುವಂತೆ ನೆಪ ಮಾಡಿದ ಕಳ್ಳನೊಬ್ಬ ವೃದ್ಧೆಯ ಕೊರಳಿಗೆ ಕೈ ಹಾಕಿ ಚಿನ್ನದ ತಾಳಿ ಕಸಿದು ಪರಾರಿಯಾಗಿದ್ದು ಬುಧವಾರ ಮಧ್ಯಾಹ್ನ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.ಪಟ್ಟಣದ ವಿದ್ಯಾನಗರದ ನಾಲ್ಕನೇ…

View More ವೃದ್ಧೆಯ ಚಿನ್ನದ ತಾಳಿ ಕಸಿದು ಪರಾರಿ

ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಲಿ

ತಾಂಬಾ: ಅಧಿಕಾರಿಗಳು ದಕ್ಷತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗಿ ನಿಮ್ಮ ವೃತ್ತಿಗೆ ದ್ರೋಹ ಮಾಡಿಕೊಳ್ಳಬಾರದು ಎಂದು ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.ಗ್ರಾಮದಲ್ಲಿ ರೈತರು ಕೈಗೊಂಡಿರುವ ಸರದಿ ಸತ್ಯಾಗ್ರಹ ಸ್ಥಳಕ್ಕೆ…

View More ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಲಿ

ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ

ತಾಂಬಾ: ಗ್ರಾಮದ ಹಳ್ಳದ ಬ್ಯಾರೇಜ್‌ಗಳಿಗೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ನೀರು ತುಂಬಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಧರಣಿ ಸತ್ಯಾಗ್ರಹ ಭಾನುವಾರ 8ನೇ ದಿನ ಪೂರೈಸಿತು.ಭಾನುವಾರ ಸಿಂದಗಿ ನಗರ ಸುಧಾರಣೆ…

View More ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ

ಪುರಸಭೆ ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಪ್ರತಿಭಟನೆ

ಸಿಂದಗಿ: ನಗರ ಸುಧಾರಣೆ ವೇದಿಕೆ ಕಾರ್ಯಕರ್ತರು, ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಸ್ಥಳೀಯ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷೃ ಖಂಡಿಸಿ ಶನಿವಾರ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ದಖನಿ ಅವರಿಗೆ ಮನವಿ ಸಲ್ಲಿಸಿದರು.ವೇದಿಕೆ…

View More ಪುರಸಭೆ ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಪ್ರತಿಭಟನೆ