ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಬೇವೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 23 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಗ್ರಾಮದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಎಂದಿನಂತೆ ಬಿಸಿಯೂಟ ಸೇವನೆ ಮಾಡಿದ್ದಾರೆ. ಏಕಾಏಕಿ ವಾಂತಿ, ಹೊಟ್ಟೆ ನೋವುನಿಂದ…

View More ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಹುತಾತ್ಮ ಯೋಧ ಗುರು ಹುಟ್ಟೂರಲ್ಲಿ ನೀರವ ಮೌನ: ಪತ್ನಿ ಕಲಾವತಿ ಅಸ್ವಸ್ಥ

ಮಂಡ್ಯ: ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ನಿನ್ನೆ ಹುಟ್ಟೂರಲ್ಲಿ ನಡೆಯಿತು. ಆದರೆ ಅವರ ಕುಟುಂಬದ ಅಳು ಮಾತ್ರ ನಿಲ್ಲುತ್ತಿಲ್ಲ. ಕೆ.ಎಂ.ದೊಡ್ಡಿಯ ಗುಡಿಗೆರೆ ಕಾಲನಿಯಲ್ಲಿ ನೀರವ ಮೌನ ಆವರಿಸಿದ್ದು ಅತ್ತು ಅತ್ತು ಬಳಲಿರುವ ಗುರು ಪತ್ನಿ…

View More ಹುತಾತ್ಮ ಯೋಧ ಗುರು ಹುಟ್ಟೂರಲ್ಲಿ ನೀರವ ಮೌನ: ಪತ್ನಿ ಕಲಾವತಿ ಅಸ್ವಸ್ಥ

ಕಾರ್ಪಲ್ ಟನಲ್ ಸಿಂಡ್ರೋಮ್ ಶಮನ ಸಾಧ್ಯವೆ?

| ಡಾ. ವೆಂಕಟ್ರಮಣ ಹೆಗಡೆ  ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಪಲ್ ಟನಲ್ ಸಿಂಡ್ರೋಮ್ ಎಂಬುದು ನರದ ಮೇಲಿನ ಒತ್ತಡದಿಂದ ಉಂಟಾಗುವಂಥದ್ದು. ಮಣಿಕಟ್ಟಿನಲ್ಲಿರುವ ಕಾರ್ಪಲ್ ಎಂಬ ಎಲುಬುಗಳ ನಡುವೆ ಇರುವ ದಾರಿಯಲ್ಲಿ ಮೀಡಿಯನ್ ನರ…

View More ಕಾರ್ಪಲ್ ಟನಲ್ ಸಿಂಡ್ರೋಮ್ ಶಮನ ಸಾಧ್ಯವೆ?

ವಿಷಪೂರಿತ ಬಳ್ಳಿ ತಿಂದು 20 ಕುರಿ

ಹರಪನಹಳ್ಳಿ: ಪಟ್ಟಣದ ಮೈಲಾರ ಲಿಂಗೇಶ್ವರ ದೇವಸ್ಥಾನ ಬಳಿಯ ಜಮೀನಿನಲ್ಲಿ ವಿಷಪೂರಿತ ಸವತೆ ಬಳ್ಳಿ ತಿಂದು 20 ಕುರಿಗಳು ಮೃತಪಟ್ಟು, 25ಕ್ಕೂ ಅಧಿಕ ಅಸ್ವಸ್ಥಗೊಂಡಿವೆ. ಉಪ್ಪಾರಗೇರಿಯ ದಾನೇರ ಚಂದ್ರಪ್ಪ, ಗಾಟಿನ ಸಣ್ಣಪ್ಪ, ಕಾವಿ ಗೋಣೆಪ್ಪ, ಮಜ್ಜಿಗೇರಿ…

View More ವಿಷಪೂರಿತ ಬಳ್ಳಿ ತಿಂದು 20 ಕುರಿ

ಶಬರಿಮಲೆ ಪ್ರತಿಭಟನಾಕಾರರ ದಾಳಿಗೆ ಪ್ರಜ್ಞೆ ಕಳೆದುಕೊಂಡ ಮಹಿಳೆ

ತಿರುವನಂತಪುರ: ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಭಕ್ತರ ಪ್ರತಿಭಟನೆ ಮುಂದುವರಿದಿದೆ. ಇಂದು 46 ವರ್ಷದ ಮಹಿಳೆಯೋರ್ವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದು,…

View More ಶಬರಿಮಲೆ ಪ್ರತಿಭಟನಾಕಾರರ ದಾಳಿಗೆ ಪ್ರಜ್ಞೆ ಕಳೆದುಕೊಂಡ ಮಹಿಳೆ

ಗಂಡ ಮೃತಪಟ್ಟ ಕೆಲವೇ ಕ್ಷಣದಲ್ಲಿ ಹೆಂಡತಿಯೂ ಸಾವು: ಸಾವಿನಲ್ಲೂ ಒಂದಾದ್ರು ವೃದ್ಧ ದಂಪತಿ

ಮಂಡ್ಯ: ಒಂದೇ ದಿನ ಗಂಡ-ಹೆಂಡತಿಯಿಬ್ಬರೂ ಮೃತಪಟ್ಟಿದ್ದು ಸಾವಿನಲ್ಲೂ ಒಂದಾದ ಅಪರೂಪದ ಘಟನೆ ನಡೆದಿದೆ. ಹೊಂಬೇಗೌಡ (70), ಮಂಜಮ್ಮ (60)ಮೃತರು. ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿಯ ಹೊಂಬೇಗೌಡ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಅಲ್ಲದೆ ಹೊಟ್ಟೆ ಉರಿಯೆನ್ನುತ್ತಿದ್ದರು. ಅವರನ್ನು…

View More ಗಂಡ ಮೃತಪಟ್ಟ ಕೆಲವೇ ಕ್ಷಣದಲ್ಲಿ ಹೆಂಡತಿಯೂ ಸಾವು: ಸಾವಿನಲ್ಲೂ ಒಂದಾದ್ರು ವೃದ್ಧ ದಂಪತಿ

ಪೈಲಟ್​ಗೆ ಅನಾರೋಗ್ಯ ಪ್ರಯಾಣಿಕರು ಸುಸ್ತು!

ಮಂಗಳೂರು: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮತ್ತೊಂದು ಎಡವಟ್ಟಿನಿಂದಾಗಿ ಸುದ್ದಿಯಲ್ಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ದುಬೈಗೆ ತೆರಳಬೇಕಿದ್ದ ಎಸ್​ಜಿ 59 ವಿಮಾನ ಬುಧವಾರ ಸಂಜೆ 5 ಗಂಟೆಗೆ ಹೊರಟಿತು. ಪೈಲಟ್​ಗೆ…

View More ಪೈಲಟ್​ಗೆ ಅನಾರೋಗ್ಯ ಪ್ರಯಾಣಿಕರು ಸುಸ್ತು!

ಅನಾರೋಗ್ಯದಿಂದ ಬೇಸತ್ತಿದ್ದ ವೃದ್ಧ ದಂಪತಿ ಆತ್ಮಹತ್ಯೆ

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬೇಸತ್ತಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂಜೀವ್‌ (60), ಸೀತಾ (59) ಮೃತರು.…

View More ಅನಾರೋಗ್ಯದಿಂದ ಬೇಸತ್ತಿದ್ದ ವೃದ್ಧ ದಂಪತಿ ಆತ್ಮಹತ್ಯೆ

ಅನಾರೋಗ್ಯದಿಂದ ಮನನೊಂದು ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಎಂಬಿಎ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿ ಜಯಕುಮಾರ್(25), ವಿಟಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಮೂಲತಃ ರಾಯಚೂರು ಜಿಲ್ಲೆಯ ಪೊಲೀಸ್​…

View More ಅನಾರೋಗ್ಯದಿಂದ ಮನನೊಂದು ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

ನದಿಗೆ ಆಸ್ಪತ್ರೆ ತ್ಯಾಜ್ಯ, ರಾಸಾಯನಿಕ: ಕಲುಷಿತಗೊಂಡ ಕಾವೇರಿ

ಮಂಡ್ಯ: ರಾಜ್ಯದ ಜೀವನದಿ ಕಾವೇರಿ ಕಲುಷಿತಗೊಳ್ಳುತ್ತಿದ್ದು ರಾಸಾಯನಿಕ ಮಿಶ್ರಿತ ನೀರಿನಿಂದ ಸ್ಥಳೀಯರಲ್ಲಿ ಅನಾರೋಗ್ಯ ಹೆಚ್ಚಾಗಿರುವುದು ತಿಳಿದು ಬಂದಿದೆ. ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ತ್ಯಾಜ್ಯಗಳನ್ನು ಕಾವೇರಿ ನದಿಗೆ ಬಿಡುವ…

View More ನದಿಗೆ ಆಸ್ಪತ್ರೆ ತ್ಯಾಜ್ಯ, ರಾಸಾಯನಿಕ: ಕಲುಷಿತಗೊಂಡ ಕಾವೇರಿ