ಅಣಬೆ ಸೇವಿಸಿ ಒಂಬತ್ತು ಜನ ಅಸ್ವಸ್ಥ
ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಯರಾಳು ತಾಂಡಾದಲ್ಲಿ ತಿಪ್ಪೆಯಲ್ಲಿ ಬೆಳೆದ ಅಣಬೆ ತಿಂದು ಮಂಗಳವಾರ ಒಂಬತ್ತು ಜನ ಅಸ್ವಸ್ಥರಾಗಿದ್ದರೆ.…
ದೋಸೆ ತಿಂದು 18 ಮಕ್ಕಳು ಅಸ್ವಸ್ಥ?
ಕೋಲಾರ: ತಾಲೂಕಿನ ಅಮ್ಮನಲ್ಲೂರು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದಲ್ಲಿ 18 ಮಕ್ಕಳು ಶುಕ್ರವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.…
ಮಹಿಳೆ ಜೀವ ಉಳಿಸಿದ ಕೆಎಲ್‌ಇ ಆಸ್ಪತ್ರೆ ವೈದ್ಯರು
ಬೆಳಗಾವಿ: ತೀವ್ರ ಕುತ್ತಿಗೆ ನೋವು, ಕೈ-ಕಾಲುಗಳಲ್ಲಿ ದೌರ್ಬಲ್ಯ ಮತ್ತು ಆಹಾರ ಮತ್ತು ದ್ರವ ಪದಾರ್ಥಗಳನ್ನು ಸೇವಿಸಲು…
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಶಾಸಕ ಸೂಚನೆ
ಚನ್ನಗಿರಿ: ಶಾಸಕ ಬಸವರಾಜ್ ಶಿವಗಂಗಾ ಸೋಮವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಬಾಡೂಟದಿಂದ ಅಸ್ವಸ್ಥರಾದವರ ಆರೋಗ್ಯ…
ಮರಗಟ್ಟಿದ ಕೈ-ಕಾಲುಗಳು: ಮುರುಕಲು ಮನೆಯೊಳಗೆ ವೃದ್ಧೆಯ ಮೂಕರೋದನ!
ಧನಂಜಯ ಗುರುಪುರಆಗಿಂದ್ದಾಗ್ಗೆ ಸುರಿಯುವ ಜಡಿ ಮಳೆಗೆ ನೆನೆದು ಮೃದುವಾಗಿದೆ ಮುರುಕಲು ಮನೆಯ ಮಣ್ಣಿನ ಗೋಡೆ… ಸಂಪೂರ್ಣ…
ಅಸ್ವಸ್ಥಗೊಂಡಿದ್ದ ಬಾಣಂತಿ ಸಾವು
ಕಾರ್ಕಳ: ಇರ್ವತ್ತೂರು ಗ್ರಾಮದಲ್ಲಿ ಅಸ್ವಸ್ಥಗೊಂಡು ಬಾಣಂತಿ ಮೃತಪಟ್ಟಿದ್ದಾರೆ. ಇರ್ವತ್ತೂರು ಗ್ರಾಮದ ಜಂಗರಬೆಟ್ಟು ನಿವಾಸಿ ಸಂಪ್ರೀತಾ(34) ಮೃತ…
ಹಾಸ್ಟೆಲ್ನಲ್ಲಿ ಮೊಟ್ಟೆ ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಹೊಸಕೋಟೆ: ತಾಲೂಕಿನ ನೆಲವಾಗಿಲು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಸಂಜೆ ವಿದ್ಯಾರ್ಥಿಗಳು ಮೊಟ್ಟೆ ತಿಂದು…
ಹಲ್ಲಿ ಬಿದ್ದಿದ್ದ ಹಾಲು ಕುಡಿದು 90 ಮಕ್ಕಳು ಅಸ್ವಸ್ಥ
ಆಸ್ಪತ್ರೆಗೆ ದಾಖಲು ಉಳ್ಳಾಗಡ್ಡಿ-ಖಾನಾಪುರದಲ್ಲಿ ಘಟನೆ ಪಾಲಕರ ಆಕ್ರೋಶಉಳ್ಳಾಗಡ್ಡಿ-ಖಾನಾಪುರ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ…
ಸದನದಲ್ಲಿ ಅಸ್ವಸ್ಥಗೊಂಡ ಯತ್ನಾಳ್, ಚಿಕಿತ್ಸೆಗಾಗಿ ದಾಖಲು; ಆಸ್ಪತ್ರೆಗೆ ಧಾವಿಸಿದ ಪತ್ನಿ-ಪುತ್ರ
ಬೆಂಗಳೂರು: ಸದನದಲ್ಲಿ ಇಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ಅಸ್ವಸ್ಥಗೊಂಡು ಕುಸಿದಿದ್ದು, ಕೂಡಲೇ ಅವರನ್ನು…
ಕ್ರೈಂ ಪಿಎಸ್‌ಐ ಅಕಾಲಿಕ ಸಾವು
ಮುದ್ದೇಬಿಹಾಳ: ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ…