ಶಹಾಬಾದ್: ಹರಿ ಭಜನೆಯಿಂದ ಮುಕ್ತಿ ಸಾಧ್ಯ
ಶಹಾಬಾದ್: ಸಂಸಾರ ಸಾಗರದಿಂದ ಪಾರಾಗಿ ಮೋಕ್ಷಮಾರ್ಗದಲ್ಲಿ ಸಾಗಲು ಪ್ರತಿ ಕ್ಷಣ ಹರಿ ನಾಮಸ್ಮರಣೆ, ಭಜನೆಯಿಂದ ಸರಳವಾಗಿ…
ದೈಹಿಕ ಸದೃಢತೆಗೆ ಕ್ರೀಡೆ ಪೂರಕ
ಶಹಾಬಾದ್: ದೈಹಿಕವಾಗಿ ಸದೃಢ, ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರಿಗೆ ಕ್ರೀಡೆ ಅವಶ್ಯಕ ಎಂದು ತಹಸೀಲ್ದಾರ್ ಜಗದೀಶ ಚೌರ…
ಆಸ್ತಿಯಷ್ಟೇ ಆರೋಗ್ಯಕ್ಕೂ ಕಾಳಜಿ ತೋರಿ
ಶಹಾಬಾದ್; ಜೀವನದಲ್ಲಿ ಹಣ ಅಂತಸ್ತಿಗೆ ತೋರುವ ಆಸಕ್ತಿ ಆರೋಗ್ಯದ ಬಗ್ಗೆ ತೋರದಿರುವುದು ದುರಂತ. ಈ ಬಗ್ಗೆ…
ಮಗಳ ನಾಮಕರಣಕ್ಕೆ ತಂದೆಯೇ ಇಲ್ಲ!
ಶಹಾಬಾದ್: ಹದಿನೈದು ವರ್ಷ ಬಳಿಕ ಜನಿಸಿದ ಮಗಳ ನಾಮಕರಣ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾದ ತಂದೆಯೇ ವಿಧಿಯಾಟಕ್ಕೆ ಬಲಿಯಾದ…
ಶಹಾಬಾದ್; ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡಿ
ಶಹಾಬಾದ್: ಸಂಗೀತದಿAದ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸುವುದರ ಜತೆಗೆ ಮಿದುಳನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಮಕ್ಕಳಿಗೆ ಸಂಗೀತ ಕಲಿಸಬೇಕು…
ಶಹಾಬಾದ್ ವಲಯದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ: ಶಂಕರಗೌಡ ಪಾಟೀಲ್
ಚಿತ್ತಾಪುರ: ಶಹಾಬಾದ್ ವಲಯ ವ್ಯಾಪ್ತಿಯಲ್ಲಿ ಚಿತ್ತಾಪುರ, ವಾಡಿ, ಮಾಡಬೂಳ ಪೊಲೀಸ್ ಠಾಣೆಗಳಿದ್ದು, ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ…
ಭಂಕೂರ ಗ್ರಂಥಪಾಲಕಿ ಅಮಾನತು
ಶಹಾಬಾದ್: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಹಾಗೂ ಕರ್ತವ್ಯಲೋಪ ಪ್ರಕರಣಕ್ಕೆ ಸಂಬAಧಿಸಿದAತೆ ಭಂಕೂರು ಗ್ರಂಥಾಲಯದ ಗ್ರಂಥಪಾಲಕಿ…
ಧರ್ಮ ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖ
ಶಹಾಬಾದ್: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭು ವಿರಾಜಮಾನನಾಗಿದ್ದು, ವಿಶ್ವದೆಲ್ಲೆಡೆ ರಾಮನಮ ಝೇಂಕರಿಸುತ್ತಿದೆ. ದೇಶದಲ್ಲಿ ಸನಾತನ ಸಂಸ್ಕೃತಿ, ಧರ್ಮ…
ಭಕ್ತರ ಜೈಘೋಷಗಳ ಮಧ್ಯೆ ಚಂದ್ರಲಾಂಬೆ ರಥೋತ್ಸವ
ಶಹಾಬಾದ್: ಸುಕ್ಷೇತ್ರ ಹೊನಗುಂಟಾದಲ್ಲಿ ಪುರಾಣ ಪ್ರಸಿದ್ಧ ಶ್ರೀ ಚಂದ್ರಲಾ ಪರಮೇಶ್ವರಿ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ…
ಸಿದ್ಧರಾಮೇಶ್ವರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ
ಶಹಾಬಾದ್: ಶ್ರೀ ಸಿದ್ಧರಾಮೇಶ್ವರರು ಕಾಯಕಜೀವಿಗಳಾಗಿದ್ದು, ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ…