ಧಾರ್ಮಿಕ ಮೌಲ್ಯಗಳ ರಕ್ಷಣೆಯೇ ಗುರಿಯಾಗಲಿ: ಶ್ರೀ ರಂಭಾಪುರಿ ಜಗದ್ಗುರು ಅಭಿಮತ
ರಾಯಚೂರು: ಜೀವನದಲ್ಲಿ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಬೇಕು, ಕಷ್ಟದಲ್ಲಿದ್ದಾಗ ಜೊತೆಗಿರುವವರನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ…
ಆದರ್ಶಕ್ಕಾಗಿ ಬದುಕಿದಲ್ಲಿ ಜೀವನ ಸಾರ್ಥಕ
ಬಾಳೆಹೊನ್ನೂರು: ಮನುಷ್ಯನಲ್ಲಿ ಆಸೆ, ಆಕಾಂಕ್ಷೆಗಳು ಸಹಜ. ಆದರೆ ಆಸೆಗಳಿಗಾಗಿ ಬದುಕದೇ ಆದರ್ಶಗಳಿಗಾಗಿ ಬದುಕಬೇಕು ಎಂದು ಶ್ರೀ…
ನಾಡಿನಾದ್ಯಂತ ಶ್ರಾವಣ ಸಂಭ್ರಮ; ಮಠ-ಮಂದಿರಗಳಲ್ಲಿ ಪೂಜೆ, ಪ್ರವಚನ
ಹಿಂದೂ ಪುರಾಣಗಳ ಪ್ರಕಾರ ವರ್ಷದ 12 ಮಾಸಗಳಲ್ಲಿ ಶ್ರಾವಣ ಅತ್ಯಂತ ಶ್ರೇಷ್ಠವಾದದ್ದು. ಶ್ರವಣ ಎಂದರೆ ಕೇಳು…
ಗುರು ಕಾರುಣ್ಯದಿಂದ ಜೀವನ ಉಜ್ವಲ
ಕಡೂರು: ಭೌತಿಕ ಬದುಕಿಗೆ ತಂದೆ-ತಾಯಿಗಳು ಕಾರಣರಾದರೆ ಆಧ್ಯಾತ್ಮದ ಬದುಕಿಗೆ ಗುರು ಮೂಲವಾಗುತ್ತಾನೆ. ಗುರು ಕಾರುಣ್ಯದಿಂದ ಮನುಷ್ಯನ…
ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ರಂಭಾಪುರಿ ಸ್ವಾಮೀಜಿ
Rambhapuri Swamiji Voting
ಅರಿವು ಮೂಡಿಸುವುದೇ ಗುರುವಿನ ನಿಜ ಧರ್ಮ
ಹುಬ್ಬಳ್ಳಿ : ಮನುಷ್ಯನಲ್ಲಿ ಅರಿವು-ಮರೆವು ಎರಡೂ ಮನೆ ಮಾಡಿವೆ. ಮರೆವು ದೂರ ಮಾಡಿ ಅರಿವು ಉಂಟು…
ಧರ್ಮವನ್ನು ಬೆಳೆಸುವ ಹೊಣೆ ಮಠಗಳದ್ದು
ರಿಪ್ಪನ್‌ಪೇಟೆ: ಜಾತಿ, ಮತಗಳೆನ್ನದೇ ಸರ್ವ ಸಮುದಾಯಗಳ ಅಭ್ಯುದಯಕ್ಕಾಗಿ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ…
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ಏ. 12ಕ್ಕೆ
ಧಾರವಾಡ: ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಮಹಾತಪಸ್ವಿ ಕರ್ತ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಪ್ರಥಮ…
ರಂಭಾಪುರಿ ಯುಗಮಾನೋತ್ಸವಕ್ಕೆ 20 ರಂದು ಚಾಲನೆ
ಬಾಳೆಹೊನ್ನೂರು: ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ…
ಧರ್ಮ ಸಂಸ್ಕೃತಿ ಬೆಳವಣಿಗೆಗೆ ಸದಾ ಸಿದ್ಧ
ಕಲಬುರಗಿ: ವಿಶ್ವ ಬಂಧುತ್ವ, ಸಾಮರಸ್ಯ ಬೋಧಿಸಿದ ವೀರಶೈವ ಧರ್ಮ ಸಂಸ್ಕೃತಿ ಪುನರುತ್ಥಾನ ಮತ್ತು ಬೆಳವಣಿಗೆಗಾಗಿ ಈ…