ಹೈ ಟೆನ್ಷನ್ ಕೇಬಲ್ ವರ್ಕರ್ಗಳಿಗೂ ಪಿಪಿಇ ಕಿಟ್ ಉಪಯುಕ್ತ, ನೆನಪಿರಲಿ, ಇದು ಕರೊನಾ ಪಿಪಿಇ ಕಿಟ್ ಅಲ್ಲ
ತ್ರಿಶೂರ್: ವೈಯಕ್ತಿಕ ಸಂರಕ್ಷಣಾ ಪರಿಕರಗಳ (ಪಿಪಿಇ) ಕಿಟ್ ಎಂದಾಗ ಮೊದಲು ನೆನಪಾಗುವುದೇ ಕೋವಿಡ್-19 ಮತ್ತು ಆರೋಗ್ಯ…
ಆಗ್ರಾದಲ್ಲಿ ಒಣಗಿದ್ದ ಸೌದೆ ಸಾಗಿಸಲು ಪಿಪಿಇ ಕಿಟ್ಗಳ ಬಳಕೆ!
ಆಗ್ರಾ: ಒಂದೆಡೆ ಸರ್ಕಾರ ದೇಶಾದ್ಯಂತ ಹಡಿರುವ ಕರೊನಾ ಸೋಂಕು ತಡೆಗಟ್ಟುವ ಜತೆಗೆ ಆರ್ಥಿಕ ಚಟುವಟಿಕೆಯ ಪುನರಾರಂಭಕ್ಕೆ…
ವಾರಿಯರ್ಸ್‌ಗಿಲ್ಲ ಆರೋಗ್ಯ ಭಾಗ್ಯ..!
ಬೆಳಗಾವಿ: ಕರೊನಾ ವೈರಸ್ ತಡೆಗಟ್ಟಲು ಜೀವ ಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು…
ಕೋವಿಡ್ 19 ಚಿಕಿತ್ಸೆಗೆ ಅಗತ್ಯವಾದ ಪಿಪಿಇಯ ಶೇ.50 ಈ ನಗರದಲ್ಲೇ ತಯಾರಾಗುತ್ತದೆ… ಕೇಂದ್ರ ಸರ್ಕಾರದ ಮಾಹಿತಿ
ಬೆಂಗಳೂರು: ಕೋವಿಡ್ 19 ಚಿಕಿತ್ಸೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್ಗೆ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ)…
ಇಂಥವರೂ ಇರ್ತಾರೆ ನೋಡಿ! ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಪಿಪಿಇ ಕಿಟ್ ರಸ್ತೆ ಬದಿ ಎಸೆದು ಹೋದ ಆಂಬುಲೆನ್ಸ್ ಚಾಲಕ
ಗದಗ: ರೋಗಿಗಳ ಆರೈಕೆ ಮಾಡಲು ವೈದ್ಯಕೀಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಅನ್ನು (ವೈಯಕ್ತಿಕ ರಕ್ಷಣಾ…
ಭಾರತಕ್ಕೆ ನೆರವಿನ ಹಸ್ತ ಚಾಚಿದ ಚೀನಾದಿಂದ 1.5 ಕೋಟಿ ಪಿಪಿಇ, 15 ಲಕ್ ಟೆಸ್ಟಿಂಗ್ ಕಿಟ್ಗಳ ರವಾನೆ
ನವದೆಹಲಿ: ಕರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಪಡೆಯ ವೈದ್ಯರು, ದಾದಿಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ…
ರಾಜ್ಯಗಳಿಗೆ ಕೋವಿಡ್ ತುರ್ತು ನಿಧಿ ಬಿಡುಗಡೆಗೆ ಕೇಂದ್ರ ನಿರ್ಧಾರ, 5 ವರ್ಷಗಳವರೆಗೆ ಬರಲಿದೆ 15 ಸಾವಿರ ಕೋಟಿ ರೂ. ನೆರವು
ನವದೆಹಲಿ: ಕರೊನಾ ಪಿಡುಗು ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಇರುವ ಕೇಂದ್ರ ಮತ್ತು ರಾಜ್ಯ ಆರೋಗ್ಯ ಕೇಂದ್ರಗಳನ್ನು…
ಕರೊನಾ ವಿರುದ್ಧ ಹೋರಾಡಲು ಬಂದ ಕಳಪೆ ಸುರಕ್ಷಾ ಕವಚ!
ವೇಣುವಿನೋದ್ ಕೆ.ಎಸ್, ಮಂಗಳೂರು ದೇಶದೆಲ್ಲೆಡೆ ಕರೊನಾ ಪ್ರಸರಣ ಭೀತಿ ನಡುವೆಯೂ ಕರ್ನಾಟಕ ಔಷಧ ಮತ್ತು ಲಾಜಿಸ್ಟಿಕ್ಸ್…