ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡಲು ಕ್ಯಾಲಿಫೋರ್ನಿಯಾ ಬಾದಾಮಿ ಬಳಕೆ: ಹೇಗೆ ಗೊತ್ತಾ?

ನವದೆಹಲಿ: ಪ್ರಪಂಚದಾದ್ಯಂತ ತನ್ನ ಪೋಷಕಾಂಶಗಳಿಂದಾಗಿ ಖ್ಯಾತಿ ಗಳಿಸಿರುವ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಬಾದಾಮಿ ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡಲು ಉಗ್ರರಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ನೆರವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಬಾದಾಮಿಯನ್ನು…

View More ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡಲು ಕ್ಯಾಲಿಫೋರ್ನಿಯಾ ಬಾದಾಮಿ ಬಳಕೆ: ಹೇಗೆ ಗೊತ್ತಾ?

ಭಾರತ ದಾಳಿ ಭೀತಿ: ಪಿಒಕೆಯಲ್ಲಿ ಉಗ್ರರ ನಾಲ್ಕು ಕ್ಯಾಂಪ್​ಗಳನ್ನು ಮುಚ್ಚಿದ ಪಾಕ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆದ ನಂತರ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆಗಳು ಮುಗಿ ಬಿದ್ದಿರುವ ಹಿನ್ನೆಲೆಯಲ್ಲಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ…

View More ಭಾರತ ದಾಳಿ ಭೀತಿ: ಪಿಒಕೆಯಲ್ಲಿ ಉಗ್ರರ ನಾಲ್ಕು ಕ್ಯಾಂಪ್​ಗಳನ್ನು ಮುಚ್ಚಿದ ಪಾಕ್​

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಳ ಸೇರಲು ಸಾರ್ವಜನಿಕರಿಗೆ ಪಾಕ್​ ಸೇನೆಯಿಂದ ಕುಮ್ಮಕ್ಕು

ನವದೆಹಲಿ: ಭಯೋತ್ಪಾದನೆ ಸಂಘಟನೆ ಸೇರಿಕೊಳ್ಳುವಂತೆ ಪಾಕಿಸ್ತಾನ ಸೇನೆ ಪಾಕ್​ ಆಕ್ರಮಿತ ಕಾಶ್ಮೀರದ ಜನರಿಗೆ ಕುಮ್ಮಕ್ಕು ಕೊಡುತ್ತಿರುವುದಾಗಿ ಪಿಒಕೆ ಮುಖಂಡರು ವಿಶ್ವಸಂಸ್ಥೆಯಲ್ಲಿ ದೂರಿದ್ದಾರೆ. ವಿಶ್ವಸಂಸ್ಥೆಯಲ್ಲಿ ಆಯೋಜನೆಗೊಂಡಿದ್ದ ವಿಶ್ವಸಂಸ್ಥೆ ಮಾನವಹಕ್ಕು ಆಯೋಗದ (ಯುಎನ್​ಎಚ್​ಆರ್​ಸಿ) 40ನೇ ಸಭೆಯಲ್ಲಿ ಪಾಕ್​…

View More ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಳ ಸೇರಲು ಸಾರ್ವಜನಿಕರಿಗೆ ಪಾಕ್​ ಸೇನೆಯಿಂದ ಕುಮ್ಮಕ್ಕು

ಭಾರತೀಯ ಪೈಲಟ್​ ಎಂದು ತಿಳಿದು ಪಾಕ್​ ಪೈಲಟ್​ನನ್ನು ಕೊಂದ ಪಾಕಿಸ್ತಾನೀಯರು

ನವದೆಹಲಿ: ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಹೊಡೆದುರುಳಿಸಿದ ಪಾಕಿಸ್ತಾನದ ಎಫ್​-16 ವಿಮಾನದಲ್ಲಿದ್ದ ಪೈಲಟ್​ನನ್ನು ಭಾರತೀಯ ಎಂದು ತಿಳಿದ ಪಾಕಿಸ್ತಾನೀಯರು ಆತನನ್ನು ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ. ಅಭಿನಂದನ್​ ಅವರ…

View More ಭಾರತೀಯ ಪೈಲಟ್​ ಎಂದು ತಿಳಿದು ಪಾಕ್​ ಪೈಲಟ್​ನನ್ನು ಕೊಂದ ಪಾಕಿಸ್ತಾನೀಯರು

ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಿಕ್ಕಿಬಿದ್ದ ಭಾರತದ ಪೈಲಟ್​ ಅಭಿನಂದನ್​

<< ಪಾಕಿಸ್ತಾನದ ಡಾನ್​ ಪತ್ರಿಕೆಯ ಸವಿವರ ವರದಿ >> ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಸೆರೆ ಸಿಕ್ಕುವ ಮುನ್ನ ತಮ್ಮ ಮೇಲೆ ಹಲ್ಲೆ ನಡೆಸಲು…

View More ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಿಕ್ಕಿಬಿದ್ದ ಭಾರತದ ಪೈಲಟ್​ ಅಭಿನಂದನ್​

ಪಿಒಕೆ ಭಾರತದ ಭಾಗವೆಂಬ ಭೂಪಟ ತೋರಿಸಿದ ಚೀನಾ ಟಿವಿ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗವೆಂದು ತೋರಿಸುವ ಭೂಪಟವನ್ನು ಚೀನಾದ ಸರ್ಕಾರಿ ಸ್ವಾಮ್ಯದ ಟಿವಿ ಇದೇ ಮೊದಲ ಬಾರಿಗೆ ಬಿತ್ತರಿಸಿದೆ. ನವೆಂಬರ್ 23ರಂದು ಪಾಕ್​ನ ಕರಾಚಿಯಲ್ಲಿರುವ ಚೀನಾ ಕಾನ್ಸುಲೆಟ್ ಕಚೇರಿ ಮೇಲೆ…

View More ಪಿಒಕೆ ಭಾರತದ ಭಾಗವೆಂಬ ಭೂಪಟ ತೋರಿಸಿದ ಚೀನಾ ಟಿವಿ

ಮತ್ತೊಂದು ಸರ್ಜಿಕಲ್ ವಿಡಿಯೋ

ನವದೆಹಲಿ: 2016ರ ಸೆಪ್ಟೆಂಬರ್​ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿಯ ಹೊಸ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಉಗ್ರರ ಬಂಕರ್​ಗಳು, ಮಿಲಿಟರಿ ನೆಲೆಗಳು ಧ್ವಂಸಗೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.…

View More ಮತ್ತೊಂದು ಸರ್ಜಿಕಲ್ ವಿಡಿಯೋ