More

    ಎಲ್​ಒಸಿ ದಾಟಿ ಬರಲು ಪಿಒಕೆಯಲ್ಲಿ ಕಾಯುತ್ತಿದ್ದಾರೆ 300 ಉಗ್ರರು

    ನವದೆಹಲಿ: ಭಾರತ ಮತ್ತು ಪಾಕ್​ ನಡುವಿನ ಗಡಿನಿಯಂತ್ರಣ ರೇಖೆಯನ್ನು (ಎಲ್​ಒಸಿ) ದಾಟಿ ಭಾರತದೊಳಗೆ ನುಸುಳಿ ವಿಧ್ವಂಸಕ ಕೃತ್ಯ ಎಸಗಲು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಲಾಂಚ್​ಪ್ಯಾಡ್​ಗಳಲ್ಲಿ 300 ಉಗ್ರರು ಕಾಯುತ್ತಿದ್ದಾರೆ ಎಂದು ಭಾರತೀಯ ಸೇನಾಪಡೆ ಹೇಳಿದೆ.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಜರ್​ ಜನರಲ್​ ವೀರೇಂದ್ರ ವತ್ಸ್​ ಈ ವಿಷಯ ತಿಳಿಸಿದ್ದಾರೆ. ಇವರ ಪ್ರಕಾರ ಲಾಂಚ್​ಪ್ಯಾಡ್​ಗಳಲ್ಲಿ 250ರಿಂದ 300ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸಳಲು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.

    ಗುಪ್ತಚರ ಮಾಹಿತಿ ಪ್ರಕಾರ ಪಿಒಕೆಯಲ್ಲಿರುವ ಲಾಂಚ್​ಪ್ಯಾಡ್​ಗಳು ಉಗ್ರರಿಂದ ತುಂಬಿ ತುಳುಕುತ್ತಿವೆ. ನಮ್ಮ ಅಂದಾಜಿನ ಪ್ರಕಾರ 250ರಿಂದ 300 ಉಗ್ರರು ಅಲ್ಲಿರಬಹುದು. ಪಾಕಿಸ್ತಾನದ ಸೇನಾಪಡೆ ನೆರವಿನಿಂದ ಇವರೆಲ್ಲರೂ ಭಾರತದೊಳಗೆ ನುಸುಳಲು ಸಜ್ಜಾಗಿ ನಿಂತಿದ್ದಾರೆ ಎಂದು ವಿವರಿಸಿದರು.

    ಮೂವರು ಪುತ್ರಿಯರ ಮೇಲೆ ಅಪ್ಪನ ಅತ್ಯಾಚಾರಕ್ಕೆ ಸಹಕರಿಸಿದಾಕೆ ಸಿಗಲಿಲ್ಲ ಬೇಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts