ಬಸ್ ನಿಲುಗಡೆಗಾಗಿ ರಸ್ತೆ ಸಂಚಾರ ತಡೆ

ಪಿರಿಯಾಪಟ್ಟಣ: ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಆಗ್ರಹಿಸಿ ಪಟ್ಟಣದ ಹೊರವಲಯದ ಹರವೆ ಮಲ್ಲರಾಜಪಟ್ಟ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಪಿರಿಯಾಪಟ್ಟಣ-ಬೆಟ್ಟದಪುರ ಮುಖ್ಯ ರಸ್ತೆಯ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ರಸ್ತೆ…

View More ಬಸ್ ನಿಲುಗಡೆಗಾಗಿ ರಸ್ತೆ ಸಂಚಾರ ತಡೆ

ತಾಳಿಕಟ್ಟುವ ವೇಳೆ ಮುರಿದು ಬಿದ್ದ ಮದುವೆ

ಸುಬ್ರಹ್ಮಣ್ಯ: ಇನ್ನೇನು ತಾಳಿ ಕಟ್ಟುವ ಶಾಸ್ತ್ರ ಮಾತ್ರ ಉಳಿದಿತ್ತು.ಆ ವೇಳೆ ತಮ್ಮಿಬ್ಬರ ಜಾತಿ ಬೇರೆ ಬೇರೆ ಎಂದು ತಿಳಿದ ವಧು ಮತ್ತು ವರರು ಮದುವೆಯಾಗಲು ನಿರಾಕರಿಸಿದ್ದು, ಬಳಿಕ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಪ್ರಸಂಗ…

View More ತಾಳಿಕಟ್ಟುವ ವೇಳೆ ಮುರಿದು ಬಿದ್ದ ಮದುವೆ

ಅರಣ್ಯ ಇಲಾಖೆ ಎದುರು ದಸಂಸ ಕಾರ್ಯಕರ್ತರ ಪ್ರತಿಭಟನೆ

ಪಿರಿಯಾಪಟ್ಟಣ: ತಾಲೂಕಿನ ಗಿರಿಗೂರಿನ ಮಿಳಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಕಡಿದ ಆರೋಪಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಅರಣ್ಯ ಇಲಾಖೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.…

View More ಅರಣ್ಯ ಇಲಾಖೆ ಎದುರು ದಸಂಸ ಕಾರ್ಯಕರ್ತರ ಪ್ರತಿಭಟನೆ

ಗೌಜಲಹಕ್ಕಿ ಬೇಟೆಯಾಡುತ್ತಿದ್ದವರ ಸೆರೆ

ಪಿರಿಯಾಪಟ್ಟಣ: ತಾಲೂಕಿನ ಮಾಕೋಡು ಸಮೀಪದ ಕಲ್ಕೆರೆ ಗ್ರಾಮದ ಬಳಿಯ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಗೌಜಲಹಕ್ಕಿಗಳನ್ನು ಹಿಡಿದು ಮಾಂಸಕ್ಕಾಗಿ ಹತ್ಯೆ ಮಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ತಾಲೂಕಿನ ಮಾಕೊಡು ಗ್ರಾಮದ ಜಬಿವುಲ್ಲ, ಮಂಡ್ಯ…

View More ಗೌಜಲಹಕ್ಕಿ ಬೇಟೆಯಾಡುತ್ತಿದ್ದವರ ಸೆರೆ

ತಿಮಕಾಪುರ ಶಾಲೆ ವಾರ್ಷಿಕೋತ್ಸವ

ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ತಿಮಕಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕುಮಾರ್ ಅಭಿಪ್ರಾಯಪಟ್ಟರು. ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರಲ್ಲಿ ಖಾಸಗಿ…

View More ತಿಮಕಾಪುರ ಶಾಲೆ ವಾರ್ಷಿಕೋತ್ಸವ

ಸಿಲ್ವರ್ ಮರಗಳು, ಜೋಳದ ಕಡ್ಡಿಗೆ ಬೆಂಕಿ

ವೈಯಕ್ತಿಕ ದ್ವೇಷದಿಂದ ಕಿಡಿಗೇಡಿಗಳ ಕೃತ್ಯಪಟ್ಟಣ ಪೊಲೀಸ್ ಠಾಣೆಗೆ ದೂರು ಪಿರಿಯಾಪಟ್ಟಣ : ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಸಿಲ್ವರ್ ಮರಗಳು ಹಾಗೂ ಸಂಗ್ರಹಿಸಿಡಲಾಗಿದ್ದ ಜೋಳದ ಕಡ್ಡಿಗಳಿಗೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು…

View More ಸಿಲ್ವರ್ ಮರಗಳು, ಜೋಳದ ಕಡ್ಡಿಗೆ ಬೆಂಕಿ

ಶ್ರೀ ವೈದ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಪಿರಿಯಾಪಟ್ಟಣ: ಪಟ್ಟಣದಲ್ಲಿ ಶ್ರೀ ವೈದ್ಯೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಶಿವರಾತ್ರಿ ಹಬ್ಬದ ಮರುದಿನ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗ್ಗೆ 8 ಗಂಟೆಗೆ ಅಧಿವಾಸ ಹೋಮ,…

View More ಶ್ರೀ ವೈದ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಸಾಲಬಾಧೆಗೆ ರೈತ ಬಲಿ

ಪಿರಿಯಾಪಟ್ಟಣ: ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಮಾತ್ರ ತಿಂದು ರೈತ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ರವಿಗೌಡ(40) ಮೃತ ವ್ಯಕ್ತಿ. ಶುಕ್ರವಾರ ರಾತ್ರಿ ಮನೆಯ ಹಿತ್ತಲಿನಲ್ಲಿ ಕ್ರಿಮಿನಾಶಕ ಮಾತ್ರೆ ತಿಂದು ಅಸ್ವಸ್ಥಗೊಂಡಿದ್ದನ್ನು ಕಂಡು…

View More ಸಾಲಬಾಧೆಗೆ ರೈತ ಬಲಿ

ಜೆಡಿಎಸ್​ ಶಾಸಕನ ಎರಡು ಮದುವೆ ಫಜೀತಿ: ಅಫಿಡವಿಟ್​ ಹಿಡಿದು ಕೋರ್ಟ್​ಗೆ ಹೋದ ಮೊದಲ ಪತ್ನಿ

ಮೈಸೂರು: ಜೆಡಿಎಸ್​ ಶಾಸಕನೋರ್ವನ ಎರಡು ಮದುವೆ ಫಜೀತಿಯ ಕತೆಯಿದು. ಪಿರಿಯಾಪಟ್ಟಣ ಜೆಡಿಎಸ್​ ಶಾಸಕ ಕೆ.ಮಹದೇವ ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದು, ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮಹದೇವ್​ ಅವರು ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಿಂದ…

View More ಜೆಡಿಎಸ್​ ಶಾಸಕನ ಎರಡು ಮದುವೆ ಫಜೀತಿ: ಅಫಿಡವಿಟ್​ ಹಿಡಿದು ಕೋರ್ಟ್​ಗೆ ಹೋದ ಮೊದಲ ಪತ್ನಿ

ಬೆಟ್ಟದಪುರದಲ್ಲಿ ತಂಬಾಕು ಮಾರುಕಟ್ಟೆಗೆ ಕ್ರಮ

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಸಮೀಪ ತಂಬಾಕು ಹರಾಜು ಮಾರುಕಟ್ಟೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ಭರವಸೆ ನೀಡಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು ತಂಬಾಕು ಬೆಳೆಗಾರರೊಂದಿಗೆ…

View More ಬೆಟ್ಟದಪುರದಲ್ಲಿ ತಂಬಾಕು ಮಾರುಕಟ್ಟೆಗೆ ಕ್ರಮ