ಪರ್ತಾಪುರ ಸೇರಿ ಮೂರು ಗ್ರಾಮ ಕಲ್ಯಾಣ ವ್ಯಾಪ್ತಿಗೆ
ಬಸವಕಲ್ಯಾಣ: ನಗರ ಸಮೀಪದ ಪರ್ತಾಪುರ, ನಾರಾಯಣಪುರ ಹಾಗೂ ಸಸ್ತಾಪುರ ಗ್ರಾಮಗಳನ್ನು ಬಸವಕಲ್ಯಾಣ ನಗರಸಭೆ ವ್ಯಾಪ್ತಿಗೆ ಸೇರಿಸುವುದು…
ಒಡೆದು ಹೋದ ಪೈಪ್‌ಲೈನ್; ನೀರು ನುಗ್ಗಿ ಹತ್ತಿ ಬೆಳೆ ಸಂಪೂರ್ಣ ಹಾಳು
ರಾಣೆಬೆನ್ನೂರ: ಬ್ಯಾಡಗಿ ತಾಲೂಕಿನ ಆನೂರ ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್ ಒಡೆದು ರೈತ ಬೆಳೆದ ಮೂರು…
ನೀರಿನ ಪೈಪ್‌ಲೈನ್ ದುರಸ್ತಿಗೊಳಿಸದಿದ್ದರೆ ಅಧಿಕಾರಿಗಳೆ ಹೊಣೆ
ಹರಪನಹಳ್ಳಿ: ಜೆಜೆಎಂ ಕಾಮಗಾರಿ ನಡೆಯುವಾಗ ಹಾಕಿದ್ದ ಪೈಪ್‌ಗಳು ಹೊಡೆದಿದ್ದರೆ ಸರಿಪಡಿಸಬೇಕು, ಇಲ್ಲದಿದ್ದರೆ ಅದೇ ಕಲುಷಿತ ನೀರನ್ನು…
ಕಾರ್ಕಳದಲ್ಲಿ ಜಲ ತತ್ವಾರ
-ಹರಿಪ್ರಸಾದ್ ನಂದಳಿಕೆ ಕಾರ್ಕಳ ದಿನೇದಿನೇ ಬಿಸಿಲ ಬೇಗೆ ಏರುತ್ತಿದ್ದು ಜಲ ಮೂಲಗಳು ಸಂಪೂರ್ಣ ಬತ್ತುತ್ತಿವೆ. ನಿತ್ಯ…
ನಿಷ್ಪ್ರಯೋಜಕವಾದ ಕಾಳೇಶ್ವರ ನೀರಿನ ಯೋಜನೆ
ಹಟ್ಟಿಚಿನ್ನದಗಣಿ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸಮೀಪದ ಕಾಳೇಶ್ವರ ಕೆರೆಯಲ್ಲಿ ಸಂಪ್ ನಿರ್ಮಿಸಿ, ಪೈಪ್‌ಲೈನ್…
ಕುಡಿವ ನೀರಿನ ಪೈಪ್‌ಲೈನ್ ಕಿತ್ತು ಹಾಕಿದ ರೈತನ ವಿರುದ್ಧ ಕೇಸ್
ಕನಕಗಿರಿ: ಪಟ್ಟಣ ಠಾಣಾ ವ್ಯಾಪ್ತಿಗೆ ಒಳಪಡುವ ಗಂಗಾವತಿ ತಾಲೂಕಿನ ವಿಠಲಾಪುರದ ಕೆರೆ ತುಂಬಿಸುವ ಯೋಜನೆಗಾಗಿ ಚಿಕ್ಕಮಾದಿನಾಳ…
4 ಕೋಟಿ ಖರ್ಚಾದರೂ ಭರ್ತಿಯಾಗದ ದೇವರಗುಡ್ಡದ ಕೆರೆ
ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಮಳೆಯಿಂದಾಗಿ ರಾಜ್ಯಾದ್ಯಂತ ಕೆರೆ ಕಟ್ಟೆಗಳು ನೀರು ತುಂಬಿಕೊಂಡು ಕೋಡಿ ಬೀಳುತ್ತಿವೆ. ಆದರೆ,…
ಕನಕಾಪುರ ಗ್ರಾಮಕ್ಕೆ ತಾಪಂ ಇಒ ಭೇಟಿ: ಜೆಜೆಎಂ ಪೈಪ್‌ಲೈನ್ ಪರಿಶೀಲನೆ
ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾಪಂ ವ್ಯಾಪ್ತಿಯ ಕನಕಾಪುರ ಗ್ರಾಮಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರು ಸೋಮವಾರ…
ಬಾಕಿ ಫಲಾನುಭವಿಗಳಿಗೆ ಶೀಘ್ರ ಪಂಪ್‌ಸೆಟ್
ಲಿಂಗಸುಗೂರು: ತಾಪಂ ಆವರಣದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ…
ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನ ಕೊರೆದ ಆರೋಪಿ ಸೆರೆ
ಬಂಟ್ವಾಳ: ಸೊರ್ನಾಡು ಎಂಬಲ್ಲಿ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ…