22ರಂದು ಹೃದಯ ರೋಗ ತಪಾಸಣೆ ಶಿಬಿರ

ಜಗಳೂರು: ಪಟ್ಟಣದ ತಾಲೂಕು ವೈದ್ಯಾಧಿಕಾರಿಗಳ ಸಭಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ.22ರಂದು ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಗಂಗಾ ಅಕಾಡೆಮಿಯ ಕಾರ್ಯದರ್ಶಿ ಮರುಳಾರಾಧ್ಯ ತಿಳಿಸಿದ್ದಾರೆ. ಶ್ರೀ ಸಿದ್ಧಗಂಗಾ…

View More 22ರಂದು ಹೃದಯ ರೋಗ ತಪಾಸಣೆ ಶಿಬಿರ

ತಿಂಗಳ ನವಜಾತ ಗಂಡು ಶಿಶು ರಕ್ಷಣೆ

ಶಿವಮೊಗ್ಗ: ನಗರದ ಜೆಪಿಎನ್ ರಸ್ತೆಯ ಚಿನ್ನಾಭರಣ ಮಳಿಗೆ ಎದುರು ಬುಧವಾರ ರಾತ್ರಿ ಪತ್ತೆಯಾದ ನವಜಾತ ಗಂಡು ಶಿಶುವನ್ನು ಜಿಲ್ಲಾ ಮಕ್ಕಳ ರಕ್ಷಣ ಘಟಕ ರಕ್ಷಿಸಿದ್ದು, ಮೆಗ್ಗಾನ್ ಆಸ್ಪತ್ರೆಯ ಎನ್​ಐಸಿಯುನಲ್ಲಿ ಇರಿಸಲಾಗಿದೆ. ಒಂದು ತಿಂಗಳ ಶಿಶು…

View More ತಿಂಗಳ ನವಜಾತ ಗಂಡು ಶಿಶು ರಕ್ಷಣೆ

ಕಳಸ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದಿಢೀರ್ ಭೇಟಿ

ಕಳಸ: ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಪಂ ಅಧ್ಯಕ್ಷ ಸುಜಾತಾ ಕೃಷ್ಣಪ್ಪ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ, ವೈದರು, ಸಿಬ್ಬಂದಿ ಅಸಮರ್ಪಕ ಕಾರ್ಯವೈಖರಿ, ಕಾಯಂ ವೈದ್ಯಾಧಿಕಾರಿ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರ…

View More ಕಳಸ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದಿಢೀರ್ ಭೇಟಿ

ಬಡ ರೋಗಿಗಳ ಸೇವೆಯೆ ನನ್ನ ಗುರಿ !

ಬಾಗಲಕೋಟೆ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ (ನೀಟ್ ಸೂಪರ್ ಸ್ಪೆಷಾಲಿಟಿ) ಪರೀಕ್ಷೆಯ ಎಂಡೋ ಕ್ರೈನೊಲಾಜಿ (ಅಂತಃಸ್ರಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಬಾದಾಮಿ ತಾಲೂಕಿನ ಹವಕೋಡ ಗ್ರಾಮದ ಯುವ ವೈದ್ಯ ಮಂಜುನಾಥ ದೊಡ್ಡಮನಿ ಅವರನ್ನು…

View More ಬಡ ರೋಗಿಗಳ ಸೇವೆಯೆ ನನ್ನ ಗುರಿ !

ಕ್ಷಯ ರೋಗಕ್ಕೆ ಇದೆ ಚಿಕಿತ್ಸೆ

ಕೊಂಡ್ಲಹಳ್ಳಿ: ಕ್ಷಯ ರೋಗಕ್ಕೆ ಸೂಕ್ತ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ತಿಳಿಸಿದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದಲ್ಲಿ ಮಾತನಾಡಿದರು.…

View More ಕ್ಷಯ ರೋಗಕ್ಕೆ ಇದೆ ಚಿಕಿತ್ಸೆ

ವೈದ್ಯರು, ರೋಗಿಗಳಲ್ಲಿ ನಂಬಿಕೆ ಅವಶ್ಯ

ಜಮಖಂಡಿ: ಇತ್ತೀಚಿನ ದಿನಗಳಲ್ಲಿ ವೈದ್ಯರ ಮತ್ತು ರೋಗಿಗಳ ನಡುವಿನ ಸಂಬಂಧ ಹಳಸುತ್ತಿದೆ. ವೈದ್ಯರು ದೇವರಲ್ಲ. ಪರಸ್ಪರ ವಿಶ್ವಾಸದ ಮೇಲೆ ಉಪಚಾರ ಅವಲಂಬಿಸಿದೆ ಎಂದು ಮುಧೋಳ ವೈದ್ಯ, ಸಾಹಿತಿ ಡಾ.ಶಿವಾನಂದ ಕುಬಸದ ಹೇಳಿದರು. ಲಯನ್ಸ್ ಸಂಸ್ಥೆಯ…

View More ವೈದ್ಯರು, ರೋಗಿಗಳಲ್ಲಿ ನಂಬಿಕೆ ಅವಶ್ಯ

ಬಾರದ ವೈದ್ಯರು, ರೋಗಿಗಳ ಪ್ರತಿಭಟನೆ

ಪರಶುರಾಮಪುರ: ಆರೋಗ್ಯ ಕೇಂದ್ರಕ್ಕೆ ಶನಿವಾರ, ಭಾನುವಾರ ಎರಡು ದಿನವೂ ವೈದ್ಯರು ಬಾರದಿದ್ದರಿಂದ ಆಕ್ರೋಶಗೊಂಡ ರೋಗಿಗಳು ಮತ್ತು ಸಂಬಂಧಿಕರು ಭಾನುವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು. 50ಕ್ಕೂ ಹೆಚ್ಚು ಒಳ-ಹೊರ ರೋಗಿಗಳು ಆಸ್ಪತ್ರೆ ಎದುರು ಪ್ರತಿಭಟನೆ…

View More ಬಾರದ ವೈದ್ಯರು, ರೋಗಿಗಳ ಪ್ರತಿಭಟನೆ

ಕಿಡ್ನಿ ಕಸಿ ಶಸಚಿಕಿತ್ಸೆ ಯಶಸ್ವಿ

ವಿಜಯಪುರ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮೂತ್ರಪಿಂಡ (ಕಿಡ್ನಿ) ಕಸಿ ಶಸಚಿಕಿತ್ಸೆ ಯಶಸ್ವಿಯಾಗಿದೆ ಎಂದು ಯಶೋಧರಾ ಆಸ್ಪತ್ರೆ ಮುಖ್ಯಸ್ಥ ಡಾ. ಬಸವರಾಜ ಕೊಳ್ಳೂರ ಹೇಳಿದರು. ಇದೊಂದು ಅಪರೂಪದ ಶಸ ಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ. ಜಿಲ್ಲೆಯ ವೈದ್ಯಕೀಯ ಇತಿಹಾಸದಲ್ಲಿ…

View More ಕಿಡ್ನಿ ಕಸಿ ಶಸಚಿಕಿತ್ಸೆ ಯಶಸ್ವಿ

ಸಣ್ಣಪುಟ್ಟ ರೋಗ ನಿವಾರಣೆಗೆ ಮನೆ ಮದ್ದು ಬಳಸಿ

ಐಮಂಗಲ: ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ಔಷಧಿ ತಯಾರಿಸಿಕೊಂಡು ಬಳಸಿದರೆ ಗುಣಮುಖರಾಗಬಹುದು ಎಂದು ಸೊಂಡೆಕೆರೆ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯ ಡಾ. ಶಂಕರ ಸಿ. ಕೊಟ್ರೆ ತಿಳಿಸಿದರು.ಮುದ್ದನಕುಂಟೆಯಲ್ಲಿ ಆಯುಷ್ ಇಲಾಖೆ, ಜಿಪಂ,…

View More ಸಣ್ಣಪುಟ್ಟ ರೋಗ ನಿವಾರಣೆಗೆ ಮನೆ ಮದ್ದು ಬಳಸಿ

ನಾಳೆ ಕ್ಯಾನ್ಸರ್ ಕುರಿತು ವೈದ್ಯಕೀಯ ಸಮ್ಮೇಳನ

ಬಾಗಲಕೋಟೆ: ನಗರದ ಹಾಲಮ್ಮ ಕೆರೂಡಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಗೋಕರ್ಮ ಟ್ರಸ್ಟ್ ಆಶ್ರಯದಲ್ಲಿ ಗರ್ಭಾಶಯ ಕಂಠದ ಕ್ಯಾನ್ಸರ್ ಬಗ್ಗೆ ಮುಂದುವರಿದ ವೈದ್ಯಕೀಯ ಶಿಕ್ಷಣ ಕುರಿತು ೆ. 9ರಂದು ಬಾಗಲಕೋಟೆ ನಗರದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗಿದೆ…

View More ನಾಳೆ ಕ್ಯಾನ್ಸರ್ ಕುರಿತು ವೈದ್ಯಕೀಯ ಸಮ್ಮೇಳನ