ಫೋನಿ ಹಾನಿ ಸರಿಪಡಿಸಲು ಓರಿಸ್ಸಾಗೆ ಹೆಸ್ಕಾಂ ತಂಡ

ಬೆಳಗಾವಿ: ಓರಿಸ್ಸಾದಲ್ಲಿ ಫೋನಿ ಚಂಡಮಾರುತದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪದಲ್ಲಿ ಅಲ್ಲಿನ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ಬೆಳಗಾವಿ ವಲಯದ 36 ಹೆಸ್ಕಾಂ ಸಿಬ್ಬಂದಿ ಶುಕ್ರವಾರ ಬೆಂಗಳೂರಿನಿಂದ ಓರಿಸ್ಸಾಗೆ ತೆರಳಿದ್ದಾರೆ. ಓರಿಸ್ಸಾದಲ್ಲಿ…

View More ಫೋನಿ ಹಾನಿ ಸರಿಪಡಿಸಲು ಓರಿಸ್ಸಾಗೆ ಹೆಸ್ಕಾಂ ತಂಡ

ಕಂಟ್ರೋಲ್ ರೂಂಗೆ ಕರೆಗಳ ಮಹಾಪೂರ

ಅವಿನ್ ಶೆಟ್ಟಿ, ಉಡುಪಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತದಾರರ ಪಟ್ಟಿ ಸೇರ್ಪಡೆ, ತಿದ್ದುಪಡಿ, ಚುನಾವಣೆ ಸಂಬಂಧಿಸಿ ಮಾಹಿತಿ, ಸಲಹೆ, ದೂರಿಗಾಗಿ ಆರಂಭಿಸಿದ ಜಿಲ್ಲಾ ಎಲೆಕ್ಷನ್ ಕಂಟ್ರೋಲ್ ರೂಂಗೆ ಪ್ರತಿದಿನ ಸಾರ್ವಜನಿಕರಿಂದ ನಿರಂತರ ಕರೆಗಳು…

View More ಕಂಟ್ರೋಲ್ ರೂಂಗೆ ಕರೆಗಳ ಮಹಾಪೂರ

ಮೊಬೈಲ್​ ಕದ್ದ ವರನನ್ನು ಮದುವೆ ಮೆರವಣಿಗೆಯಲ್ಲಿ ಬಂಧಿಸಿದ ಪೊಲೀಸರು

ಮುಂಬೈ: ಮದುವೆಯಾಗಿ ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವರನನ್ನು ಮೊಬೈಲ್​ ಕಳ್ಳತನ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಅಜಯ್​ ಸುನಿಲ್​ ಧೋತೆ ಎಂಬಾತ ಬಾಂದ್ರಾ ಕೋರ್ಟ್​ನಲ್ಲಿ ಮದುವೆಯಾದ ನಂತರ ಮನೆಗೆ ಮೆರವಣಿಗೆ ಮೂಲಕ ಹಿಂದಿರುಗುತ್ತಿದ್ದಾಗ…

View More ಮೊಬೈಲ್​ ಕದ್ದ ವರನನ್ನು ಮದುವೆ ಮೆರವಣಿಗೆಯಲ್ಲಿ ಬಂಧಿಸಿದ ಪೊಲೀಸರು

ಸ್ಕೂಟರ್ ಡಿಕ್ಕಿಯಾಗಿ ನಿವೃತ್ತ ಶಿಕ್ಷಕ ಸಾವು

ಮಳವಳ್ಳಿ: ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-209ರ ಮಾರೇಹಳ್ಳಿ ಬಳಿ ರಸ್ತೆಬದಿಯಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತ ನಿಂತಿದ್ದ ನಿವೃತ್ತ ಶಿಕ್ಷಕನಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ತಾಲೂಕಿನ ಸುಜ್ಜಲೂರು ಗ್ರಾಮದ…

View More ಸ್ಕೂಟರ್ ಡಿಕ್ಕಿಯಾಗಿ ನಿವೃತ್ತ ಶಿಕ್ಷಕ ಸಾವು

ನಿಮ್ಮನ್ನೇ ಓದುವ ಹೊಸ ಆ್ಯಂಡ್ರಾಯ್ಡ್​ -9: ಇದರ ಹೆಸರು ಪೈ, ಸರಳತೆಗೆ ಸೈ

ನವದೆಹಲಿ: ಗೂಗಲ್​ ಹೊಸ ಆಪರೇಟಿಂಗ್​ ಸಿಸ್ಟಂ ಆ್ಯಂಡ್ರಾಯ್ಡ್​ -9 ‘ಪೈ’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್​-9 ಅತ್ಯಂತ ಸ್ಮಾರ್ಟ್​ ಆಗಿ (ಜಾಣ್ಮೆಯಿಂದ) ಬಳಸುವವರ ಇಚ್ಛೆಗೆ ತಕ್ಕಂತೆ ಅತ್ಯಂತ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ. ಆರ್ಟಿಫಿಷಿಯಲ್​ ಇಂಟಲಿಜೆನ್ಸ್​…

View More ನಿಮ್ಮನ್ನೇ ಓದುವ ಹೊಸ ಆ್ಯಂಡ್ರಾಯ್ಡ್​ -9: ಇದರ ಹೆಸರು ಪೈ, ಸರಳತೆಗೆ ಸೈ