Friday, 16th November 2018  

Vijayavani

Breaking News
ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ

ಬೆಳಗಾವಿ: ಪಡಿತರ ವಿತರಣೆಗೆ ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಗೋವಾ ಸರ್ಕಾರ ಇದೇ ಮಾದರಿ ಅನುಸರಿಸಿ ಪಡಿತರ...

ಔಷಧ ವ್ಯಾಪಾರಸ್ಥರ ಪ್ರತಿಭಟನೆ

ಗದಗ: ಆನ್​ಲೈನ್ ಮೂಲಕ ಔಷಧಿ ಮಾರಾಟ (ಇ-ಫಾರ್ಮಸಿ) ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಸ್ಥರು ಶುಕ್ರವಾರ ಔಷಧ ಮಳಿಗೆಗಳನ್ನು ಬಂದ್ ಮಾಡಿ,...

ಇಂದು ಔಷಧ ಅಂಗಡಿ ಬಂದ್

ಬೆಳಗಾವಿ: ಔಷಧ ಮಾರಾಟ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಅಳವಡಿಸುತ್ತಿರುವ ನೀತಿಯನ್ನು ಖಂಡಿಸಿ ಶುಕ್ರವಾರ ದೇಶಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲ ಔಷಧ ಅಂಗಡಿಗಳನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಔಷಧ...

ರಾಜ್ಯಾದ್ಯಂತ ಮ್ಯಾಮ್ಕೋಸ್ ವಹಿವಾಟು ಗುರಿ

ಶಿವಮೊಗ್ಗ: ಮ್ಯಾಮ್ಕೋಸ್ ಕಾರ್ಯವ್ಯಾಪ್ತಿಯನ್ನು ರಾಜ್ಯದ ಎಲ್ಲ ಪ್ರದೇಶಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ.ಎ.ದಯಾನಂದ್ ತಿಳಿಸಿದ್ದಾರೆ. ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಅಡಕೆ ಖರೀದಿ ಪ್ರಾರಂಭಿಸಿದೆ....

ಎಲ್ಲರ ಆದಾಯ ಪತ್ರ ಬೇಕಿಲ್ಲ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿಗಾಗಿ ಪರದಾಡುತ್ತಿರುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಆನ್​ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಹಾಕಲು ಕುಟುಂಬದ ಸದಸ್ಯರೆಲ್ಲರ ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ. ಯಜಮಾನನ ಆದಾಯ ಪ್ರಮಾಣ ಪತ್ರ...

ಟ್ರ್ಯಾಕ್​ನಲ್ಲಿ ನಿರ್ಧಾರವಾಗಲಿದೆ ಡಿಎಲ್

ಚಿಕ್ಕಮಗಳೂರು: ಚಾಲನಾ ಪರವಾನಗಿಗೆ ಆನ್​ಲೈನ್​ನಲ್ಲಿ ಪರೀಕ್ಷೆ ನಡೆಸುವುದನ್ನು ಪರಿಚಯಿಸಿದ ಪ್ರಾದೇಶಿಕ ಸಾರಿಗೆ ಇಲಾಖೆ ಸದ್ಯ ಚಾಲನಾ ಪರೀಕ್ಷೆಗೂ ಏರಿಳಿತ ಹಾಗೂ ತಿರುವುಗಳಿಂದ ಕೂಡಿದ ಟ್ರ್ಯಾಕ್ ನಿರ್ವಿುಸಲು ಚಿಂತನೆ ನಡೆಸಿದೆ. ಟ್ರ್ಯಾಕ್​ನಲ್ಲಿ ವಾಹನ ಚಾಲನಾ ಪರೀಕ್ಷೆ...

Back To Top