ಯುದ್ಧ ವಿಮಾನ ಸಾಗಣೆ ವೆಚ್ಚ ದುಪ್ಪಟ್ಟು

ಸುಭಾಸ ಧೂಪದಹೊಂಡ ಕಾರವಾರ ಜಿಲ್ಲಾಡಳಿತದ ವಿಳಂಬದಿಂದಾಗಿ ನಿವೃತ್ತಿಯಾದ ನೌಕಾ ಯುದ್ಧ ವಿಮಾನವನ್ನು ವಸ್ತು ಸಂಗ್ರಹಾಲಯವಾಗಿಸುವ ವೆಚ್ಚ ದುಪ್ಪಟ್ಟಾಗಿದೆ. 2017ರ ಮಾರ್ಚ್​ನಲ್ಲೇ ಕಾರ್ಯನಿಲ್ಲಿಸಿದ ಟಪ್ಲು-142ಎಂ ಯುದ್ಧ ವಿಮಾನವನ್ನು ಕಾರವಾರಕ್ಕೆ ತಂದು ನಿಲ್ಲಿಸಲು ರಕ್ಷಣಾ ಇಲಾಖೆ ಒಪ್ಪಿಗೆ…

View More ಯುದ್ಧ ವಿಮಾನ ಸಾಗಣೆ ವೆಚ್ಚ ದುಪ್ಪಟ್ಟು

ಆತ್ಮಹತ್ಯೆಗೆ ಯತ್ನಿಸಿದ್ದ ಮೀನುಗಾರ ಸಾವು

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಟ್ಕಳ ಬೆಳ್ಣಿ ನಿವಾಸಿ ಚಂದ್ರಶೇಖರ್ ಶನಿಯಾರ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಮಲ್ಪೆ…

View More ಆತ್ಮಹತ್ಯೆಗೆ ಯತ್ನಿಸಿದ್ದ ಮೀನುಗಾರ ಸಾವು

ಫೊನಿ ಚಂಡಮಾರುತ ಮೇ 3ರಂದು ಒಡಿಶಾದ ಗೋಪಾಲ್​ಪುರ್​ ಮತ್ತು ಚಾಂದ್​ಬಲಿಯಲ್ಲಿ ಅಪ್ಪಳಿಸುವ ಸಾಧ್ಯತೆ

ನವದೆಹಲಿ: ಭಾರಿ ಚಂಡಮಾರುತವಾಗಿ ರೂಪಾಂತರಗೊಂಡಿರುವ ಫೊನಿ ಚಂಡಮಾರುತ ಮೇ 3ರಂದು ಒಡಿಶಾದ ಪುರಿ ಸಮುದ್ರ ತಟದ ದಕ್ಷಿಣ ಭಾಗದಲ್ಲಿರುವ ಗೋಪಾಲ್​ಪುರ್​ ಮತ್ತು ಚಾಂದ್​ಬಲಿಯಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ…

View More ಫೊನಿ ಚಂಡಮಾರುತ ಮೇ 3ರಂದು ಒಡಿಶಾದ ಗೋಪಾಲ್​ಪುರ್​ ಮತ್ತು ಚಾಂದ್​ಬಲಿಯಲ್ಲಿ ಅಪ್ಪಳಿಸುವ ಸಾಧ್ಯತೆ

ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ ಅವಘಡ, ಕಮಾಂಡರ್ ಸಾವು

ಕಾರವಾರ: ಭಾರತೀಯ ನೌಕಾ ಸೇನೆಯ ಯುದ್ದ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕಮಾಂಡರ್ ಡಿ.ಎಸ್. ಚೌವ್ಹಾಣ್ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪತಂಜಲಿ ನೌಕಾ ಆಸ್ಪತ್ರೆಗೆ ಸೇರಿಸಲಾಗಿದೆ.…

View More ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ ಅವಘಡ, ಕಮಾಂಡರ್ ಸಾವು

ಭಾರತಕ್ಕೆ 2.4 ಶತಕೋಟಿ ಡಾಲರ್​ ಮೊತ್ತದಲ್ಲಿ 24 ಎಂಎಚ್​ 60 ಸೀಹಾಕ್​ ಹೆಲಿಕಾಪ್ಟರ್​ ಮಾರಾಟಕ್ಕೆ ಯುಎಸ್​ ಅಸ್ತು

ವಾಷಿಂಗ್ಟನ್​: ನೌಕಾಪಡೆಯ ಬಲ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಬಹುಪಯೋಗಿ ಎಂಎಚ್​ 60 ರೋಮಿಯೋ ಸೀಹಾಕ್​ ‘ ಹೆಲಿಕಾಪ್ಟರ್​ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿಸಿದೆ. 2.4 ಶತಕೋಟಿ ಅಮೆರಿಕನ್ ಡಾಲರ್​ ಮೊತ್ತದಲ್ಲಿ 24 ಸೀಹಾಕ್​ ಹೆಲಿಕಾಪ್ಟರ್​ಗಳನ್ನು…

View More ಭಾರತಕ್ಕೆ 2.4 ಶತಕೋಟಿ ಡಾಲರ್​ ಮೊತ್ತದಲ್ಲಿ 24 ಎಂಎಚ್​ 60 ಸೀಹಾಕ್​ ಹೆಲಿಕಾಪ್ಟರ್​ ಮಾರಾಟಕ್ಕೆ ಯುಎಸ್​ ಅಸ್ತು

ನೌಕಾ ವಲಯ ಮುಖ್ಯಸ್ಥರಾಗಿ ಮಹೇಶ ಸಿಂಗ್ ಅಧಿಕಾರ ಸ್ವೀಕಾರ

ಕಾರವಾರ: ಕರ್ನಾಟಕ ನೌಕಾ ವಲಯ ಮುಖ್ಯಸ್ಥರಾಗಿ ರೇರ್ ಅಡ್ಮಿರಲ್ ಮಹೇಶ ಸಿಂಗ್ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಏಷ್ಯಾದಲ್ಲೇ ಅತಿ ದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳುತ್ತಿರುವ ಕಾರವಾರದ ಸೀಬರ್ಡ್ ನೌಕಾ ಯೋಜನೆ ಹಾಗೂ ಇಡೀ ಕರ್ನಾಟಕ ಕರಾವಳಿ…

View More ನೌಕಾ ವಲಯ ಮುಖ್ಯಸ್ಥರಾಗಿ ಮಹೇಶ ಸಿಂಗ್ ಅಧಿಕಾರ ಸ್ವೀಕಾರ

ಮತ್ತೊಮ್ಮೆ ದುಸ್ಸಾಹಸಕ್ಕೆ ಇಳಿದರೆ ಹುಷಾರ್!

ನವದೆಹಲಿ: ಪುಲ್ವಾಮಾ ಆತ್ಮಾಹುತಿ ದಾಳಿ ಹಾಗೂ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಉದ್ಧಟತನಕ್ಕೆ ಅತ್ಯುಗ್ರ ಎಚ್ಚರಿಕೆ ನೀಡಿರುವ ಭಾರತೀಯ ಸೇನೆ, ಭಾರತದ ಗಡಿಯೊಳಗೆ ನುಗ್ಗುವ ಸಾಹಸ ಮಾಡಿದರೆ ಯುದ್ಧ ಅನಿವಾರ್ಯ ಎಂದು ಗುಡುಗಿದೆ.…

View More ಮತ್ತೊಮ್ಮೆ ದುಸ್ಸಾಹಸಕ್ಕೆ ಇಳಿದರೆ ಹುಷಾರ್!

ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕ್​ಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಭೂ, ವಾಯು, ನೌಕಾಪಡೆಯ ಸೇನಾ ಮುಖ್ಯಸ್ಥರು

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ಉಂಟಾಗಿರುವ ಯುದ್ಧದ ವಾತವಾರಣ ಹಿನ್ನೆಲೆಯಲ್ಲಿ ಮೂರು ವಿಭಾಗದ ಭಾರತೀಯ ಸೇನಾ ಮುಖ್ಯಸ್ಥರು ಇದೇ…

View More ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕ್​ಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಭೂ, ವಾಯು, ನೌಕಾಪಡೆಯ ಸೇನಾ ಮುಖ್ಯಸ್ಥರು

ಪ್ರತೀಕಾರ ತೀರಿಸಿದ ಸೇನೆಗೆ ನಮಿಸಿದ ಕರಾವಳಿ

ಮಂಗಳೂರು/ಉಡುಪಿ: ಭಾರತೀಯ ವಾಯುಸೇನೆ ಎಲ್‌ಒಸಿ ದಾಟಿ ಪಾಕಿಸ್ತಾನದ ಉಗ್ರರ ಮೇಲೆ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮಾಚರಣೆ ನಡೆಯಿತು. ರಾಜಕೀಯ ಪಕ್ಷಗಳು, ಸಂಘಟನೆಗಳು ಬೀದಿಗಿಳಿದು ವಿಜಯೋತ್ಸವ ಆಚರಿಸಿ, ಸೈನಿಕರ ಸಾಹಸವನ್ನು…

View More ಪ್ರತೀಕಾರ ತೀರಿಸಿದ ಸೇನೆಗೆ ನಮಿಸಿದ ಕರಾವಳಿ

ಮೀನುಗಾರರ ನಾಪತ್ತೆ ಪ್ರಕರಣ, ನೌಕಪಡೆ ವರದಿ ನಿರೀಕ್ಷೆ

ವಿಜಯವಾಣಿ ಸುದ್ದಿಜಾಲ ಉಡುಪಿ ಮಲ್ಪೆ ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ 7 ಮಂದಿ ಮೀನುಗಾರರ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನೌಕಪಡೆಯ ವರದಿ ನಿರೀಕ್ಷಿಸಲಾಗುತ್ತಿದೆ. ನೌಕಪಡೆ ಹಡಗೊಂದರ ತಳಭಾಗಕ್ಕೆ ಹಾನಿಯಾಗಿರುವುದು, ಮೀನುಗಾರಿಕೆ ಬೋಟು ನಾಪತ್ತೆಯಾಗಿರುವುದು…

View More ಮೀನುಗಾರರ ನಾಪತ್ತೆ ಪ್ರಕರಣ, ನೌಕಪಡೆ ವರದಿ ನಿರೀಕ್ಷೆ